En Manavu Chanchalada Lyrics

ಎನ್ ಮನವು ಚಂಚಲದ Lyrics

in Bedara Kannappa

in ಬೇಡರ ಕಣ್ಣಪ್ಪ

LYRIC

Song Details Page after Lyrice

-
ಬಾಂದಳಕು ನೀನಾಗೆ  ಸ್ಥಿರಚಿತ್ತವಾಯ್ತು ದೇವ
ಎನ್ನೊಡಲ ನೋವೆಂಬ ಹಸಿವು ನೀರಡಿಕೆ
ಬಂದೆನ್ನ ಕಾಡದೆ ಮರೆಯಾಯಿತು
ಎನ್ನ ಮನದಲ್ಲೆ ಇನ್ನು ನೀ ನಿಲ್ಲು
ನಿನ್ನ ಧ್ಯಾನನಂದವರಿವಾಯ್ತು
ಎನಗಿಲ್ಲವಿನ್ನೆಂದು ಎನ್ನೆಲ್ಲವು ನಿನ್ನದೈ ಕೈಲಾಸ ಈಶ
ಇನ್ನೊಂದು ಘಳಿಗೆಯು ನಿನ್ನ ನಾ ಬಿಡೆನೊ
ನಿನ್ನ ಬಳಿ ಇರಲು ಕಾಯೊ ನೀ ದೇವ
ಎನ್ನೆದೆಯ ಮಧ್ಯದೊಳ್ ಮುಂದೆಯೆ ಭಕ್ತಿಯ ಗುಡಿಯು
ಸೋಲಾಡುತದೆ ಬೆಂದೆದೆಯ ಭಕ್ತಿ ಕರೆಯಯ್ಯ
ಶಂಕರನ ಪೊರೆಯೆ ಬಾರೆಯೇನಯ್ಯ ನಿನ್ನ ನಾ ಇನ್ನೆಂತು
ಪಾಳ್ವೇನಯ್ಯ
ಎನ್ನೊಡೆಯ ಭವಬಂಧನ ಹರಿಸೊ
ಎನ್ನೊಡೆಯ ಭವಬಂಧನ ಹರಿಸೊ
ಗುರಿಯ ಕಾಣದೆ ಗುರಿಯ ಕಾಣದೆ
ಗುರಿಯ ಕಾಣದೆ ನೊಂದು ಬಳಲಿದೆ
ಗುರಿಯ ಕಾಣದೆ ನೊಂದು ಬಳಲಿದೆ
ದೇವ ಶಂಕರ ಗುರುವೆ ದೇವ ಶಂಕರ
ಗುರುವೆ ದೇವ ಶಂಕರ
ಗುರುವೆ ದೇವ ಶಂಕರ

-
ಬಾಂದಳಕು ನೀನಾಗೆ  ಸ್ಥಿರಚಿತ್ತವಾಯ್ತು ದೇವ
ಎನ್ನೊಡಲ ನೋವೆಂಬ ಹಸಿವು ನೀರಡಿಕೆ
ಬಂದೆನ್ನ ಕಾಡದೆ ಮರೆಯಾಯಿತು
ಎನ್ನ ಮನದಲ್ಲೆ ಇನ್ನು ನೀ ನಿಲ್ಲು
ನಿನ್ನ ಧ್ಯಾನನಂದವರಿವಾಯ್ತು
ಎನಗಿಲ್ಲವಿನ್ನೆಂದು ಎನ್ನೆಲ್ಲವು ನಿನ್ನದೈ ಕೈಲಾಸ ಈಶ
ಇನ್ನೊಂದು ಘಳಿಗೆಯು ನಿನ್ನ ನಾ ಬಿಡೆನೊ
ನಿನ್ನ ಬಳಿ ಇರಲು ಕಾಯೊ ನೀ ದೇವ
ಎನ್ನೆದೆಯ ಮಧ್ಯದೊಳ್ ಮುಂದೆಯೆ ಭಕ್ತಿಯ ಗುಡಿಯು
ಸೋಲಾಡುತದೆ ಬೆಂದೆದೆಯ ಭಕ್ತಿ ಕರೆಯಯ್ಯ
ಶಂಕರನ ಪೊರೆಯೆ ಬಾರೆಯೇನಯ್ಯ ನಿನ್ನ ನಾ ಇನ್ನೆಂತು
ಪಾಳ್ವೇನಯ್ಯ
ಎನ್ನೊಡೆಯ ಭವಬಂಧನ ಹರಿಸೊ
ಎನ್ನೊಡೆಯ ಭವಬಂಧನ ಹರಿಸೊ
ಗುರಿಯ ಕಾಣದೆ ಗುರಿಯ ಕಾಣದೆ
ಗುರಿಯ ಕಾಣದೆ ನೊಂದು ಬಳಲಿದೆ
ಗುರಿಯ ಕಾಣದೆ ನೊಂದು ಬಳಲಿದೆ
ದೇವ ಶಂಕರ ಗುರುವೆ ದೇವ ಶಂಕರ
ಗುರುವೆ ದೇವ ಶಂಕರ
ಗುರುವೆ ದೇವ ಶಂಕರ

En Manavu Chanchalada song lyrics from Kannada Movie Bedara Kannappa starring Dr Rajkumar, G V Iyer, T R Narasimharaju, Lyrics penned by S Nanjappa Sung by C S Jayaraman, Music Composed by R Sudarshanam, film is Directed by H L N Simha and film is released on 1954
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ