ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ
ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ
ಕ್ಷಣಕಾಲವೂ ನಿನ್ನ ಬಿಡೆನೋ
ಭವ ಬಾಧೆಯನು ನೀಗಿಸೋ
ಕ್ಷಣಕಾಲವೂ ನಿನ್ನ ಬಿಡೆನೋ
ಭವ ಬಾಧೆಯನು ನೀಗಿಸೋ
|| ಕಾಯೋ ತ೦ದೆಯೇ….||
ಶಿಶು ಕೂಡುಗೂಸಿನಾ
ಮೊರೆ ಕೇಳಿ ಕಾಯ್ದ ಹರನೇ ಬಾರೆಯಾ
ಶಿಶು ಕೂಡುಗೂಸಿನಾ
ಮೊರೆ ಕೇಳಿ ಕಾಯ್ದ ಹರನೇ ಬಾರೆಯಾ
ಶೋಕಹರ ಮೋಹಕರಾ
ಶೋಕಹರ ಮೋಹಕರಾ
ಮಮ ದೇವಾ ಕಾಯೋ ನೀ
ಗಿರೀಶ ನಿಜ ಮುಕುತಿ ನೀಡುತೆ
|| ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ…||
ಕುಣಿಯುತ ಬಾರೋ ಪರಶಿವನೇ
ಮಣಿವುದು ಎನ್ನಯ ಭಕುತಿ
ಕುಣಿಯುತ ಬಾರೋ ಪರಶಿವನೇ
ಮಣಿವುದು ಎನ್ನಯ ಭಕುತಿ
ದಯೆ ಏಕೆ ತೋರೆ ನೀ
ದಯೆ ಏಕೆ ತೋರೆ ನೀ
ಕರೆದಾಗ ಬಾರೆಯಾ
ಇನ್ನು ನಿನ್ನನು ನಾ ಬಿಡೆನು ಮಹೇಶ
ಕರೆದಾಗ ಬಾರೆಯಾ
ಇನ್ನು ನಿನ್ನನು ನಾ ಬಿಡೆನು ಮಹೇಶ
ಪಾಪಹರಾ - ತಾಪಹರಾ
ಪಾಪಹರಾ - ತಾಪಹರಾ
ಓ ತೇಜೋ ಮೂರ್ತಿಯೇ
ಮುಕ್ಕಣ್ಣ ಜಗದೇಕ ಜೀವನೇ
|| ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ
ಕಾಯೋ ತ೦ದೆಯೇ
ಕಾಯೋ ತ೦ದೆಯೇ
ಕಾಯೋ ತ೦ದೆಯೇ….||
ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ
ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ
ಕ್ಷಣಕಾಲವೂ ನಿನ್ನ ಬಿಡೆನೋ
ಭವ ಬಾಧೆಯನು ನೀಗಿಸೋ
ಕ್ಷಣಕಾಲವೂ ನಿನ್ನ ಬಿಡೆನೋ
ಭವ ಬಾಧೆಯನು ನೀಗಿಸೋ
|| ಕಾಯೋ ತ೦ದೆಯೇ….||
ಶಿಶು ಕೂಡುಗೂಸಿನಾ
ಮೊರೆ ಕೇಳಿ ಕಾಯ್ದ ಹರನೇ ಬಾರೆಯಾ
ಶಿಶು ಕೂಡುಗೂಸಿನಾ
ಮೊರೆ ಕೇಳಿ ಕಾಯ್ದ ಹರನೇ ಬಾರೆಯಾ
ಶೋಕಹರ ಮೋಹಕರಾ
ಶೋಕಹರ ಮೋಹಕರಾ
ಮಮ ದೇವಾ ಕಾಯೋ ನೀ
ಗಿರೀಶ ನಿಜ ಮುಕುತಿ ನೀಡುತೆ
|| ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ…||
ಕುಣಿಯುತ ಬಾರೋ ಪರಶಿವನೇ
ಮಣಿವುದು ಎನ್ನಯ ಭಕುತಿ
ಕುಣಿಯುತ ಬಾರೋ ಪರಶಿವನೇ
ಮಣಿವುದು ಎನ್ನಯ ಭಕುತಿ
ದಯೆ ಏಕೆ ತೋರೆ ನೀ
ದಯೆ ಏಕೆ ತೋರೆ ನೀ
ಕರೆದಾಗ ಬಾರೆಯಾ
ಇನ್ನು ನಿನ್ನನು ನಾ ಬಿಡೆನು ಮಹೇಶ
ಕರೆದಾಗ ಬಾರೆಯಾ
ಇನ್ನು ನಿನ್ನನು ನಾ ಬಿಡೆನು ಮಹೇಶ
ಪಾಪಹರಾ - ತಾಪಹರಾ
ಪಾಪಹರಾ - ತಾಪಹರಾ
ಓ ತೇಜೋ ಮೂರ್ತಿಯೇ
ಮುಕ್ಕಣ್ಣ ಜಗದೇಕ ಜೀವನೇ
|| ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ
ಕಾಯೋ ತ೦ದೆಯೇ
ಕಾಯೋ ತ೦ದೆಯೇ
ಕಾಯೋ ತ೦ದೆಯೇ….||
Kaayo Thandeye song lyrics from Kannada Movie Bedara Kannappa starring Dr Rajkumar, G V Iyer, T R Narasimharaju, Lyrics penned by S Nanjappa Sung by C S Jayaraman, Music Composed by R Sudarshanam, film is Directed by H L N Simha and film is released on 1954