-
ಅಕ್ಕರೆ ತೋರೊ ಅಯ್ಯ ನೀನು
ಅತ್ತರೆ ಕಣ್ಣೊರೆಸೊ ಅಮ್ಮ ನೀನು
ಅಂಗೈಯ ಜೋಲಿಲಿ ಹಸುಳೆಯ ಲಾಲಿಸಿ
ಅಮೃತ ನೀಡೊ ಅಯ್ಯಪ್ಪ ನೀನು
ಕಣ್ಣಲ್ಲಿ ಕಣ್ಣೀರಿಲ್ಲ ಅಳಲು ನಂಬಿದ ದೈವ ಕೈಬಿಡಲು
ತೆಪ್ಪ ತೇಲದೆ ಮುಳುಗುತ್ತಿರಲು
ಅಯ್ಯಪ್ಪ ನೀನೆ ಅಂಬಿಗನು
ಓಓಓ
ಅಕ್ಕರೆ ತೋರೊ ಅಯ್ಯ ನೀನು
ಅತ್ತರೆ ಕಣ್ಣೊರೆಸೊ ಅಮ್ಮ ನೀನು
ಕಣ್ಣಿಲ್ಲದವರಿಗೆ ಕಣ್ಣ ಕೊಟ್ಟೆ
ಮಾತಿಲ್ಲದವನಿಗೆ ಮಾತು ಕೊಟ್ಟೆ
ಈ ಪುಟ್ಟ ಹೃದಯಕ್ಕೆ ನೋವ ಕೊಟ್ಟೆ
ನೋವಲ್ಲೂ ಸಂತೈಸದೆ ಮರೆತೆ ಬಿಟ್ಟೆ
ಹಾರೊ ಚಿಟ್ಟೆಗೆ ಬಣ್ಣ ಕೊಟ್ಟೆ
ಯಾರ ಹಂಗಿಲ್ಲದೆ ಹಾರಲು ಬಿಟ್ಟೆ
ಎಲ್ಲರಿಗೂ ದಾರಿಯಲಿ ದೀಪ ಇಟ್ಟೆ
ನಮ್ಮನ್ನೇಕೆ ಕತ್ತಲಲ್ಲಿ ಒಂಟಿ ಇಟ್ಟೆ
ಸುಖಶಾಂತಿಯ ತರಲಾರೆನೆ ನಮ್ಮ ಮನೆಗೆ
ಅನ್ನೊ ನಂಬಿಕೆ ನನಗೆ
||ಅಕ್ಕರೆ ತೋರೊ ಅಯ್ಯ ನೀನು
ಅತ್ತರೆ ಕಣ್ಣೊರೆಸೊ ಅಮ್ಮ ನೀನು||
ಹಾಲಲ್ಲಿ ಮುಳುಗದೆ ತೇಲುತ್ತೆ ತುಪ್ಪ
ಈ ಸೃಷ್ಟಿ ವೈಶಿಷ್ಟ್ಯ ನೀನೆ ಅಯ್ಯಪ್ಪ
ದಡಸೇರದ ದೋಣಿಯಲಿ ನಾನಿದ್ದೀನಪ್ಪ
ಕೈಮುಗಿಯುವೆ ಕಾರುಣ್ಯನೆ ಕೈಬಿಡಬೇಡಪ್ಪ
ಹರಿಯೊ ನದಿಗೆ ನೂರೆಂಟು ಕವಲು
ಸೇರೋದು ಮಾತ್ರ ಒಂದೆ ಕಡಲು
ಧುಮ್ಮಿಕ್ಕುವ ಜಲಧಾರೆಗೂ ನೋವುಂಟಪ್ಪ
ಸಾಗರದಲಿ ಬೆರೆತಾಗಲಿ ನೆಮ್ಮದಿಯಪ್ಪ
ತಡೆಯಿಲ್ಲದ ಕಣ್ಣೀರಿಗೆ ಕೊನೆಯೆಂದಪ್ಪ
ಇದ ತಡಿಯೊ ಅಪ್ಪ
||ಅಕ್ಕರೆ ತೋರೊ ಅಯ್ಯ ನೀನು
ಅತ್ತರೆ ಕಣ್ಣೊರೆಸೊ ಅಮ್ಮ ನೀನು
ಅಂಗೈಯ ಜೋಲಿಲಿ ಹಸುಳೆಯ ಲಾಲಿಸಿ
ಅಮೃತ ನೀಡೊ ಅಯ್ಯಪ್ಪ ನೀನು
ಕಣ್ಣಲ್ಲಿ ಕಣ್ಣೀರಿಲ್ಲ ಅಳಲು ನಂಬಿದ ದೈವ ಕೈಬಿಡಲು
ತೆಪ್ಪ ತೇಲದೆ ಮುಳುಗುತ್ತಿರಲು
ಅಯ್ಯಪ್ಪ ನೀನೆ ಅಂಬಿಗನು||
ಓಓಓ
||ಅಕ್ಕರೆ ತೋರೊ ಅಯ್ಯ ನೀನು
ಅತ್ತರೆ ಕಣ್ಣೊರೆಸೊ ಅಮ್ಮ ನೀನು
ಅನುಗ್ರಹ ತೋರೊ ಅಯ್ಯಪ್ಪ ಸ್ವಾಮಿ
ಹರಸಲು ಬಾರೊ ಅಯ್ಯಪ್ಪ ಸ್ವಾಮಿ
ಅನುಗ್ರಹ ತೋರೊ ಅಯ್ಯಪ್ಪ ಸ್ವಾಮಿ
ಹರಸಲು ಬಾರೊ ಅಯ್ಯಪ್ಪ ಸ್ವಾಮಿ||
-
ಅಕ್ಕರೆ ತೋರೊ ಅಯ್ಯ ನೀನು
ಅತ್ತರೆ ಕಣ್ಣೊರೆಸೊ ಅಮ್ಮ ನೀನು
ಅಂಗೈಯ ಜೋಲಿಲಿ ಹಸುಳೆಯ ಲಾಲಿಸಿ
ಅಮೃತ ನೀಡೊ ಅಯ್ಯಪ್ಪ ನೀನು
ಕಣ್ಣಲ್ಲಿ ಕಣ್ಣೀರಿಲ್ಲ ಅಳಲು ನಂಬಿದ ದೈವ ಕೈಬಿಡಲು
ತೆಪ್ಪ ತೇಲದೆ ಮುಳುಗುತ್ತಿರಲು
ಅಯ್ಯಪ್ಪ ನೀನೆ ಅಂಬಿಗನು
ಓಓಓ
ಅಕ್ಕರೆ ತೋರೊ ಅಯ್ಯ ನೀನು
ಅತ್ತರೆ ಕಣ್ಣೊರೆಸೊ ಅಮ್ಮ ನೀನು
ಕಣ್ಣಿಲ್ಲದವರಿಗೆ ಕಣ್ಣ ಕೊಟ್ಟೆ
ಮಾತಿಲ್ಲದವನಿಗೆ ಮಾತು ಕೊಟ್ಟೆ
ಈ ಪುಟ್ಟ ಹೃದಯಕ್ಕೆ ನೋವ ಕೊಟ್ಟೆ
ನೋವಲ್ಲೂ ಸಂತೈಸದೆ ಮರೆತೆ ಬಿಟ್ಟೆ
ಹಾರೊ ಚಿಟ್ಟೆಗೆ ಬಣ್ಣ ಕೊಟ್ಟೆ
ಯಾರ ಹಂಗಿಲ್ಲದೆ ಹಾರಲು ಬಿಟ್ಟೆ
ಎಲ್ಲರಿಗೂ ದಾರಿಯಲಿ ದೀಪ ಇಟ್ಟೆ
ನಮ್ಮನ್ನೇಕೆ ಕತ್ತಲಲ್ಲಿ ಒಂಟಿ ಇಟ್ಟೆ
ಸುಖಶಾಂತಿಯ ತರಲಾರೆನೆ ನಮ್ಮ ಮನೆಗೆ
ಅನ್ನೊ ನಂಬಿಕೆ ನನಗೆ
||ಅಕ್ಕರೆ ತೋರೊ ಅಯ್ಯ ನೀನು
ಅತ್ತರೆ ಕಣ್ಣೊರೆಸೊ ಅಮ್ಮ ನೀನು||
ಹಾಲಲ್ಲಿ ಮುಳುಗದೆ ತೇಲುತ್ತೆ ತುಪ್ಪ
ಈ ಸೃಷ್ಟಿ ವೈಶಿಷ್ಟ್ಯ ನೀನೆ ಅಯ್ಯಪ್ಪ
ದಡಸೇರದ ದೋಣಿಯಲಿ ನಾನಿದ್ದೀನಪ್ಪ
ಕೈಮುಗಿಯುವೆ ಕಾರುಣ್ಯನೆ ಕೈಬಿಡಬೇಡಪ್ಪ
ಹರಿಯೊ ನದಿಗೆ ನೂರೆಂಟು ಕವಲು
ಸೇರೋದು ಮಾತ್ರ ಒಂದೆ ಕಡಲು
ಧುಮ್ಮಿಕ್ಕುವ ಜಲಧಾರೆಗೂ ನೋವುಂಟಪ್ಪ
ಸಾಗರದಲಿ ಬೆರೆತಾಗಲಿ ನೆಮ್ಮದಿಯಪ್ಪ
ತಡೆಯಿಲ್ಲದ ಕಣ್ಣೀರಿಗೆ ಕೊನೆಯೆಂದಪ್ಪ
ಇದ ತಡಿಯೊ ಅಪ್ಪ
||ಅಕ್ಕರೆ ತೋರೊ ಅಯ್ಯ ನೀನು
ಅತ್ತರೆ ಕಣ್ಣೊರೆಸೊ ಅಮ್ಮ ನೀನು
ಅಂಗೈಯ ಜೋಲಿಲಿ ಹಸುಳೆಯ ಲಾಲಿಸಿ
ಅಮೃತ ನೀಡೊ ಅಯ್ಯಪ್ಪ ನೀನು
ಕಣ್ಣಲ್ಲಿ ಕಣ್ಣೀರಿಲ್ಲ ಅಳಲು ನಂಬಿದ ದೈವ ಕೈಬಿಡಲು
ತೆಪ್ಪ ತೇಲದೆ ಮುಳುಗುತ್ತಿರಲು
ಅಯ್ಯಪ್ಪ ನೀನೆ ಅಂಬಿಗನು||
ಓಓಓ
||ಅಕ್ಕರೆ ತೋರೊ ಅಯ್ಯ ನೀನು
ಅತ್ತರೆ ಕಣ್ಣೊರೆಸೊ ಅಮ್ಮ ನೀನು
ಅನುಗ್ರಹ ತೋರೊ ಅಯ್ಯಪ್ಪ ಸ್ವಾಮಿ
ಹರಸಲು ಬಾರೊ ಅಯ್ಯಪ್ಪ ಸ್ವಾಮಿ
ಅನುಗ್ರಹ ತೋರೊ ಅಯ್ಯಪ್ಪ ಸ್ವಾಮಿ
ಹರಸಲು ಬಾರೊ ಅಯ್ಯಪ್ಪ ಸ್ವಾಮಿ||
Akkare Thoru song lyrics from Kannada Movie Bhaktha Ayyappa starring Rajesh, Sanjay, Master Praveen, Lyrics penned by Gandharva Sung by Nanditha, Music Composed by Gandharva, film is Directed by V Swaminathan and film is released on 2000