Vittala Dhayava Beero Lyrics

ವಿಠ್ಠಲ ದಯವ ಬೀರೊ Lyrics

in Bhaktha Vijaya

in ಭಕ್ತ ವಿಜಯ

LYRIC

Song Details Page after Lyrice

-
ವಿಠ್ಠಲ ದಯವ ಬೀರೊ
ವಿಠ್ಠಲ ದಯವ ಬೀರೊ
ಸಿಡಿದೆ ತವಪದ ದೀನಬಂಧು
ಸಿಡಿದೆ ತವಪದ ದೀನಬಂಧು
ಬಿಡದೆ ಕಾಯೊ ಪಾಂಡುರಂಗ
ಬಿಡದೆ ಕಾಯೊ ಪಾಂಡುರಂಗ
ವಿಠ್ಠಲ ದಯವ ಬೀರೊ ವಿಠ್ಠಲ
 
ಶಾಂತಭಾವ ಕಲಕುತ್ತಿದೆ
ಶಾಂತಭಾವ ಕಲಕುತ್ತಿದೆ
ಅಂತರಂಗ ಕುದಿಯುತ್ತಿದೆ
ಅಂತರಂಗ ಕುದಿಯುತ್ತಿದೆ
ಭ್ರಾಂತಿ ಎನ್ನ ಕುಟುಕುತ್ತಿದೆ
ಭ್ರಾಂತಿ ಎನ್ನ ಕುಟುಕುತ್ತಿದೆ
ಏತಕಿಂತು ಮರೆಯಾದೆ
ಏತಕಿಂತು ಮರೆಯಾದೆ
ವಿಠ್ಠಲ ದಯವ ಬೀರೊ ವಿಠ್ಠಲ
 
ನಾನೆಗೈದ ಪಾಪವಿದೊ ನಾನೆಗೈದ ಪಾಪವಿದೊ
ದೀನಜನರ ಶಾಪವಿದೊ
ದೀನಜನರ ಶಾಪವಿದೊ
ದೇವ ನಿನ್ನ ಕೋಪವಿದೊ
ದೇವ ನಿನ್ನ ಕೋಪವಿದೊ
ತಾಳಲಾರೆ ಪರಿತಾಪ
ತಾಳಲಾರೆ ಪರಿತಾಪ
 
||ವಿಠ್ಠಲ ದಯವ ಬೀರೊ
ಸಿಡಿದೆ ತವಪದ ದೀನಬಂಧು
ಸಿಡಿದೆ ತವಪದ ದೀನಬಂಧು
ಬಿಡದೆ ಕಾಯೊ ಪಾಂಡುರಂಗ
ಬಿಡದೆ ಕಾಯೊ ಪಾಂಡುರಂಗ ||
ಪಾಂಡುರಂಗ ||
ಪಾಂಡುರಂಗ ||
ಪಾಂಡುರಂಗ ||
ಪಾಂಡುರಂಗ ||
ಪಾಂಡುರಂಗ ||

-
ವಿಠ್ಠಲ ದಯವ ಬೀರೊ
ವಿಠ್ಠಲ ದಯವ ಬೀರೊ
ಸಿಡಿದೆ ತವಪದ ದೀನಬಂಧು
ಸಿಡಿದೆ ತವಪದ ದೀನಬಂಧು
ಬಿಡದೆ ಕಾಯೊ ಪಾಂಡುರಂಗ
ಬಿಡದೆ ಕಾಯೊ ಪಾಂಡುರಂಗ
ವಿಠ್ಠಲ ದಯವ ಬೀರೊ ವಿಠ್ಠಲ
 
ಶಾಂತಭಾವ ಕಲಕುತ್ತಿದೆ
ಶಾಂತಭಾವ ಕಲಕುತ್ತಿದೆ
ಅಂತರಂಗ ಕುದಿಯುತ್ತಿದೆ
ಅಂತರಂಗ ಕುದಿಯುತ್ತಿದೆ
ಭ್ರಾಂತಿ ಎನ್ನ ಕುಟುಕುತ್ತಿದೆ
ಭ್ರಾಂತಿ ಎನ್ನ ಕುಟುಕುತ್ತಿದೆ
ಏತಕಿಂತು ಮರೆಯಾದೆ
ಏತಕಿಂತು ಮರೆಯಾದೆ
ವಿಠ್ಠಲ ದಯವ ಬೀರೊ ವಿಠ್ಠಲ
 
ನಾನೆಗೈದ ಪಾಪವಿದೊ ನಾನೆಗೈದ ಪಾಪವಿದೊ
ದೀನಜನರ ಶಾಪವಿದೊ
ದೀನಜನರ ಶಾಪವಿದೊ
ದೇವ ನಿನ್ನ ಕೋಪವಿದೊ
ದೇವ ನಿನ್ನ ಕೋಪವಿದೊ
ತಾಳಲಾರೆ ಪರಿತಾಪ
ತಾಳಲಾರೆ ಪರಿತಾಪ
 
||ವಿಠ್ಠಲ ದಯವ ಬೀರೊ
ಸಿಡಿದೆ ತವಪದ ದೀನಬಂಧು
ಸಿಡಿದೆ ತವಪದ ದೀನಬಂಧು
ಬಿಡದೆ ಕಾಯೊ ಪಾಂಡುರಂಗ
ಬಿಡದೆ ಕಾಯೊ ಪಾಂಡುರಂಗ ||
ಪಾಂಡುರಂಗ ||
ಪಾಂಡುರಂಗ ||
ಪಾಂಡುರಂಗ ||
ಪಾಂಡುರಂಗ ||
ಪಾಂಡುರಂಗ ||

Vittala Dhayava Beero song lyrics from Kannada Movie Bhaktha Vijaya starring Dr Rajkumar, Pandari Bai, Hanumanthachar, Lyrics penned by Anand Sung by A M Rajah, Music Composed by P Shyam, Aathmanath, film is Directed by Aroor Pattabhi and film is released on 1956
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ