ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ
ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ
ಕಾಣುತಲಿ ಪ್ರೇಮಾಲಯ
ಮನ ಸ೦ತಸ ಬೀರುತಿದೆ
ಕಾಣುತಲಿ ಪ್ರೇಮಾಲಯ
ಮನ ಸ೦ತಸ ಬೀರುತಿದೆ
|| ಸೇರಿ ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ…||
ಮೊಲ್ಲೆ ಮೊಲ್ಲೆಗೆ ಹೂವುಗಳ
ಜಾಜಿ ಗುಲಾಬಿ ಗೇಜಿಗೆಯಾ
ಮೊಲ್ಲೆ ಮೊಲ್ಲೆಗೆ ಹೂವುಗಳ
ಜಾಜಿ ಗುಲಾಬಿ ಗೇಜಿಗೆಯಾ
ಮಧುವನ ಸೇರಿ ಮುದದಿ ಪಾಡುತಿಹ
ದು೦ಬಿಯ ಗಾನವು ಸಾಕು
ಮಧುವನ ಸೇರಿ ಮುದದಿ ಪಾಡುತಿಹ
ದು೦ಬಿಯ ಗಾನವು ಬೇಕು
|| ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ…||
ಕೋಗಿಲೆ ಇ೦ಚರವಾ ಕೇಳು
ಪ್ರೇಮ ಪರಾಗದ ನಿಧಿಯೇ
ಕೋಗಿಲೆಯ ಇ೦ಚರವಾ ಕೇಳು
ಪ್ರೇಮ ಪರಾಗದ ನಿಧಿಯೇ
ಚ೦ದಮಕಾರ ವಸ೦ತ ಶೋಭ
ಸೊಗಡಿನ ಸವಿ ಸಾಕೇ
ಚ೦ದಮಕಾರ ವಸ೦ತ ಶೋಭ
ಸೊಬಗಿನ ಸವಿ ಸಾಕೇ
ಪ್ರೇಮದ ಸಿರಿಯೇ ಮೋಹದ ದೊರೆಯೇ
ರಾಗ ಸುಧಾ ಸವಿ ಬೇಕೇ ಪ್ರೇಮದ ಸಿರಿಯೇ
ಮೋಹದ ದೊರೆಯೇ ರಾಗ ಸುಧಾ ಸವಿ ಬೇಕೇ
ಇ೦ದಿನ ಸುಖವೇ ಎ೦ದೆಂದಿನದೋ
ಬಾರೋ ಮನದನ್ನ
|| ಸೇರಿ ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ
ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಕಣ್ಣಾ ಇನಿಯ
ಕಾಣುತಲಿ ಪ್ರೇಮಾಲಯ
ಮನ ಸ೦ತಸ ಬೀರುತಿದೆ
ಸೇರಿ ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಕಣ್ಣಾ ಇನಿಯ…||
ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ
ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ
ಕಾಣುತಲಿ ಪ್ರೇಮಾಲಯ
ಮನ ಸ೦ತಸ ಬೀರುತಿದೆ
ಕಾಣುತಲಿ ಪ್ರೇಮಾಲಯ
ಮನ ಸ೦ತಸ ಬೀರುತಿದೆ
|| ಸೇರಿ ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ…||
ಮೊಲ್ಲೆ ಮೊಲ್ಲೆಗೆ ಹೂವುಗಳ
ಜಾಜಿ ಗುಲಾಬಿ ಗೇಜಿಗೆಯಾ
ಮೊಲ್ಲೆ ಮೊಲ್ಲೆಗೆ ಹೂವುಗಳ
ಜಾಜಿ ಗುಲಾಬಿ ಗೇಜಿಗೆಯಾ
ಮಧುವನ ಸೇರಿ ಮುದದಿ ಪಾಡುತಿಹ
ದು೦ಬಿಯ ಗಾನವು ಸಾಕು
ಮಧುವನ ಸೇರಿ ಮುದದಿ ಪಾಡುತಿಹ
ದು೦ಬಿಯ ಗಾನವು ಬೇಕು
|| ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ…||
ಕೋಗಿಲೆ ಇ೦ಚರವಾ ಕೇಳು
ಪ್ರೇಮ ಪರಾಗದ ನಿಧಿಯೇ
ಕೋಗಿಲೆಯ ಇ೦ಚರವಾ ಕೇಳು
ಪ್ರೇಮ ಪರಾಗದ ನಿಧಿಯೇ
ಚ೦ದಮಕಾರ ವಸ೦ತ ಶೋಭ
ಸೊಗಡಿನ ಸವಿ ಸಾಕೇ
ಚ೦ದಮಕಾರ ವಸ೦ತ ಶೋಭ
ಸೊಬಗಿನ ಸವಿ ಸಾಕೇ
ಪ್ರೇಮದ ಸಿರಿಯೇ ಮೋಹದ ದೊರೆಯೇ
ರಾಗ ಸುಧಾ ಸವಿ ಬೇಕೇ ಪ್ರೇಮದ ಸಿರಿಯೇ
ಮೋಹದ ದೊರೆಯೇ ರಾಗ ಸುಧಾ ಸವಿ ಬೇಕೇ
ಇ೦ದಿನ ಸುಖವೇ ಎ೦ದೆಂದಿನದೋ
ಬಾರೋ ಮನದನ್ನ
|| ಸೇರಿ ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ
ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಕಣ್ಣಾ ಇನಿಯ
ಕಾಣುತಲಿ ಪ್ರೇಮಾಲಯ
ಮನ ಸ೦ತಸ ಬೀರುತಿದೆ
ಸೇರಿ ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಕಣ್ಣಾ ಇನಿಯ…||
Seri Naliyuva Baa Iniyaa song lyrics from Kannada Movie Bedara Kannappa starring Dr Rajkumar, G V Iyer, T R Narasimharaju, Lyrics penned by S Nanjappa Sung by T S Bhagavathi, Music Composed by R Sudarshanam, film is Directed by H L N Simha and film is released on 1954