ಗಂಡು : ಯವ್ವಿ ಯವ್ವಿ .... ಯವ್ವಿ ಯವ್ವಿ
ಯವ್ವಿ ಯವ್ವಿ .... ಇದೇ ಕಣಮ್ಮಿ
ಎದೆಯಾಗೆ ಕಂಸಾಳೆ ಕೇಳತೈತಾ
ಸರಿರಾನ ಸುಮಾಕ ಬಿಡತೈತಾ ಹೊಯ್....
ಹೆಣ್ಣು : ಯವ್ವಿ ಯವ್ವಿ .... ಯವ್ವಿ ಯವ್ವಿ
ಯವ್ವಿ ಯವ್ವಿ .... ಇತ್ತ ನೋಡವ್ವಿ
ಎದೆಯಾಗೆ ಕಂಸಾಳೆ ಕೇಳತೈತಾ
ಸರಿರಾನ ಸುಮಾಕ ಬಿಡೆತೈತಾ ಓಓಓ...
ಗಂಡು : ಪ್ರಾಯಕ್ಕೆ ಪ್ರಾಯ ಆಹ ಕಳಶಪ್ರಾಯ
ಅದಕೆ ನೀ ನೋಡು ಎಮ್ಮ
ಕಾಲ ಕಾಲ ಕೂಡ್ತೈತೆ
ಹೆಣ್ಣು : ರೂಪಕ್ಕೆ ರೂಪ ಒದಗೋದಪರೂಪ
ಅದಕಾಗೆ ನೋಡು ಎಮ್ಮ
ಭಾವಭಂಗಿ ಬೆಸಗೈತೆ
ಗಂಡು : ಒಳಗೊಂದು ಹೊರಗೊಂದು
ನಂಗಿಲ್ಲಾ ನಿಂಗಿಲ್ಲಾ
ಹೆಣ್ಣು : ಹೀಗೊಂದು ಹಾಗೊಂದು
ನೋಡು ನಾವಲ್ಲಾ…
ಇಬ್ಬರು : ತಾನಾಗಿ ಎಮ್ಮ ಒಳಗೂ ಎಮ್ಮ ಹೊರಗೂ
ಹೊಸತನದ ಕನಸೊಂದು ಮನಸೊಂದು
ಸೇರಿಕೊಂಡು ಸೆಟೆತೈತೆ ಕಂಸಾಳೆ
|| ಹೆಣ್ಣು : ಯವ್ವಿ ಯವ್ವಿ .... ಯವ್ವಿ ಯವ್ವಿ
ಯವ್ವಿ ಯವ್ವಿ .... ಇತ್ತ ನೋಡವ್ವಿ
ಎದೆಯಾಗೆ ಕಂಸಾಳೆ ಕೇಳತೈತಾ
ಸರಿರಾನ ಸುಮಾಕ ಬಿಡೆತೈತಾ ಓಓಓ...||
ಹೆಣ್ಣು : ಅವರಿವರ ಹಾಡು ನಮಗ್ಯಾತಕೆಂತ
ಹಾರಾಡೋ ಹಕ್ಕಿ ತಾರೇ
ಚುಕ್ಕಿಯಾಗಿ ಹಾಡೋಣ
ಗಂಡು : ಮೋಡನಾ ಹಿಂಡಿ ಕಸ್ತೂರಿ ಬೆರೆಸಿ ಹೊಯ್...
ಕಾವೇರಿ ನೀರ ಬಾನಿನಲ್ಲೇ
ಕೂತು ಕುಡಿಯೋಣ
ಹೆಣ್ಣು : ಹಪ್ಪಾಳೆ ತಿಪ್ಪಾಳೆ ರೆಪ್ಪೆಯಲ್ಲಿ ಚಪ್ಪಾಳೆ
ಗಂಡು : ಚಪ್ಪಾಳೆ ಒಳ ಹೊಕ್ಕೆ ಕಣ್ಣಿನಲ್ಲೇ ಹೊಂಬಾಳೆ
ಇಬ್ಬರು : ತಾನಾಗಿ ಮನಸಾ ಒತ್ತಿ ಕನಸಾ ಬಿತ್ತಿ
ನಮ್ಮೊಳಗೇ ನಮ್ಮತ್ತಿ ಬೆನ್ನತ್ತಿ ಗುಂಗ್ಹತ್ತಿ
ಬೀರಿತು ಹೊಂಬಾಳೆ
|| ಗಂಡು : ಯವ್ವಿ ಯವ್ವಿ .... ಯವ್ವಿ ಯವ್ವಿ
ಯವ್ವಿ ಯವ್ವಿ .... ಇದೇ ಕಣಮ್ಮಿ
ಎದೆಯಾಗೆ ಕಂಸಾಳೆ ಕೇಳತೈತಾ
ಸರಿರಾನ ಸುಮಾಕ ಬಿಡತೈತಾ ಹೊಯ್....
ಕೋರಸ್ : ಹೇ ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ ಹೇ….||
ಗಂಡು : ಯವ್ವಿ ಯವ್ವಿ .... ಯವ್ವಿ ಯವ್ವಿ
ಯವ್ವಿ ಯವ್ವಿ .... ಇದೇ ಕಣಮ್ಮಿ
ಎದೆಯಾಗೆ ಕಂಸಾಳೆ ಕೇಳತೈತಾ
ಸರಿರಾನ ಸುಮಾಕ ಬಿಡತೈತಾ ಹೊಯ್....
ಹೆಣ್ಣು : ಯವ್ವಿ ಯವ್ವಿ .... ಯವ್ವಿ ಯವ್ವಿ
ಯವ್ವಿ ಯವ್ವಿ .... ಇತ್ತ ನೋಡವ್ವಿ
ಎದೆಯಾಗೆ ಕಂಸಾಳೆ ಕೇಳತೈತಾ
ಸರಿರಾನ ಸುಮಾಕ ಬಿಡೆತೈತಾ ಓಓಓ...
ಗಂಡು : ಪ್ರಾಯಕ್ಕೆ ಪ್ರಾಯ ಆಹ ಕಳಶಪ್ರಾಯ
ಅದಕೆ ನೀ ನೋಡು ಎಮ್ಮ
ಕಾಲ ಕಾಲ ಕೂಡ್ತೈತೆ
ಹೆಣ್ಣು : ರೂಪಕ್ಕೆ ರೂಪ ಒದಗೋದಪರೂಪ
ಅದಕಾಗೆ ನೋಡು ಎಮ್ಮ
ಭಾವಭಂಗಿ ಬೆಸಗೈತೆ
ಗಂಡು : ಒಳಗೊಂದು ಹೊರಗೊಂದು
ನಂಗಿಲ್ಲಾ ನಿಂಗಿಲ್ಲಾ
ಹೆಣ್ಣು : ಹೀಗೊಂದು ಹಾಗೊಂದು
ನೋಡು ನಾವಲ್ಲಾ…
ಇಬ್ಬರು : ತಾನಾಗಿ ಎಮ್ಮ ಒಳಗೂ ಎಮ್ಮ ಹೊರಗೂ
ಹೊಸತನದ ಕನಸೊಂದು ಮನಸೊಂದು
ಸೇರಿಕೊಂಡು ಸೆಟೆತೈತೆ ಕಂಸಾಳೆ
|| ಹೆಣ್ಣು : ಯವ್ವಿ ಯವ್ವಿ .... ಯವ್ವಿ ಯವ್ವಿ
ಯವ್ವಿ ಯವ್ವಿ .... ಇತ್ತ ನೋಡವ್ವಿ
ಎದೆಯಾಗೆ ಕಂಸಾಳೆ ಕೇಳತೈತಾ
ಸರಿರಾನ ಸುಮಾಕ ಬಿಡೆತೈತಾ ಓಓಓ...||
ಹೆಣ್ಣು : ಅವರಿವರ ಹಾಡು ನಮಗ್ಯಾತಕೆಂತ
ಹಾರಾಡೋ ಹಕ್ಕಿ ತಾರೇ
ಚುಕ್ಕಿಯಾಗಿ ಹಾಡೋಣ
ಗಂಡು : ಮೋಡನಾ ಹಿಂಡಿ ಕಸ್ತೂರಿ ಬೆರೆಸಿ ಹೊಯ್...
ಕಾವೇರಿ ನೀರ ಬಾನಿನಲ್ಲೇ
ಕೂತು ಕುಡಿಯೋಣ
ಹೆಣ್ಣು : ಹಪ್ಪಾಳೆ ತಿಪ್ಪಾಳೆ ರೆಪ್ಪೆಯಲ್ಲಿ ಚಪ್ಪಾಳೆ
ಗಂಡು : ಚಪ್ಪಾಳೆ ಒಳ ಹೊಕ್ಕೆ ಕಣ್ಣಿನಲ್ಲೇ ಹೊಂಬಾಳೆ
ಇಬ್ಬರು : ತಾನಾಗಿ ಮನಸಾ ಒತ್ತಿ ಕನಸಾ ಬಿತ್ತಿ
ನಮ್ಮೊಳಗೇ ನಮ್ಮತ್ತಿ ಬೆನ್ನತ್ತಿ ಗುಂಗ್ಹತ್ತಿ
ಬೀರಿತು ಹೊಂಬಾಳೆ
|| ಗಂಡು : ಯವ್ವಿ ಯವ್ವಿ .... ಯವ್ವಿ ಯವ್ವಿ
ಯವ್ವಿ ಯವ್ವಿ .... ಇದೇ ಕಣಮ್ಮಿ
ಎದೆಯಾಗೆ ಕಂಸಾಳೆ ಕೇಳತೈತಾ
ಸರಿರಾನ ಸುಮಾಕ ಬಿಡತೈತಾ ಹೊಯ್....
ಕೋರಸ್ : ಹೇ ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ ಹೇ….||
Yavvi Yavvi Yavvi song lyrics from Kannada Movie Bava Bamaida starring Shivarajkumar, Ramba, Prakash Rai, Lyrics penned by Hamsalekha Sung by S P Balasubrahmanyam, Kavitha Krishnamurthy, Music Composed by Hamsalekha, film is Directed by Kishor Sarja and film is released on 2001