-
ಆಶಾ ಗಗನದೆ ನಿರಾಶ ಮೋಡವು
ಕವಿದನ್ನ ಜೀವನದ ಮಧುಬಾಂಡವ
ಒಡೆದು ಚೂರಾಗಿ ಬಾಳು ಕನಸಾಯಿತೆ….
ಕಾಲಚಕ್ರದಲಿ ಕೈಜಾರಿ ಏ ಗತಿಯೊ
ವಿಧಿಗೈದ ಮೋಸದೊಳಗಡ ನಾ ಗತಿಹೀನಳಾದೆನೊ
ವಿಧಿಗೈದ ಮೋಸದೊಳಗಡ ನಾ ಗತಿಹೀನಳಾದೆನೊ
ಬಾಳಬಯಕೆಯ ಜ್ಯೋತಿ ಅಲುಗಾಡಿತು
ಬದುಕೆಲ್ಲ ಬರಿದಾಯ್ತು
ಆಡುವಾಗ ನೀಡುವಾಗ ಅಡವಿಯೆಲ್ಲ ನೆಂಟರು
ಅಡವಿಯ ಸ್ವಪನ ಮೆಲುವಾಗ
ಆಡುವಾಗ ನೀಡುವಾಗ ಅಡವಿಯೆಲ್ಲ ನೆಂಟರು
ಅಡವಿಯ ಸ್ವಪನ ಮೆಲುವಾಗ
ಬಳಿ ಸಾರಿ ಗುರುತ ಮರೆತರು ವಿಧಿಯೆ ಬದುಕೆಲ್ಲ ಬರಿದಾಯ್ತು
ಮನೆಹತ್ತಿ ಉರಿದರೆ ನಿಲಬಹುದು
ಧರೆಹತ್ತಿ ಉರಿದರೆ ನಿಲಬಹುದೆ
ಮನೆಹತ್ತಿ ಉರಿದರೆ ನಿಲಬಹುದು
ಧರೆಹತ್ತಿ ಉರಿದರೆ ನಿಲಬಹುದೆ
ಹೆಣ್ಣಿನ ಬಾಳೆ ಕಣ್ಣೀರೆ
ಹೆಣ್ಣಿನ ಬಾಳೆ ಕಣ್ಣೀರೆ
ನಾ ಯಾರಲ್ಲಿ ಮೊರೆಯಿಡಲಿ
ಬದುಕೆಲ್ಲ ಬರಿದಾಯ್ತು
-
ಆಶಾ ಗಗನದೆ ನಿರಾಶ ಮೋಡವು
ಕವಿದನ್ನ ಜೀವನದ ಮಧುಬಾಂಡವ
ಒಡೆದು ಚೂರಾಗಿ ಬಾಳು ಕನಸಾಯಿತೆ….
ಕಾಲಚಕ್ರದಲಿ ಕೈಜಾರಿ ಏ ಗತಿಯೊ
ವಿಧಿಗೈದ ಮೋಸದೊಳಗಡ ನಾ ಗತಿಹೀನಳಾದೆನೊ
ವಿಧಿಗೈದ ಮೋಸದೊಳಗಡ ನಾ ಗತಿಹೀನಳಾದೆನೊ
ಬಾಳಬಯಕೆಯ ಜ್ಯೋತಿ ಅಲುಗಾಡಿತು
ಬದುಕೆಲ್ಲ ಬರಿದಾಯ್ತು
ಆಡುವಾಗ ನೀಡುವಾಗ ಅಡವಿಯೆಲ್ಲ ನೆಂಟರು
ಅಡವಿಯ ಸ್ವಪನ ಮೆಲುವಾಗ
ಆಡುವಾಗ ನೀಡುವಾಗ ಅಡವಿಯೆಲ್ಲ ನೆಂಟರು
ಅಡವಿಯ ಸ್ವಪನ ಮೆಲುವಾಗ
ಬಳಿ ಸಾರಿ ಗುರುತ ಮರೆತರು ವಿಧಿಯೆ ಬದುಕೆಲ್ಲ ಬರಿದಾಯ್ತು
ಮನೆಹತ್ತಿ ಉರಿದರೆ ನಿಲಬಹುದು
ಧರೆಹತ್ತಿ ಉರಿದರೆ ನಿಲಬಹುದೆ
ಮನೆಹತ್ತಿ ಉರಿದರೆ ನಿಲಬಹುದು
ಧರೆಹತ್ತಿ ಉರಿದರೆ ನಿಲಬಹುದೆ
ಹೆಣ್ಣಿನ ಬಾಳೆ ಕಣ್ಣೀರೆ
ಹೆಣ್ಣಿನ ಬಾಳೆ ಕಣ್ಣೀರೆ
ನಾ ಯಾರಲ್ಲಿ ಮೊರೆಯಿಡಲಿ
ಬದುಕೆಲ್ಲ ಬರಿದಾಯ್ತು
Aasha Gaganade song lyrics from Kannada Movie Bedara Kannappa starring Dr Rajkumar, G V Iyer, T R Narasimharaju, Lyrics penned by S Nanjappa Sung by T S Bhagavathi, Music Composed by R Sudarshanam, film is Directed by H L N Simha and film is released on 1954