ಓಂ ಕಾರ ಸರಸಿಯೊಳ ಹೊಳೆವ ಕಮಲ ಆ......
ಓಂ ಕಾರ ಕುಸುಮದೊಳು ಇಹ ಪರಿಮಳ ..... ಆ.......
ಓಂಕಾರ ರೂಪನ ನೀ....ನೀ... ಸಕಲಾ....ವಿಠಲಾ.....
ಆ......ವಿಠಲ ರಕುಮಾಯಿ
|| ಓಂ ಕಾರ ||
ವಿಠೋಭ ರಕುಮಾಯಿ ವಿಠಲ ರಕುಮಾಯಿ
ವಿಠಲ ಜೈ ಜೈ ವಿಠಲ ಜೈ ಜೈ ವಿಠಲ ರಕುಮಾಯಿ
ಓಂ ಕಾರ ವಾಚ್ಯ ನಿನ್ನ ನಿರವದಚಲ
ಎಣಿಸಲು ಓಂಕಾರ ವಾರಿಧಿಗೆ ... ನೀನೇ ಸುಜಲ ಆ......
ಅರಿಯಲೋಓಂಕಾರ ವೃಕ್ಷದೊಳು ಉತ್ತಮ ಫಲ ಆ.....
ವಿಠಲಾ....ವಿಠಲಾ.... ವಿಠಲಾ.... ವಿಠಲ ರಕುಮಾಯಿ
|| ಓಂ ಕಾರ ||
ವಿರೋಭ ರಕುಮಾಯಿ
ವಿಠಲ .... | ವಿಠೋಭ.....!
ವಿಠಲ ಜೈ ಜೈ, ವಿಠಲ ಜೈ ಜೈ
ವಿಠಲ ರಕುಮಾಯಿ
|| ಓಂ ಕಾರ ||
ಓಂ ಕಾರ ಸರಸಿಯೊಳ ಹೊಳೆವ ಕಮಲ ಆ......
ಓಂ ಕಾರ ಕುಸುಮದೊಳು ಇಹ ಪರಿಮಳ ..... ಆ.......
ಓಂಕಾರ ರೂಪನ ನೀ....ನೀ... ಸಕಲಾ....ವಿಠಲಾ.....
ಆ......ವಿಠಲ ರಕುಮಾಯಿ
|| ಓಂ ಕಾರ ||
ವಿಠೋಭ ರಕುಮಾಯಿ ವಿಠಲ ರಕುಮಾಯಿ
ವಿಠಲ ಜೈ ಜೈ ವಿಠಲ ಜೈ ಜೈ ವಿಠಲ ರಕುಮಾಯಿ
ಓಂ ಕಾರ ವಾಚ್ಯ ನಿನ್ನ ನಿರವದಚಲ
ಎಣಿಸಲು ಓಂಕಾರ ವಾರಿಧಿಗೆ ... ನೀನೇ ಸುಜಲ ಆ......
ಅರಿಯಲೋಓಂಕಾರ ವೃಕ್ಷದೊಳು ಉತ್ತಮ ಫಲ ಆ.....
ವಿಠಲಾ....ವಿಠಲಾ.... ವಿಠಲಾ.... ವಿಠಲ ರಕುಮಾಯಿ
|| ಓಂ ಕಾರ ||
ವಿರೋಭ ರಕುಮಾಯಿ
ವಿಠಲ .... | ವಿಠೋಭ.....!
ವಿಠಲ ಜೈ ಜೈ, ವಿಠಲ ಜೈ ಜೈ
ವಿಠಲ ರಕುಮಾಯಿ
|| ಓಂ ಕಾರ ||
Vittala Rakumaayi song lyrics from Kannada Movie Bhaktha Vijaya starring Dr Rajkumar, Pandari Bai, Hanumanthachar, Lyrics penned by Anand Sung by A M Rajah, Music Composed by P Shyam, Aathmanath, film is Directed by Aroor Pattabhi and film is released on 1956