Omkara Pranavanaada Lyrics

ಓಂಕಾರ ಪ್ರಣವನಾದ Lyrics

in Bhaktha Ayyappa

in ಭಕ್ತ ಅಯ್ಯಪ್ಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶಬರೀಶನಿಗೆ ಶರಣಾದ ಶರಣರೆ ಕೇಳಿ
ಸರಸ ಸಂಗೀತ ಸವಿಗಾನ ಚರಿತೆಯನು ಕೇಳಿ
 
ಓಂಕಾರ ಪ್ರಣವನಾದ
ಜತಿಗಳ ಮೋದ ಶೃತಿಲಯ ವೇದ
ಜತಿಗಳ ಮೋದ ಶೃತಿಲಯ ವೇದ
ದೇವಗಾನ ಗೀತ ಸಾಗರ
ಸರಿಗಮದ ಸ್ವರಮಧುರ
ಸರಿಗಮದ ಸ್ವರಮಧುರ
ಮಾಯಮಯನ ಮಧುರ ಮಹಿಮ ಸಾರ
ಓಓ
ಓಂಕಾರ ಪ್ರಣವನಾದ
 
ಬ್ರಹ್ಮನ ವರಪಡೆದು ಭೂಲೋಕ ಕಾಡಿದ
ಮಹಿಷಿಯ ಮರ್ದಿಸಲೆಂದು
ಇಂದ್ರನು ಮೊರೆಹೋಗಿ ಹರಿಹರ ಸಂಗಮವಾಗಿ
ಜನಿಸಿದ ಮಣಿಕಂಠನು
ತಾಯಿಗಾಗಿ ಹುಲಿ ಹಾಲ ತರಲೋದ ಮಣಿಕಂಠ
ಮಹಿಷಿಯ ಮರ್ದನಗೈದ
 
ತಾಯಿಗಾಗಿ ಹುಲಿ ಹಾಲ ತರಲೋದ ಮಣಿಕಂಠ
ಮಹಿಷಿಯ ಮರ್ದನಗೈದ
ಭಕ್ತರಿಗೆ ಭಾರ್ಗವರು ಬೋಧಿಸಿದ ತತ್ವಗಳೆ
ಹದಿನೆಂಟು ಮೆಟ್ಟಿಲಾದವು
ಶಬರಿಗಿರೀಶನ ಸನ್ನಿಧಿಯಲ್ಲಿ
 
||ಓಂಕಾರ ಪ್ರಣವನಾದ||
 
ಧಮನಿ ಧಮನಿಯಲು ಅಯ್ಯನ ದನಿಯಿರಲು
ದೇಹವೆ ಶಬರಿಮಲೆ
ಮಾಲೆಯ ಹಾಕಿರಲು ಮನಸ್ಸಲ್ಲಿ ಶುಚಿಯಿರಲು
ಬಿಡಿಸಸುವ ಭವದ ಬರೆ
ಹರಿಹರ ಸುತನೆನಲು ದೀನನಿಗೆ ತಣ್ಣೆಳಲು
ಕಳೆವುದು ಮನದ ಅಳಲು
ಹರಿಹರ ಸುತನೆನಲು ದೀನನಿಗೆ ತಣ್ಣೆಳಲು
ಕಳೆವುದು ಮನದ ಅಳಲು
ಧೃವಗಳಿಗೆ ದಣಿ ನೀನು ದೃತಿಕೊಡುವ ಗುರು ನೀನು
ಕೈಹಿಡಿದು ನಡೆಸುವನು ಶಬರಿಗಿರಿವಾಸನು
 
||ಓಂಕಾರ ಪ್ರಣವನಾದ
ಜತಿಗಳ ಮೋದ ಶೃತಿಲಯ ವೇದ
ಜತಿಗಳ ಮೋದ ಶೃತಿಲಯ ವೇದ
ದೇವಗಾನ ಗೀತ ಸಾಗರ
ಸರಿಗಮದ ಸ್ವರಮಧುರ
ಸರಿಗಮದ ಸ್ವರಮಧುರ
ಮಾಯಮಯನ ಮಧುರ ಮಹಿಮ ಸಾರ||
ಓಓ
||ಓಂಕಾರ ಪ್ರಣವನಾದ ||

-
ಶಬರೀಶನಿಗೆ ಶರಣಾದ ಶರಣರೆ ಕೇಳಿ
ಸರಸ ಸಂಗೀತ ಸವಿಗಾನ ಚರಿತೆಯನು ಕೇಳಿ
 
ಓಂಕಾರ ಪ್ರಣವನಾದ
ಜತಿಗಳ ಮೋದ ಶೃತಿಲಯ ವೇದ
ಜತಿಗಳ ಮೋದ ಶೃತಿಲಯ ವೇದ
ದೇವಗಾನ ಗೀತ ಸಾಗರ
ಸರಿಗಮದ ಸ್ವರಮಧುರ
ಸರಿಗಮದ ಸ್ವರಮಧುರ
ಮಾಯಮಯನ ಮಧುರ ಮಹಿಮ ಸಾರ
ಓಓ
ಓಂಕಾರ ಪ್ರಣವನಾದ
 
ಬ್ರಹ್ಮನ ವರಪಡೆದು ಭೂಲೋಕ ಕಾಡಿದ
ಮಹಿಷಿಯ ಮರ್ದಿಸಲೆಂದು
ಇಂದ್ರನು ಮೊರೆಹೋಗಿ ಹರಿಹರ ಸಂಗಮವಾಗಿ
ಜನಿಸಿದ ಮಣಿಕಂಠನು
ತಾಯಿಗಾಗಿ ಹುಲಿ ಹಾಲ ತರಲೋದ ಮಣಿಕಂಠ
ಮಹಿಷಿಯ ಮರ್ದನಗೈದ
 
ತಾಯಿಗಾಗಿ ಹುಲಿ ಹಾಲ ತರಲೋದ ಮಣಿಕಂಠ
ಮಹಿಷಿಯ ಮರ್ದನಗೈದ
ಭಕ್ತರಿಗೆ ಭಾರ್ಗವರು ಬೋಧಿಸಿದ ತತ್ವಗಳೆ
ಹದಿನೆಂಟು ಮೆಟ್ಟಿಲಾದವು
ಶಬರಿಗಿರೀಶನ ಸನ್ನಿಧಿಯಲ್ಲಿ
 
||ಓಂಕಾರ ಪ್ರಣವನಾದ||
 
ಧಮನಿ ಧಮನಿಯಲು ಅಯ್ಯನ ದನಿಯಿರಲು
ದೇಹವೆ ಶಬರಿಮಲೆ
ಮಾಲೆಯ ಹಾಕಿರಲು ಮನಸ್ಸಲ್ಲಿ ಶುಚಿಯಿರಲು
ಬಿಡಿಸಸುವ ಭವದ ಬರೆ
ಹರಿಹರ ಸುತನೆನಲು ದೀನನಿಗೆ ತಣ್ಣೆಳಲು
ಕಳೆವುದು ಮನದ ಅಳಲು
ಹರಿಹರ ಸುತನೆನಲು ದೀನನಿಗೆ ತಣ್ಣೆಳಲು
ಕಳೆವುದು ಮನದ ಅಳಲು
ಧೃವಗಳಿಗೆ ದಣಿ ನೀನು ದೃತಿಕೊಡುವ ಗುರು ನೀನು
ಕೈಹಿಡಿದು ನಡೆಸುವನು ಶಬರಿಗಿರಿವಾಸನು
 
||ಓಂಕಾರ ಪ್ರಣವನಾದ
ಜತಿಗಳ ಮೋದ ಶೃತಿಲಯ ವೇದ
ಜತಿಗಳ ಮೋದ ಶೃತಿಲಯ ವೇದ
ದೇವಗಾನ ಗೀತ ಸಾಗರ
ಸರಿಗಮದ ಸ್ವರಮಧುರ
ಸರಿಗಮದ ಸ್ವರಮಧುರ
ಮಾಯಮಯನ ಮಧುರ ಮಹಿಮ ಸಾರ||
ಓಓ
||ಓಂಕಾರ ಪ್ರಣವನಾದ ||

Omkara Pranavanaada song lyrics from Kannada Movie Bhaktha Ayyappa starring Rajesh, Sanjay, Master Praveen, Lyrics penned by V Nagendra Prasad Sung by Rajesh Krishnan, Music Composed by Gandharva, film is Directed by V Swaminathan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ