Maayege Siluki Marulade Manuja Lyrics

ಮಾಯೆಗೆ ಸಿಲುಕಿ ಮರುಳಾದೆ ಮನುಜಾ Lyrics

in Bedara Kannappa

in ಬೇಡರ ಕಣ್ಣಪ್ಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿ ಅರಿಯದೇ ಮಿಡುಕುವೇ ಏಕೆ
 
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿಯಲಿ ಅರಿಯದೆ ಮಿಡುಕುವೇ ಏಕೆ
ಒಳಗಿನ ಕಣ್ಗಳ ತೆರೆದೂ ನೋಡು
ಒಳಗಿನ ಕಣ್ಗಳ ತೆರೆದೂ ನೋಡು
ಜ್ಞಾನ ಜ್ಯೋತಿಯು ಕಾಣುವುದು
ಜ್ಞಾನ ಜ್ಯೋತಿಯು ಕಾಣುವುದು
 
ಜೀವಿತ ಸಮರ ಭೀಕರವಹುದು
ಭರವಸೆ ಬಿಡದೆ ಗುರಿ ಸಾಧಿಸೋ
ಜೀವಿತ ಸಮರ ಭೀಕರವಹುದು
ಭರವಸೆ ಬಿಡದೆ ಗುರಿ ಸಾಧಿಸೋ
ದೇವನಿರುವನು ನಿನ್ನಲ್ಲಿ  
ದೇವನಿರುವನು ನಿನ್ನಲ್ಲಿ
ದೇವನಿರುವನು ನಿನ್ನಲ್ಲಿ ಮನುಜಾ 
ನೀಲಾಮಯನವ ಕಾರುಣ್ಯನು
ನೀಲಾಮಯನವ ಕಾರುಣ್ಯನು

ಕಾಲವು ಕರ್ಮವು ನಿನ್ನದೇ ನೋಡು
ಸಿರಿತನ ಬಡತನ ಸ್ಥಿರವಲ್ಲವೋ
ಕಾಲವು ಕರ್ಮವು ನಿನ್ನದೇ ನೋಡು
ಸಿರಿತನ ಬಡತನ ಸ್ಥಿರವಲ್ಲವೋ
ಮನಸಿನ ತಳಮಳ ತ್ಯಜಿಸಿದರೇ  
ಮನಸಿನ ತಳಮಳ ತ್ಯಜಿಸಿದರೇನು
ಕಾಣುವೆ ದೇವನ ನಿನ್ನಲ್ಲಿಯೇ  
ಕಾಣುವೆ ದೇವನ ನಿನ್ನಲ್ಲಿಯೇ

|| ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿ ಅರಿಯದೇ ಮಿಡುಕುವೇ ಏಕೆ
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ಮರುಳಾದೆ ಮನುಜಾ, ಮರುಳಾದೆ ಮನುಜಾ…||

 

ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿ ಅರಿಯದೇ ಮಿಡುಕುವೇ ಏಕೆ
 
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿಯಲಿ ಅರಿಯದೆ ಮಿಡುಕುವೇ ಏಕೆ
ಒಳಗಿನ ಕಣ್ಗಳ ತೆರೆದೂ ನೋಡು
ಒಳಗಿನ ಕಣ್ಗಳ ತೆರೆದೂ ನೋಡು
ಜ್ಞಾನ ಜ್ಯೋತಿಯು ಕಾಣುವುದು
ಜ್ಞಾನ ಜ್ಯೋತಿಯು ಕಾಣುವುದು
 
ಜೀವಿತ ಸಮರ ಭೀಕರವಹುದು
ಭರವಸೆ ಬಿಡದೆ ಗುರಿ ಸಾಧಿಸೋ
ಜೀವಿತ ಸಮರ ಭೀಕರವಹುದು
ಭರವಸೆ ಬಿಡದೆ ಗುರಿ ಸಾಧಿಸೋ
ದೇವನಿರುವನು ನಿನ್ನಲ್ಲಿ  
ದೇವನಿರುವನು ನಿನ್ನಲ್ಲಿ
ದೇವನಿರುವನು ನಿನ್ನಲ್ಲಿ ಮನುಜಾ 
ನೀಲಾಮಯನವ ಕಾರುಣ್ಯನು
ನೀಲಾಮಯನವ ಕಾರುಣ್ಯನು

ಕಾಲವು ಕರ್ಮವು ನಿನ್ನದೇ ನೋಡು
ಸಿರಿತನ ಬಡತನ ಸ್ಥಿರವಲ್ಲವೋ
ಕಾಲವು ಕರ್ಮವು ನಿನ್ನದೇ ನೋಡು
ಸಿರಿತನ ಬಡತನ ಸ್ಥಿರವಲ್ಲವೋ
ಮನಸಿನ ತಳಮಳ ತ್ಯಜಿಸಿದರೇ  
ಮನಸಿನ ತಳಮಳ ತ್ಯಜಿಸಿದರೇನು
ಕಾಣುವೆ ದೇವನ ನಿನ್ನಲ್ಲಿಯೇ  
ಕಾಣುವೆ ದೇವನ ನಿನ್ನಲ್ಲಿಯೇ

|| ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿ ಅರಿಯದೇ ಮಿಡುಕುವೇ ಏಕೆ
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ಮರುಳಾದೆ ಮನುಜಾ, ಮರುಳಾದೆ ಮನುಜಾ…||

 

Maayege Siluki Marulade Manuja song lyrics from Kannada Movie Bedara Kannappa starring Dr Rajkumar, G V Iyer, T R Narasimharaju, Lyrics penned by S Nanjappa Sung by T S Mothi, Music Composed by R Sudarshanam, film is Directed by H L N Simha and film is released on 1954
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ