Andagaara Ayyappaswamige Lyrics

ಅಂದಗಾರ ಅಯ್ಯಪ್ಪಸ್ವಾಮಿಗೆ Lyrics

in Bhaktha Ayyappa

in ಭಕ್ತ ಅಯ್ಯಪ್ಪ

LYRIC

Song Details Page after Lyrice

-
ದಗಾರ ಅಯ್ಯಪ್ಪಸ್ವಾಮಿಗೆ ಆಭರಣನೊ
ಬಂದಳ ರಾಜ ಪಾದಗಳಿಗೆ ಧನಕನಕನೊ
 
ಅಂದಗಾರ ಅಯ್ಯಪ್ಪಸ್ವಾಮಿಗೆ ಆಭರಣನೊ
ಬಂದಳ ರಾಜ ಪಾದಗಳಿಗೆ ಧನಕನಕನೊ
ಮಕರಜ್ಯೋತಿಗೆ ಒಡವೆ ತಂದರೊ
ಸಿದ್ದನಾದ ಗಂಧರ್ವರು ಹೆಗಲು ಕೊಟ್ಟರು
ನೀಲಿಮಲೆವಾಸನೆ ಸ್ವಾಮಿ ಅಯ್ಯಪ್ಪ
ನೀಲಾಂಬರಧಾರನೆ ಶರಣಂ ಅಯ್ಯಪ್ಪ
ನೀಲಿಮಲೆವಾಸನೆ ನೀಲಾಂಬರಧಾರನೆ
ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ
 
||ಅಂದಗಾರ ಅಯ್ಯಪ್ಪಸ್ವಾಮಿಗೆ ಆಭರಣನೊ
ಬಂದಳ ರಾಜ ಪಾದಗಳಿಗೆ ಧನಕನಕನೊ
ಮಕರಜ್ಯೋತಿಗೆ ಒಡವೆ ತಂದರೊ
ಸಿದ್ದನಾದ ಗಂಧರ್ವರು ಹೆಗಲು ಕೊಟ್ಟರು||
 
ಅಚ್ಚಂದೋಲಾರಿಯಂದ್ರಾಯಿಲ್‌ ಸುತ್ತಿ ಬಂದೆವೊ
ಹರಕೆ ತಂದೆವೊ
ಏರಿಮೇಲಿ ಕರಿಮಲೆಯ ಹತ್ತಿ ಬಂದೆವೊ
ಪಂಪಾ ನದಿಲಿ ಮಿಂದೆವೊ
ಮಾಣಿಕ್ಯ ಮರಕದದ ಮಣಿಸರ ನಿನಗೆ
ಕಂಗಳಿಸುವ ಕನಕದ ಶಿಖಾಗುಣ್ಯನಿಗೆ
ಶಬರಿಗಿರಿ ಅಯ್ಯನೆ ಅರ್ಪಿಸಿಕೊ ಅಪ್ಪನೆ
ಶಬರಿಗಿರಿ ಅಯ್ಯನೆ ಅರ್ಪಿಸಿಕೊ ಅಪ್ಪನೆ
ಮಕರಜ್ಯೋತಿಗೆ ಒಡವೆ ತಂದರೊ
ಸಿದ್ದನಾದ ಗಂಧರ್ವರು ಹೆಗಲು ಕೊಟ್ಟರು
 
ಹೆಬ್ಬುಲಿ ವಾಹನನೆ ಅಯ್ಯಪ್ಪ
ಭಕ್ತೆ ಬಾಂಧವನೆ ಅಯ್ಯಪ್ಪ
ಅನಾಥರಕ್ಷಕನೆ ಅಯ್ಯಪ್ಪ
ಆಪತ್ಬಾಂಧವನೆ ಅಯ್ಯಪ್ಪ
ದಿನಕರನು ದಿವ್ಯ ಕಿರಣ ಮುಕುಟಗಿಟ್ಟನು
ಧನ್ಯನೆಂದನೊ
ಪೂರ್ಣ ಚಂದ್ರ ಚಂದ್ರಿಕೆಯ ಕಲಚಿಕೊಟ್ಟನು
ನಿನಗೆ ಎಂದನು
ದಿಕ್ಪಾಲಕ ದೇವತೆಗಳು ಧರೆಗೆ ಬಂದರು
ಧರಣಿಯೊಲಗೆ ನೀನೆ ಧರ್ಮಶಾಸ್ತ ಎಂದರು
ಕನ್ನಿ ಸ್ವಾಮಿ ಭಕ್ತರೊ ಕಾಣಿಕೆಯ ತಂದರೊ
ಕನ್ನಿ ಸ್ವಾಮಿ ಭಕ್ತರೊ ಕಾಣಿಕೆಯ ತಂದರೊ
 
ಸ್ವಾಮಿಯೇ
 
||ಅಂದಗಾರ ಅಯ್ಯಪ್ಪಸ್ವಾಮಿಗೆ ಆಭರಣನೊ
ಬಂದಳ ರಾಜ ಪಾದಗಳಿಗೆ ಧನಕನಕನೊ
ಮಕರಜ್ಯೋತಿಗೆ ಒಡವೆ ತಂದರೊ
ಸಿದ್ದನಾದ ಗಂಧರ್ವರು ಹೆಗಲು ಕೊಟ್ಟರು||
 
ಶರಣಂ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
 
ಶರಣಂ ಅಯ್ಯಪ್ಪ

-
ದಗಾರ ಅಯ್ಯಪ್ಪಸ್ವಾಮಿಗೆ ಆಭರಣನೊ
ಬಂದಳ ರಾಜ ಪಾದಗಳಿಗೆ ಧನಕನಕನೊ
 
ಅಂದಗಾರ ಅಯ್ಯಪ್ಪಸ್ವಾಮಿಗೆ ಆಭರಣನೊ
ಬಂದಳ ರಾಜ ಪಾದಗಳಿಗೆ ಧನಕನಕನೊ
ಮಕರಜ್ಯೋತಿಗೆ ಒಡವೆ ತಂದರೊ
ಸಿದ್ದನಾದ ಗಂಧರ್ವರು ಹೆಗಲು ಕೊಟ್ಟರು
ನೀಲಿಮಲೆವಾಸನೆ ಸ್ವಾಮಿ ಅಯ್ಯಪ್ಪ
ನೀಲಾಂಬರಧಾರನೆ ಶರಣಂ ಅಯ್ಯಪ್ಪ
ನೀಲಿಮಲೆವಾಸನೆ ನೀಲಾಂಬರಧಾರನೆ
ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ
 
||ಅಂದಗಾರ ಅಯ್ಯಪ್ಪಸ್ವಾಮಿಗೆ ಆಭರಣನೊ
ಬಂದಳ ರಾಜ ಪಾದಗಳಿಗೆ ಧನಕನಕನೊ
ಮಕರಜ್ಯೋತಿಗೆ ಒಡವೆ ತಂದರೊ
ಸಿದ್ದನಾದ ಗಂಧರ್ವರು ಹೆಗಲು ಕೊಟ್ಟರು||
 
ಅಚ್ಚಂದೋಲಾರಿಯಂದ್ರಾಯಿಲ್‌ ಸುತ್ತಿ ಬಂದೆವೊ
ಹರಕೆ ತಂದೆವೊ
ಏರಿಮೇಲಿ ಕರಿಮಲೆಯ ಹತ್ತಿ ಬಂದೆವೊ
ಪಂಪಾ ನದಿಲಿ ಮಿಂದೆವೊ
ಮಾಣಿಕ್ಯ ಮರಕದದ ಮಣಿಸರ ನಿನಗೆ
ಕಂಗಳಿಸುವ ಕನಕದ ಶಿಖಾಗುಣ್ಯನಿಗೆ
ಶಬರಿಗಿರಿ ಅಯ್ಯನೆ ಅರ್ಪಿಸಿಕೊ ಅಪ್ಪನೆ
ಶಬರಿಗಿರಿ ಅಯ್ಯನೆ ಅರ್ಪಿಸಿಕೊ ಅಪ್ಪನೆ
ಮಕರಜ್ಯೋತಿಗೆ ಒಡವೆ ತಂದರೊ
ಸಿದ್ದನಾದ ಗಂಧರ್ವರು ಹೆಗಲು ಕೊಟ್ಟರು
 
ಹೆಬ್ಬುಲಿ ವಾಹನನೆ ಅಯ್ಯಪ್ಪ
ಭಕ್ತೆ ಬಾಂಧವನೆ ಅಯ್ಯಪ್ಪ
ಅನಾಥರಕ್ಷಕನೆ ಅಯ್ಯಪ್ಪ
ಆಪತ್ಬಾಂಧವನೆ ಅಯ್ಯಪ್ಪ
ದಿನಕರನು ದಿವ್ಯ ಕಿರಣ ಮುಕುಟಗಿಟ್ಟನು
ಧನ್ಯನೆಂದನೊ
ಪೂರ್ಣ ಚಂದ್ರ ಚಂದ್ರಿಕೆಯ ಕಲಚಿಕೊಟ್ಟನು
ನಿನಗೆ ಎಂದನು
ದಿಕ್ಪಾಲಕ ದೇವತೆಗಳು ಧರೆಗೆ ಬಂದರು
ಧರಣಿಯೊಲಗೆ ನೀನೆ ಧರ್ಮಶಾಸ್ತ ಎಂದರು
ಕನ್ನಿ ಸ್ವಾಮಿ ಭಕ್ತರೊ ಕಾಣಿಕೆಯ ತಂದರೊ
ಕನ್ನಿ ಸ್ವಾಮಿ ಭಕ್ತರೊ ಕಾಣಿಕೆಯ ತಂದರೊ
 
ಸ್ವಾಮಿಯೇ
 
||ಅಂದಗಾರ ಅಯ್ಯಪ್ಪಸ್ವಾಮಿಗೆ ಆಭರಣನೊ
ಬಂದಳ ರಾಜ ಪಾದಗಳಿಗೆ ಧನಕನಕನೊ
ಮಕರಜ್ಯೋತಿಗೆ ಒಡವೆ ತಂದರೊ
ಸಿದ್ದನಾದ ಗಂಧರ್ವರು ಹೆಗಲು ಕೊಟ್ಟರು||
 
ಶರಣಂ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
 
ಶರಣಂ ಅಯ್ಯಪ್ಪ

Andagaara Ayyappaswamige song lyrics from Kannada Movie Bhaktha Ayyappa starring Rajesh, Sanjay, Master Praveen, Lyrics penned by Gandharva Sung by Sundar, Veeramani Dasan, Music Composed by Gandharva, film is Directed by V Swaminathan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ