-
ಐದು ಮಲೆವಾಸನೆ ಅಯ್ಯಪ್ಪನಾಥನೆ
ಐದು ಮಲೆವಾಸನೆ ವೀರ ಮಣಿಕಂಠನೆ
ಏನೆಂದು ಬೇಡಲಿ ನಿನ್ನ ದೇವ
ಏನೆಂದು ಬೇಡಲಿ ನಿನ್ನ
ಈ ಎಲ್ಲ ವಿಶ್ವಕೂ ಆಧಾರ ನೀನೆ
ಈ ಎಲ್ಲ ವಿಶ್ವಕೂ ಆಧಾರ ನೀನೆ
ನೀನಿಲ್ಲದೇನಿಲ್ಲವಯ್ಯ ಸ್ವಾಮಿ
ನೀನಿಲ್ಲದೇನಿಲ್ಲವಯ್ಯ
ಐದು ಮಲೆವಾಸನೆ ಅಯ್ಯಪ್ಪನಾಥನೆ
ಐದು ಮಲೆವಾಸನೆ ವೀರ ಮಣಿಕಂಠನೆ
ಕರುನಾಡ ಸಹ್ಯಾದ್ರಿ ಭೂಭಾಗಕ್ಕೆಲ್ಲ
ಕರುನಾಡ ಸಹ್ಯಾದ್ರಿ ಭೂಭಾಗಕ್ಕೆಲ್ಲ
ಭಕುತರ ಮನೆಮನೆಗೆ ನೀ ದೈವವಾದೆ
ಭಕುತರ ಮನೆಮನೆಗೆ ನೀ ದೈವವಾದೆ
ಶ್ರೀ ಸ್ವಾಮಿ ಅಯ್ಯಪ್ಪನೆ ಬೆಳಕಾಗಿ ಬಂದೆ
ಈ ನೆಲದ ಕುಲವನ್ನು ಹಾರೈಸು ತಂದೆ
||ಐದು ಮಲೆವಾಸನೆ ಅಯ್ಯಪ್ಪನಾಥನೆ||
||ಐದು ಮಲೆವಾಸನೆ ವೀರ ಮಣಿಕಂಠನೆ||
ಹಿಮಗಿರಿಯ ಮೇಲಿಂದ ಭೂಶಿರದವರೆಗೆ
ಹಿಮಗಿರಿಯ ಮೇಲಿಂದ ಭೂಶಿರದವರೆಗೆ
ಭಾರತಿಯ ಸಂಸ್ಕೃತಿಯು ನೀ ತಂದ ಕೊಡುಗೆ
ಭಾರತಿಯ ಸಂಸ್ಕೃತಿಯು ನೀ ತಂದ ಕೊಡುಗೆ
ಭೂಲೋಕ ಎಲ್ಲೆಲ್ಲೂ ಸಮತೋಲ ಇರಲಿ
ನವಭಾವ ನವಜೀವ ಸಂತೋಷ ತರಲಿ
||ಐದು ಮಲೆವಾಸನೆ ಅಯ್ಯಪ್ಪನಾಥನೆ
ಐದು ಮಲೆವಾಸನೆ ವೀರ ಮಣಿಕಂಠನೆ
ಏನೆಂದು ಬೇಡಲಿ ನಿನ್ನ ದೇವ
ಏನೆಂದು ಬೇಡಲಿ ನಿನ್ನ
||ಐದು ಮಲೆವಾಸನೆ ಅಯ್ಯಪ್ಪನಾಥನೆ||
||ಐದು ಮಲೆವಾಸನೆ ವೀರ ಮಣಿಕಂಠನೆ||
-
ಐದು ಮಲೆವಾಸನೆ ಅಯ್ಯಪ್ಪನಾಥನೆ
ಐದು ಮಲೆವಾಸನೆ ವೀರ ಮಣಿಕಂಠನೆ
ಏನೆಂದು ಬೇಡಲಿ ನಿನ್ನ ದೇವ
ಏನೆಂದು ಬೇಡಲಿ ನಿನ್ನ
ಈ ಎಲ್ಲ ವಿಶ್ವಕೂ ಆಧಾರ ನೀನೆ
ಈ ಎಲ್ಲ ವಿಶ್ವಕೂ ಆಧಾರ ನೀನೆ
ನೀನಿಲ್ಲದೇನಿಲ್ಲವಯ್ಯ ಸ್ವಾಮಿ
ನೀನಿಲ್ಲದೇನಿಲ್ಲವಯ್ಯ
ಐದು ಮಲೆವಾಸನೆ ಅಯ್ಯಪ್ಪನಾಥನೆ
ಐದು ಮಲೆವಾಸನೆ ವೀರ ಮಣಿಕಂಠನೆ
ಕರುನಾಡ ಸಹ್ಯಾದ್ರಿ ಭೂಭಾಗಕ್ಕೆಲ್ಲ
ಕರುನಾಡ ಸಹ್ಯಾದ್ರಿ ಭೂಭಾಗಕ್ಕೆಲ್ಲ
ಭಕುತರ ಮನೆಮನೆಗೆ ನೀ ದೈವವಾದೆ
ಭಕುತರ ಮನೆಮನೆಗೆ ನೀ ದೈವವಾದೆ
ಶ್ರೀ ಸ್ವಾಮಿ ಅಯ್ಯಪ್ಪನೆ ಬೆಳಕಾಗಿ ಬಂದೆ
ಈ ನೆಲದ ಕುಲವನ್ನು ಹಾರೈಸು ತಂದೆ
||ಐದು ಮಲೆವಾಸನೆ ಅಯ್ಯಪ್ಪನಾಥನೆ||
||ಐದು ಮಲೆವಾಸನೆ ವೀರ ಮಣಿಕಂಠನೆ||
ಹಿಮಗಿರಿಯ ಮೇಲಿಂದ ಭೂಶಿರದವರೆಗೆ
ಹಿಮಗಿರಿಯ ಮೇಲಿಂದ ಭೂಶಿರದವರೆಗೆ
ಭಾರತಿಯ ಸಂಸ್ಕೃತಿಯು ನೀ ತಂದ ಕೊಡುಗೆ
ಭಾರತಿಯ ಸಂಸ್ಕೃತಿಯು ನೀ ತಂದ ಕೊಡುಗೆ
ಭೂಲೋಕ ಎಲ್ಲೆಲ್ಲೂ ಸಮತೋಲ ಇರಲಿ
ನವಭಾವ ನವಜೀವ ಸಂತೋಷ ತರಲಿ
||ಐದು ಮಲೆವಾಸನೆ ಅಯ್ಯಪ್ಪನಾಥನೆ
ಐದು ಮಲೆವಾಸನೆ ವೀರ ಮಣಿಕಂಠನೆ
ಏನೆಂದು ಬೇಡಲಿ ನಿನ್ನ ದೇವ
ಏನೆಂದು ಬೇಡಲಿ ನಿನ್ನ
||ಐದು ಮಲೆವಾಸನೆ ಅಯ್ಯಪ್ಪನಾಥನೆ||
||ಐದು ಮಲೆವಾಸನೆ ವೀರ ಮಣಿಕಂಠನೆ||
Aidu Male Vaasane song lyrics from Kannada Movie Bhaktha Ayyappa starring Rajesh, Sanjay, Master Praveen, Lyrics penned by Vijaya Narasimha Sung by Sundar, Music Composed by Gandharva, film is Directed by V Swaminathan and film is released on 2000