Pathiseva Nija Sathige Lyrics

ಪತಿಸೇವ ನಿಜ ಸತಿಗೆ Lyrics

in Bhaktha Vijaya

in ಭಕ್ತ ವಿಜಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪತಿಸೇವ ನಿಜ ಸತಿಗೆ ಶುಭ
ಪತಿಸೇವ ನಿಜ ಸತಿಗೆ ಶುಭ
ಮಿತಿಯೊಳು ಬಾಳುವೆ ಇದು ಶೋಭ
ಮಿತಿಯೊಳು ಬಾಳುವೆ ಇದು ಶೋಭ
ಪತಿಸೇವ..
ಪತಿದೊಳಗಿನಿಯನ ಮನ ಒಲಿದು
ಪತಿದೊಳಗಿನಿಯನ ಮನ ಒಲಿದು
ಶಶಿ ತಾ ಕಾಂತಿಯ ಪಥದೊಳೆ ನಡೆದು
ಶಶಿ ತಾ ಕಾಂತಿಯ ಪಥದೊಳೆ ನಡೆದು
ಪತಿಸೇವ ನಿಜ ಸತಿಗೆ ಶುಭ
ಮಿತಿಯೊಳು ಬಾಳುವೆ ಇದು ಶೋಭ
ಪತಿಸೇವ….
 
ಪತಿಯೆ ಜೀವ ಪತಿಯೆ ಜೀವ
ಪತಿಯೆ ದೈವ  ಪತಿಯೆ ನೋಡಲು ಸರ್ವಸ್ವ
ಪತಿಯುಳಿದೇನಿರಲಿ ವಿಭವ
ಪತಿಯುಳಿದೇನಿರಲಿ ವಿಭವ
ಸತಿಗೆ ದೊರೆಯದು ಸುಖದೇವ
ಸತಿಗೆ ದೊರೆಯದು ಸುಖದೇವ
ಪತಿಸೇವ ನಿಜ ಸತಿಗೆ ಶುಭ
ಮಿತಿಯೊಳು ಬಾಳುವೆ ಇದು ಶೋಭ
ಪತಿಸೇವ

-
ಪತಿಸೇವ ನಿಜ ಸತಿಗೆ ಶುಭ
ಪತಿಸೇವ ನಿಜ ಸತಿಗೆ ಶುಭ
ಮಿತಿಯೊಳು ಬಾಳುವೆ ಇದು ಶೋಭ
ಮಿತಿಯೊಳು ಬಾಳುವೆ ಇದು ಶೋಭ
ಪತಿಸೇವ..
ಪತಿದೊಳಗಿನಿಯನ ಮನ ಒಲಿದು
ಪತಿದೊಳಗಿನಿಯನ ಮನ ಒಲಿದು
ಶಶಿ ತಾ ಕಾಂತಿಯ ಪಥದೊಳೆ ನಡೆದು
ಶಶಿ ತಾ ಕಾಂತಿಯ ಪಥದೊಳೆ ನಡೆದು
ಪತಿಸೇವ ನಿಜ ಸತಿಗೆ ಶುಭ
ಮಿತಿಯೊಳು ಬಾಳುವೆ ಇದು ಶೋಭ
ಪತಿಸೇವ….
 
ಪತಿಯೆ ಜೀವ ಪತಿಯೆ ಜೀವ
ಪತಿಯೆ ದೈವ  ಪತಿಯೆ ನೋಡಲು ಸರ್ವಸ್ವ
ಪತಿಯುಳಿದೇನಿರಲಿ ವಿಭವ
ಪತಿಯುಳಿದೇನಿರಲಿ ವಿಭವ
ಸತಿಗೆ ದೊರೆಯದು ಸುಖದೇವ
ಸತಿಗೆ ದೊರೆಯದು ಸುಖದೇವ
ಪತಿಸೇವ ನಿಜ ಸತಿಗೆ ಶುಭ
ಮಿತಿಯೊಳು ಬಾಳುವೆ ಇದು ಶೋಭ
ಪತಿಸೇವ

Pathiseva Nija Sathige song lyrics from Kannada Movie Bhaktha Vijaya starring Dr Rajkumar, Pandari Bai, Hanumanthachar, Lyrics penned by Anand Sung by P Leela, Music Composed by P Shyam, Aathmanath, film is Directed by Aroor Pattabhi and film is released on 1956

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ