-
ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಏಕಾಗಿ ಮಾಡಿದೆಯೊ ಏಕಾಂಗಿ ನನ್ನ
ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ
ಜಗವೆಂಬ ಸಂತೆಯಲ್ಲಿ ನಾನು ಬೊಂಬೆ ಇಲ್ಲಿ
ಸೂತ್ರಧಾರಿ ನೀನಿಲ್ಲದೆ ಅಯ್ಯಪ್ಪ
ನನ್ನ ಪಾತ್ರವೇನಿಲ್ಲಪ್ಪ ನನ್ನ ಮೇಲೆ ಕೃಪೆ ಬೀರಿ
ನಿನ್ನ ವಿಶ್ವರೂಪ ತೋರಿ ದರುಶನ ನೀಡೊ ಪ್ರಭು
ನೀನಿರದೆ ನನ್ನ ಬದುಕು ನೀರಿಲ್ಲದ ಕಡಲು
ಉಸಿರಿದ್ದು ಜಡವಾಯ್ತು ಈ ನನ್ನ ಒಡಲು
ನಾದವಿಲ್ಲದಿರೆ ಕೊಳಲಿಗೆಲ್ಲಿ ಬೆಲೆ
ನೀನೆ ಇಲ್ಲದಿರೆ ಎಲ್ಲಿ ನನ್ನ ನೆಲೆ
||ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಏಕಾಗಿ ಮಾಡಿದೆಯೊ ಏಕಾಂಗಿ ನನ್ನ||
||ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ||
ಯಾವ ತಪ್ಪಿಗೆ ಇದು ಶಿಕ್ಷೆಯೆಂಬುದನ್ನು
ತಿಳಿಸಿ ಹೇಳೆಯ ಯೋಗಿ
ತನುವ ಮಂಟಪದೆ ನಿನ್ನ ಸ್ಥಾಪಿಸಿದೆ
ದೋಷ ಎನಿದೆಯೊ ತ್ಯಾಗಿ
ಕಣ್ಣಿನ ಕತ್ತಲ ತೆರೆಯನು ತೆರೆಯಲು
ತೇಜ ಸ್ವರೂಪಿಯೆ ಬಾರೊ
ತಡವನು ಮಾಡದೆ ತನ್ಮಯಮೂರ್ತಿಯೆ
ತಕ್ಷಣ ದರುಶನ ನೀಡೊ
ಮನಸ್ಸಿಗಿಳದವನೆ ಅಯ್ಯಪ್ಪ
ಮಾಯವಾದೆ ನೀ ಏಕಪ್ಪ
ಸತ್ಯ ಕಾಯುವ ಶಾಂತ ಸ್ವರೂಪ ಅಯ್ಯಪ್ಪ
ಶರನರ ಕಾಯುವ ಸರ್ವಶಕ್ತನು ನೀನಪ್ಪ
ಕಂಗಳು ಕಾದಿವೆ ನಿನ್ನ ನೋಡಲು
ಕರುಣೆ ತೋರಿಸು ಅಯ್ಯಪ್ಪ
ಭಕ್ತರ ಬಂಧುವೆ ತಕ್ಷಣ ಬಂದು
ಮಹಿಮೆ ತೋರೊ ನೀ
ಅಯ್ಯಪ್ಪ ಅಯ್ಯಪ್ಪ ಅಯ್ಯಪ್ಪ ನನ್ನಪ್ಪ ಬಾರಪ್ಪ
||ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಏಕಾಗಿ ಮಾಡಿದೆಯೊ ಏಕಾಂಗಿ ನನ್ನ||
||ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ||
-
ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಏಕಾಗಿ ಮಾಡಿದೆಯೊ ಏಕಾಂಗಿ ನನ್ನ
ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ
ಜಗವೆಂಬ ಸಂತೆಯಲ್ಲಿ ನಾನು ಬೊಂಬೆ ಇಲ್ಲಿ
ಸೂತ್ರಧಾರಿ ನೀನಿಲ್ಲದೆ ಅಯ್ಯಪ್ಪ
ನನ್ನ ಪಾತ್ರವೇನಿಲ್ಲಪ್ಪ ನನ್ನ ಮೇಲೆ ಕೃಪೆ ಬೀರಿ
ನಿನ್ನ ವಿಶ್ವರೂಪ ತೋರಿ ದರುಶನ ನೀಡೊ ಪ್ರಭು
ನೀನಿರದೆ ನನ್ನ ಬದುಕು ನೀರಿಲ್ಲದ ಕಡಲು
ಉಸಿರಿದ್ದು ಜಡವಾಯ್ತು ಈ ನನ್ನ ಒಡಲು
ನಾದವಿಲ್ಲದಿರೆ ಕೊಳಲಿಗೆಲ್ಲಿ ಬೆಲೆ
ನೀನೆ ಇಲ್ಲದಿರೆ ಎಲ್ಲಿ ನನ್ನ ನೆಲೆ
||ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಏಕಾಗಿ ಮಾಡಿದೆಯೊ ಏಕಾಂಗಿ ನನ್ನ||
||ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ||
ಯಾವ ತಪ್ಪಿಗೆ ಇದು ಶಿಕ್ಷೆಯೆಂಬುದನ್ನು
ತಿಳಿಸಿ ಹೇಳೆಯ ಯೋಗಿ
ತನುವ ಮಂಟಪದೆ ನಿನ್ನ ಸ್ಥಾಪಿಸಿದೆ
ದೋಷ ಎನಿದೆಯೊ ತ್ಯಾಗಿ
ಕಣ್ಣಿನ ಕತ್ತಲ ತೆರೆಯನು ತೆರೆಯಲು
ತೇಜ ಸ್ವರೂಪಿಯೆ ಬಾರೊ
ತಡವನು ಮಾಡದೆ ತನ್ಮಯಮೂರ್ತಿಯೆ
ತಕ್ಷಣ ದರುಶನ ನೀಡೊ
ಮನಸ್ಸಿಗಿಳದವನೆ ಅಯ್ಯಪ್ಪ
ಮಾಯವಾದೆ ನೀ ಏಕಪ್ಪ
ಸತ್ಯ ಕಾಯುವ ಶಾಂತ ಸ್ವರೂಪ ಅಯ್ಯಪ್ಪ
ಶರನರ ಕಾಯುವ ಸರ್ವಶಕ್ತನು ನೀನಪ್ಪ
ಕಂಗಳು ಕಾದಿವೆ ನಿನ್ನ ನೋಡಲು
ಕರುಣೆ ತೋರಿಸು ಅಯ್ಯಪ್ಪ
ಭಕ್ತರ ಬಂಧುವೆ ತಕ್ಷಣ ಬಂದು
ಮಹಿಮೆ ತೋರೊ ನೀ
ಅಯ್ಯಪ್ಪ ಅಯ್ಯಪ್ಪ ಅಯ್ಯಪ್ಪ ನನ್ನಪ್ಪ ಬಾರಪ್ಪ
||ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಅರೆಕ್ಷಣವು ನಿನ್ನ ಅಗಲಿಹೆನು ಇನ್ನ
ಏಕಾಗಿ ಮಾಡಿದೆಯೊ ಏಕಾಂಗಿ ನನ್ನ||
||ಎಲ್ಲಿರುವೆ ಮಣಿಕಂಠನೆ ದಯಮಾಡು ಧರ್ಮಾತ್ಮನೆ||
Elliruve Manikantane song lyrics from Kannada Movie Bhaktha Ayyappa starring Rajesh, Sanjay, Master Praveen, Lyrics penned by V Nagendra Prasad Sung by S P Balasubrahmanyam, Music Composed by Gandharva, film is Directed by V Swaminathan and film is released on 2000