-
ದಯಾಮಯ ಈಶ ದಯಾಮಯ ಈಶ
ದಯಾಮಯ ಈಶ ದಯಾಮಯ ಈಶ
ದೇವ ದಯಾಮಯ ಈಶ
ದೇವ ದಯಾಮಯ ಈಶ
ನಿನ್ನಯ ಕರುಣೆಯ ಜಲಧಿಯೊಳ್ ನೆಂದನು
ಮುಳುಗಿಸಿ ಪೊರೆದೆಯೊ ಎನ್ನಪ್ಪ ದೊರೆಯೆ ನೀ
ನಿನ್ನಯ ಕರುಣೆಯ ಜಲಧಿಯೊಳ್ ನೆಂದನು
ಮುಳುಗಿಸಿ ಪೊರೆದೆಯೊ ಎನ್ನಪ್ಪ ದೊರೆಯೆ ನೀ
ದಯಾಮಯ ಈಶ ದೇವ ದಯಾಮಯ ಈಶ
ಸಂತಸಗೊಂಡನು ಓ ದೇವ
ಸಂತಸಗೊಂಡನು ಓ ದೇವ
ನಿನ್ನಯ ಗೀತೆಯ ಪಾಡಿದೆ
ನಿನ್ನಯ ಗೀತೆಯ ಪಾಡಿದೆ
ಧನಧಾನ್ಯ ತುಂಬಿದೆ ಬಡವಳ ಗೃಹದೆ
ಧನಧಾನ್ಯ ತುಂಬಿದೆ ಬಡವಳ ಗೃಹದೆ
ನಿನ್ನಯ ದಯದ ಒಲುಮಲ್ಲವೆ
ದಯಾಮಯ ಈಶ ದೇವ ದಯಾಮಯ ಈಶ
ನಂಬಿದ ಭಕ್ತರ ಕೈಬಿಡದ
ನಂಬಿದ ಭಕ್ತರ ಕೈಬಿಡದ
ಬೇಡಿದ ವರವ ನೀಡಿದೆ
ಒಲಿದೆಯಾದೊಡೆ ಮಣ್ಣೆಲ್ಲ ಚಿನ್ನವು
ಒಲಿದೆಯಾದೊಡೆ ಮಣ್ಣೆಲ್ಲ ಚಿನ್ನವು
ನಿಂತಲ್ಲಿ ನೀಡುವೆ ಈ ಭಾಗ್ಯವ
ದಯಾಮಯ ಈಶ ದೇವ ದಯಾಮಯ ಈಶ
ದಯಾಮಯ ಈಶ ದೇವ ದಯಾಮಯ ಈಶ
ದಯಾಮಯ ಈಶ ದೇವ ದಯಾಮಯ ಈಶ
ದಯಾಮಯ ಈಶ ದೇವ ದಯಾಮಯ ಈಶ
-
ದಯಾಮಯ ಈಶ ದಯಾಮಯ ಈಶ
ದಯಾಮಯ ಈಶ ದಯಾಮಯ ಈಶ
ದೇವ ದಯಾಮಯ ಈಶ
ದೇವ ದಯಾಮಯ ಈಶ
ನಿನ್ನಯ ಕರುಣೆಯ ಜಲಧಿಯೊಳ್ ನೆಂದನು
ಮುಳುಗಿಸಿ ಪೊರೆದೆಯೊ ಎನ್ನಪ್ಪ ದೊರೆಯೆ ನೀ
ನಿನ್ನಯ ಕರುಣೆಯ ಜಲಧಿಯೊಳ್ ನೆಂದನು
ಮುಳುಗಿಸಿ ಪೊರೆದೆಯೊ ಎನ್ನಪ್ಪ ದೊರೆಯೆ ನೀ
ದಯಾಮಯ ಈಶ ದೇವ ದಯಾಮಯ ಈಶ
ಸಂತಸಗೊಂಡನು ಓ ದೇವ
ಸಂತಸಗೊಂಡನು ಓ ದೇವ
ನಿನ್ನಯ ಗೀತೆಯ ಪಾಡಿದೆ
ನಿನ್ನಯ ಗೀತೆಯ ಪಾಡಿದೆ
ಧನಧಾನ್ಯ ತುಂಬಿದೆ ಬಡವಳ ಗೃಹದೆ
ಧನಧಾನ್ಯ ತುಂಬಿದೆ ಬಡವಳ ಗೃಹದೆ
ನಿನ್ನಯ ದಯದ ಒಲುಮಲ್ಲವೆ
ದಯಾಮಯ ಈಶ ದೇವ ದಯಾಮಯ ಈಶ
ನಂಬಿದ ಭಕ್ತರ ಕೈಬಿಡದ
ನಂಬಿದ ಭಕ್ತರ ಕೈಬಿಡದ
ಬೇಡಿದ ವರವ ನೀಡಿದೆ
ಒಲಿದೆಯಾದೊಡೆ ಮಣ್ಣೆಲ್ಲ ಚಿನ್ನವು
ಒಲಿದೆಯಾದೊಡೆ ಮಣ್ಣೆಲ್ಲ ಚಿನ್ನವು
ನಿಂತಲ್ಲಿ ನೀಡುವೆ ಈ ಭಾಗ್ಯವ
ದಯಾಮಯ ಈಶ ದೇವ ದಯಾಮಯ ಈಶ
ದಯಾಮಯ ಈಶ ದೇವ ದಯಾಮಯ ಈಶ
ದಯಾಮಯ ಈಶ ದೇವ ದಯಾಮಯ ಈಶ
ದಯಾಮಯ ಈಶ ದೇವ ದಯಾಮಯ ಈಶ
Dayaamaya Eesha song lyrics from Kannada Movie Bedara Kannappa starring Dr Rajkumar, G V Iyer, T R Narasimharaju, Lyrics penned by S Nanjappa Sung by T S Bhagavathi, Music Composed by R Sudarshanam, film is Directed by H L N Simha and film is released on 1954