-
ನರದೇಹ ಬಂದಿರೆ ಭವಭಯ ಕಳೆವ ಉಪಾಯ
ಮನವ ಜ್ಞಾನಿಜನ ಸೇವ ಅರಿತು ನೀ ಮಾಡೈ ಸಾಧನವ
ಅರಿತು ನೀ ಮಾಡೈ ಸಾಧನವ
ಬಿತ್ತುವಾಗ ಆಶಾಬೀಜ ಹುಟ್ಟಿ ಸಸಿಯೊಂದೆ ಸಹಜ
ಬಿತ್ತುವಾಗ ಆಶಾಬೀಜ ಹುಟ್ಟಿ ಸಸಿಯೊಂದೆ ಸಹಜ
ಮತ್ತೆ ಕೋಟಿ ಫಲವೊ ಮನುಜ
ಬಟ್ಟಬಯಲು ಮಾಯಾಲೋಕ
ಮತ್ತೆ ಕೋಟಿ ಫಲವೊ ಮನುಜ
ಬಟ್ಟಬಯಲು ಮಾಯಾಲೋಕ
ಹರಿ ನಾಮವೊಂದೆ ಸಾಧನ ಮುಕುತಿಗೆ ಹರಿನಾಮವೊಂದೆ ಸಾಧನ
ಕಾಮ ಕ್ರೋಧ ಲೋಭ ಮದ ಮತ್ಸರ
ಆತ್ಮಾನಂದವಕೆಡಿಸಿ ಕಾಡಿಸುತಿಹೊದೊ ಇತರರ
ಮಾನವ ಜ್ಞಾನಿಜನ ಸೇವ ಅರಿತು ನೀ ಮಾಡೈ ಸಾಧನವ
ಅರಿತು ನೀ ಮಾಡೈ ಸಾಧನವ
ಭೇಧಭಾವ ದೂರ ಮಾಡಿ ಮಾಧವನ ಜ್ಞಾನಮಾಡಿ
ಭೇಧಭಾವ ದೂರ ಮಾಡಿ ಮಾಧವನ ಜ್ಞಾನಮಾಡಿ
ಸಾಧುಸಂತಜನರ ಕೂಡಿ ಮೊದ ಸವಿಯೊ ಏಕಿ ಶೋಕ
ಸಾಧುಸಂತಜನರ ಕೂಡಿ ಮೊದ ಸವಿಯೊ ಏಕಿ ಶೋಕ
ಹರಿ ನಾಮವೊಂದೆ ಸಾಧನ ಮುಕುತಿಗೆ ಹರಿನಾಮವೊಂದೆ ಸಾಧನ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ನಮಃ ಪುಂಡರೀಕವರದ ಪಾಂಡುರಂಗ ಹರಿ ವಿಠ್ಠಲ
-
ನರದೇಹ ಬಂದಿರೆ ಭವಭಯ ಕಳೆವ ಉಪಾಯ
ಮನವ ಜ್ಞಾನಿಜನ ಸೇವ ಅರಿತು ನೀ ಮಾಡೈ ಸಾಧನವ
ಅರಿತು ನೀ ಮಾಡೈ ಸಾಧನವ
ಬಿತ್ತುವಾಗ ಆಶಾಬೀಜ ಹುಟ್ಟಿ ಸಸಿಯೊಂದೆ ಸಹಜ
ಬಿತ್ತುವಾಗ ಆಶಾಬೀಜ ಹುಟ್ಟಿ ಸಸಿಯೊಂದೆ ಸಹಜ
ಮತ್ತೆ ಕೋಟಿ ಫಲವೊ ಮನುಜ
ಬಟ್ಟಬಯಲು ಮಾಯಾಲೋಕ
ಮತ್ತೆ ಕೋಟಿ ಫಲವೊ ಮನುಜ
ಬಟ್ಟಬಯಲು ಮಾಯಾಲೋಕ
ಹರಿ ನಾಮವೊಂದೆ ಸಾಧನ ಮುಕುತಿಗೆ ಹರಿನಾಮವೊಂದೆ ಸಾಧನ
ಕಾಮ ಕ್ರೋಧ ಲೋಭ ಮದ ಮತ್ಸರ
ಆತ್ಮಾನಂದವಕೆಡಿಸಿ ಕಾಡಿಸುತಿಹೊದೊ ಇತರರ
ಮಾನವ ಜ್ಞಾನಿಜನ ಸೇವ ಅರಿತು ನೀ ಮಾಡೈ ಸಾಧನವ
ಅರಿತು ನೀ ಮಾಡೈ ಸಾಧನವ
ಭೇಧಭಾವ ದೂರ ಮಾಡಿ ಮಾಧವನ ಜ್ಞಾನಮಾಡಿ
ಭೇಧಭಾವ ದೂರ ಮಾಡಿ ಮಾಧವನ ಜ್ಞಾನಮಾಡಿ
ಸಾಧುಸಂತಜನರ ಕೂಡಿ ಮೊದ ಸವಿಯೊ ಏಕಿ ಶೋಕ
ಸಾಧುಸಂತಜನರ ಕೂಡಿ ಮೊದ ಸವಿಯೊ ಏಕಿ ಶೋಕ
ಹರಿ ನಾಮವೊಂದೆ ಸಾಧನ ಮುಕುತಿಗೆ ಹರಿನಾಮವೊಂದೆ ಸಾಧನ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಹರಿ ಜೈ ಜೈ ಪಾಂಡುರಂಗ ಹರಿ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ಪಾಂಡುರಂಗ ಜೈ ಜೈ ವಿಠ್ಠಲ
ನಮಃ ಪುಂಡರೀಕವರದ ಪಾಂಡುರಂಗ ಹರಿ ವಿಠ್ಠಲ