ಶಿವನೇ ಎ೦ದೊಡನೆ ಮನದೇ
ಮೋಹವು ಹರಿಯುತಿದೆ
ಶಿವನೇ ಎ೦ದೊಡನೆ ಮನದೇ
ಮೋಹವು ಹರಿಯುತಿದೆ
ನಿನ್ನನು ನೋಡೇನು…ಓ ಓ ಓ….
ನಿನ್ನನು ನೋಡೇನು
ನಿನ್ನನು ನೋಡೇನು
ನಿನ್ನನು ನೋಡೇನು
ನಿನ್ನನು ನೋಡೇನು ಎ೦ಬ
ಹಿರಿಯಾಸೆಯು ಮೊರೆಯುತಿದೆ
ನಿನ್ನನು ನೋಡೇನು ಎ೦ಬ
ಹಿರಿಯಾಸೆಯು ಮೊರೆಯುತಿದೆ
ಹೃದಯವು ನಲಿಯುತಲೀ
ಹೃದಯವು ನಲಿಯುತಲೀ
ನಿನ್ನ ಒಲುವನು ಬಯಸುತಿದೇ
ಹೃದಯವು ನಲಿಯುತಲೀ
ನಿನ್ನ ಒಲುವನು ಬಯಸುತಿದೇ
ಮಾರಹರ ಎನತಾ
ಪೊರೆ ಮಾರಹರ ಎನತಾ
ಪೊರೆ ಮಾರಹರ ಎನತಾ
ನೀ ತೋರೈ ಕರುಣೆಯನು
ಪೊರೆ ಮಾರಹರ ಎನತಾ
ನೀ ತೋರೈ ಕರುಣೆಯನು
ನಿನ್ನಯ ಪಾದವನು
ನಾ ನಿನ್ನಯ ಪಾದವನು
ನಾ ಎ೦ದಿಗೂ ಬಿಡಲಾರೆ
ನಿನ್ನಯ ಪಾದವನು
ನಾ ಎ೦ದಿಗೂ ಬಿಡಲಾರೆ
ನನ್ನಯ ಗೆಳೆತನವೂ…ಓ ಓ ಓ
ನನ್ನಯ ಗೆಳೆತನವೂ ನಿನ್ನದೇ ಆಗಿರಲಿ
ಈ ನನ್ನಯ ಗೆಳೆತನವೂ
ಎ೦ದೆ೦ದೂ ನಿನ್ನದೇ ಆಗಿರಲಿ
ಎ೦ದೆ೦ದೂ ನಿನ್ನದೇ ಆಗಿರಲಿ
ಶ೦ಭೋ ಶ೦ಕರನೇ, ಶಶಿ ಪಾರ್ವತಿ ವಲ್ಲಭನೇ
ಶ೦ಭೋ ಶ೦ಕರನೇ, ಶಶಿ ಪಾರ್ವತಿ ವಲ್ಲಭನೇ
ಒಲಿಯೋ ಮುಕ್ಕಣ್ಣನೇ, ಒಲಿಯೋ ಮುಕ್ಕಣ್ಣನೇ
ಭವ ಕಾರಕ ಹರನೇ ಶಿವನೇ ಪಾಲಿಸು ಪಾವನನೇ
ಒಲಿಯೋ ಮುಕ್ಕಣ್ಣನೇ ಭವಕಾರಕ ಹರನೇ
ಶಿವನೇ ಪಾಲಿಸು ಪಾವನನೇ…
ಶಿವನೇ ಎ೦ದೊಡನೆ ಮನದೇ
ಮೋಹವು ಹರಿಯುತಿದೆ
ಶಿವನೇ ಎ೦ದೊಡನೆ ಮನದೇ
ಮೋಹವು ಹರಿಯುತಿದೆ
ನಿನ್ನನು ನೋಡೇನು…ಓ ಓ ಓ….
ನಿನ್ನನು ನೋಡೇನು
ನಿನ್ನನು ನೋಡೇನು
ನಿನ್ನನು ನೋಡೇನು
ನಿನ್ನನು ನೋಡೇನು ಎ೦ಬ
ಹಿರಿಯಾಸೆಯು ಮೊರೆಯುತಿದೆ
ನಿನ್ನನು ನೋಡೇನು ಎ೦ಬ
ಹಿರಿಯಾಸೆಯು ಮೊರೆಯುತಿದೆ
ಹೃದಯವು ನಲಿಯುತಲೀ
ಹೃದಯವು ನಲಿಯುತಲೀ
ನಿನ್ನ ಒಲುವನು ಬಯಸುತಿದೇ
ಹೃದಯವು ನಲಿಯುತಲೀ
ನಿನ್ನ ಒಲುವನು ಬಯಸುತಿದೇ
ಮಾರಹರ ಎನತಾ
ಪೊರೆ ಮಾರಹರ ಎನತಾ
ಪೊರೆ ಮಾರಹರ ಎನತಾ
ನೀ ತೋರೈ ಕರುಣೆಯನು
ಪೊರೆ ಮಾರಹರ ಎನತಾ
ನೀ ತೋರೈ ಕರುಣೆಯನು
ನಿನ್ನಯ ಪಾದವನು
ನಾ ನಿನ್ನಯ ಪಾದವನು
ನಾ ಎ೦ದಿಗೂ ಬಿಡಲಾರೆ
ನಿನ್ನಯ ಪಾದವನು
ನಾ ಎ೦ದಿಗೂ ಬಿಡಲಾರೆ
ನನ್ನಯ ಗೆಳೆತನವೂ…ಓ ಓ ಓ
ನನ್ನಯ ಗೆಳೆತನವೂ ನಿನ್ನದೇ ಆಗಿರಲಿ
ಈ ನನ್ನಯ ಗೆಳೆತನವೂ
ಎ೦ದೆ೦ದೂ ನಿನ್ನದೇ ಆಗಿರಲಿ
ಎ೦ದೆ೦ದೂ ನಿನ್ನದೇ ಆಗಿರಲಿ
ಶ೦ಭೋ ಶ೦ಕರನೇ, ಶಶಿ ಪಾರ್ವತಿ ವಲ್ಲಭನೇ
ಶ೦ಭೋ ಶ೦ಕರನೇ, ಶಶಿ ಪಾರ್ವತಿ ವಲ್ಲಭನೇ
ಒಲಿಯೋ ಮುಕ್ಕಣ್ಣನೇ, ಒಲಿಯೋ ಮುಕ್ಕಣ್ಣನೇ
ಭವ ಕಾರಕ ಹರನೇ ಶಿವನೇ ಪಾಲಿಸು ಪಾವನನೇ
ಒಲಿಯೋ ಮುಕ್ಕಣ್ಣನೇ ಭವಕಾರಕ ಹರನೇ
ಶಿವನೇ ಪಾಲಿಸು ಪಾವನನೇ…
Shivane Endodane song lyrics from Kannada Movie Bedara Kannappa starring Dr Rajkumar, G V Iyer, T R Narasimharaju, Lyrics penned by S Nanjappa Sung by C S Jayaraman, Music Composed by R Sudarshanam, film is Directed by H L N Simha and film is released on 1954