ಎಲ್ಲಿ ನೀನಿರುವೆ ವಿಠಲಾ... ಎಲ್ಲಿ ನೀನಿರುವೆ
ಎಲ್ಲಿ ನೀನಿರುವೆ .... ಶ್ರೀ ಲೋಲಾ ......
ಘನಲೀಲ…ವನಮಾಲ.... ನತಬಾಲ
ಶ್ರೀ ಲೋಲಾ ......ಘನಲೀಲ…
ವನಮಾಲ.... ನತಬಾಲ
ಶೀಲ ವಿನಯ ಗುಣ ಜಾಲಕೊಲಿವ ಹರಿ
ವ್ಯಾಳ ಶಯನ ಪೊರೆ ......
ಫಾಲ ನಯನ ಸಖ.....
|| ಎಲ್ಲಿ ನೀನಿರುವೆ…||
ಕವಿದಿಹುದೆನ್ನಿ ಕಂಗಳಿಗೆ.....
ಕವಿದಿಹುದೆನ್ನಿ ಕಂಗಳಿಗೆ.....
ಈ ಮಾಯಾಮಯದ ಘನನಿಶಿಯು
ಕವಿದಿಹುದೆನ್ನಿ ಕಂಗಳಿಗೆ.....
ಈ ಮಾಯಾಮಯದ ಘನನಿಶಿಯು
ನವ ಪ್ರಭಾತದ ರವಿಯಂಗದೆ ಬಾ .....
ಬೆಳಗಿಸುತೀ .... ಜೀವನವ.....
ದೇವಾ ವಿಠಲಾ....
|| ಎಲ್ಲಿ ನೀನಿರುವೆ…. ||
ಭರದಲಿ ನಿನ್ನ .... ಸುಂದರದ....
ಭರದಲಿ ನಿನ್ನ .... ಸುಂದರದ....
ಆ ಪ್ರೇಮಾನ್ವಿತದ ವರವದನಾ .....
ಭರದಲಿ ನಿನ್ನ .... ಸುಂದರದ....
ಆ ಪ್ರೇಮಾನ್ವಿತದ ವರವದನಾ .....
ನೆರೆ ಪ್ರಕಾಶಿಸಿ ಹರಿ ಮುಂದಕೆ ಬಾ ....
ಶರಣನ ನೀ..... ಪಾಲಿಸಲು......
ದೇವಾ ..... ವಿಠಲಾ ..... |
|| ಎಲ್ಲಿ ನೀನಿರುವೆ…ವಿಠಲಾ….
ಎಲ್ಲಿ ನೀನಿರುವೆ…. ಎಲ್ಲಿ ನೀನಿರುವೆ
ಎಲ್ಲಿ ನೀನಿರುವೆ………. ||
ಎಲ್ಲಿ ನೀನಿರುವೆ ವಿಠಲಾ... ಎಲ್ಲಿ ನೀನಿರುವೆ
ಎಲ್ಲಿ ನೀನಿರುವೆ .... ಶ್ರೀ ಲೋಲಾ ......
ಘನಲೀಲ…ವನಮಾಲ.... ನತಬಾಲ
ಶ್ರೀ ಲೋಲಾ ......ಘನಲೀಲ…
ವನಮಾಲ.... ನತಬಾಲ
ಶೀಲ ವಿನಯ ಗುಣ ಜಾಲಕೊಲಿವ ಹರಿ
ವ್ಯಾಳ ಶಯನ ಪೊರೆ ......
ಫಾಲ ನಯನ ಸಖ.....
|| ಎಲ್ಲಿ ನೀನಿರುವೆ…||
ಕವಿದಿಹುದೆನ್ನಿ ಕಂಗಳಿಗೆ.....
ಕವಿದಿಹುದೆನ್ನಿ ಕಂಗಳಿಗೆ.....
ಈ ಮಾಯಾಮಯದ ಘನನಿಶಿಯು
ಕವಿದಿಹುದೆನ್ನಿ ಕಂಗಳಿಗೆ.....
ಈ ಮಾಯಾಮಯದ ಘನನಿಶಿಯು
ನವ ಪ್ರಭಾತದ ರವಿಯಂಗದೆ ಬಾ .....
ಬೆಳಗಿಸುತೀ .... ಜೀವನವ.....
ದೇವಾ ವಿಠಲಾ....
|| ಎಲ್ಲಿ ನೀನಿರುವೆ…. ||
ಭರದಲಿ ನಿನ್ನ .... ಸುಂದರದ....
ಭರದಲಿ ನಿನ್ನ .... ಸುಂದರದ....
ಆ ಪ್ರೇಮಾನ್ವಿತದ ವರವದನಾ .....
ಭರದಲಿ ನಿನ್ನ .... ಸುಂದರದ....
ಆ ಪ್ರೇಮಾನ್ವಿತದ ವರವದನಾ .....
ನೆರೆ ಪ್ರಕಾಶಿಸಿ ಹರಿ ಮುಂದಕೆ ಬಾ ....
ಶರಣನ ನೀ..... ಪಾಲಿಸಲು......
ದೇವಾ ..... ವಿಠಲಾ ..... |
|| ಎಲ್ಲಿ ನೀನಿರುವೆ…ವಿಠಲಾ….
ಎಲ್ಲಿ ನೀನಿರುವೆ…. ಎಲ್ಲಿ ನೀನಿರುವೆ
ಎಲ್ಲಿ ನೀನಿರುವೆ………. ||
Elli Neeniruve Vittala song lyrics from Kannada Movie Bhaktha Vijaya starring Dr Rajkumar, Pandari Bai, Hanumanthachar, Lyrics penned by Anand Sung by A M Rajah, Music Composed by P Shyam, Aathmanath, film is Directed by Aroor Pattabhi and film is released on 1956