Jaya Panduranga Lyrics

ಜಯ ಪಾಂಡುರಂಗ Lyrics

in Bhaktha Vijaya

in ಭಕ್ತ ವಿಜಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಜಯ ಜಯ ಜಯ ಪೊರೆ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಜಯ ಜಯ ಜಯ ಪೊರೆ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ
ನಿರಾಕಾರ ಶರೀರ ಧರಿಸಿ ವೇದ ಉದ್ದರಿಸಿ
ನಿರಾಕಾರ ಶರೀರ ಧರಿಸಿ ವೇದ ಉದ್ದರಿಸಿ
ಮಂದರಾದ್ರಿ ಭಾರವ ವಹಿಸಿ ಕೂರ್ಮ ನೀನಾದೆ
ವರಹವತಾರ ಜಗದೋದ್ದಾರ ನರಸಿಂಹಕಾರ
ವಾಮನರೂಪ ಪರಶುಧಾರಿನಿ ಶ್ರೀರಘುರಾಮ ಹರಿ ಮುರಾರಿ
ನಂದಕಿಶೋರ ಪೊರೆ ಮುರಾರಿ
ನಂದಕಿಶೋರ ಪೊರೆ
 
||ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಜಯ ಜಯ ಜಯ ಪೊರೆ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಜಯ ಜಯ ಜಯ ಪೊರೆ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ||
ಹರಿ ಪಾಂಡುರಂಗ
ಹರಿ ಪಾಂಡುರಂಗ
ಹರೆ ಪಾಂಡುರಂಗ
ಹರೆ ಪಾಂಡುರಂಗ
ಹರೆ ಪಾಂಡುರಂಗ
ಹರೆ ಪಾಂಡುರಂಗ

-
ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಜಯ ಜಯ ಜಯ ಪೊರೆ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಜಯ ಜಯ ಜಯ ಪೊರೆ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ
ನಿರಾಕಾರ ಶರೀರ ಧರಿಸಿ ವೇದ ಉದ್ದರಿಸಿ
ನಿರಾಕಾರ ಶರೀರ ಧರಿಸಿ ವೇದ ಉದ್ದರಿಸಿ
ಮಂದರಾದ್ರಿ ಭಾರವ ವಹಿಸಿ ಕೂರ್ಮ ನೀನಾದೆ
ವರಹವತಾರ ಜಗದೋದ್ದಾರ ನರಸಿಂಹಕಾರ
ವಾಮನರೂಪ ಪರಶುಧಾರಿನಿ ಶ್ರೀರಘುರಾಮ ಹರಿ ಮುರಾರಿ
ನಂದಕಿಶೋರ ಪೊರೆ ಮುರಾರಿ
ನಂದಕಿಶೋರ ಪೊರೆ
 
||ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಜಯ ಜಯ ಜಯ ಪೊರೆ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ
ಜಯ ಜಯ ಜಯ ಜಯ ಪೊರೆ ಪಾಂಡುರಂಗ
ಜಯ ಪಾಂಡುರಂಗ ಹರಿ ಪಾಂಡುರಂಗ||
ಹರಿ ಪಾಂಡುರಂಗ
ಹರಿ ಪಾಂಡುರಂಗ
ಹರೆ ಪಾಂಡುರಂಗ
ಹರೆ ಪಾಂಡುರಂಗ
ಹರೆ ಪಾಂಡುರಂಗ
ಹರೆ ಪಾಂಡುರಂಗ

Jaya Panduranga song lyrics from Kannada Movie Bhaktha Vijaya starring Dr Rajkumar, Pandari Bai, Hanumanthachar, Lyrics penned by Anand Sung by M Prabhakar, Music Composed by P Shyam, Aathmanath, film is Directed by Aroor Pattabhi and film is released on 1956

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ