-
ಏನು ನಿನ್ನದು ಎಂಬುದಿಲ್ಲಿ ನೀನೆ ಪೋಪ ಸಮಯದಲ್ಲಿ
ಏನು ನಿನ್ನದು ಎಂಬುದಿಲ್ಲಿ
ಏನಾದರು ಬಹುದೆ ಹಿತದಾನವೊಂದೆ ಕಾವುದಲ್ಲಿಯೆ
ಏನು ನಿನ್ನದು ಎಂಬುದಿಲ್ಲಿ ನೀನೆ ಪೋಪ ಸಮಯದಲ್ಲಿ
ಏನು ನಿನ್ನದು ಎಂಬುದಿಲ್ಲಿ
ನೆನೆದು ಪಂಡರಿನಾಥನನ್ನು
ನೆನೆದು ಪಂಡರಿನಾಥನನ್ನು
ಮನವ ಚಲಿತಗೊಡದಿರೆನ್ನು
ಜನುಮ ಮರಣದ ಪಾಶವನ್ನು
ಕ್ಷಣದೊಳು ಛೇದಿಪುದು ನೀನು
ಪೋಗು ಮನುಜ ಪೋಗು ಮನುಜ ಪೋಗು ಮನುಜ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ನಮಃ ಪುಂಡರೀಕವರದ ಪಾಂಡುರಂಗ ಹರಿ ವಿಠ್ಠಲ
-
ಏನು ನಿನ್ನದು ಎಂಬುದಿಲ್ಲಿ ನೀನೆ ಪೋಪ ಸಮಯದಲ್ಲಿ
ಏನು ನಿನ್ನದು ಎಂಬುದಿಲ್ಲಿ
ಏನಾದರು ಬಹುದೆ ಹಿತದಾನವೊಂದೆ ಕಾವುದಲ್ಲಿಯೆ
ಏನು ನಿನ್ನದು ಎಂಬುದಿಲ್ಲಿ ನೀನೆ ಪೋಪ ಸಮಯದಲ್ಲಿ
ಏನು ನಿನ್ನದು ಎಂಬುದಿಲ್ಲಿ
ನೆನೆದು ಪಂಡರಿನಾಥನನ್ನು
ನೆನೆದು ಪಂಡರಿನಾಥನನ್ನು
ಮನವ ಚಲಿತಗೊಡದಿರೆನ್ನು
ಜನುಮ ಮರಣದ ಪಾಶವನ್ನು
ಕ್ಷಣದೊಳು ಛೇದಿಪುದು ನೀನು
ಪೋಗು ಮನುಜ ಪೋಗು ಮನುಜ ಪೋಗು ಮನುಜ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ನಮಃ ಪುಂಡರೀಕವರದ ಪಾಂಡುರಂಗ ಹರಿ ವಿಠ್ಠಲ
Enu Ninnadu Embudilli song lyrics from Kannada Movie Bhaktha Vijaya starring Dr Rajkumar, Pandari Bai, Hanumanthachar, Lyrics penned by Anand Sung by A M Rajah, Music Composed by P Shyam, Aathmanath, film is Directed by Aroor Pattabhi and film is released on 1956