ಓ ಓ ಓ ,…..ಓ ಓ…ಆ ಆ ಆ ……
ಹೆಣ್ಣು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ..ನಿನಗಾಗಿ…
ಈ…ತನುಮನವೇ ನಿನಗಾಗಿ
ಗಂಡು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ..ನಿನಗಾಗಿ…
ಈ…ತನುಮನವೇ ನಿನಗಾಗಿ
|| ಹೆಣ್ಣು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಗಂಡು : ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ…||
ಹೆಣ್ಣು : ಮನಸಿನ ಮೌನ ಮಾತಾಯ್ತು
ಅಹಾ ಪ್ರೀತಿ ನಿನ್ನಿಂದ..
ಸುಖೀ ಆದೆ ನಿನ್ನಿಂದ..ಆ ಆ ಆ…
ಗಂಡು : ಹೃದಯದ ರಾಯಬಾರವೇ
ಅಹಾ ಪ್ರೀತಿ ನಿನ್ನಿಂದ
ಪ್ರಿಯಾ ಆದೆ ನಿನ್ನಿಂದ..ಆ ಆ ಆ…
ಹೆಣ್ಣು : ಸಾಗರವು ಹುಣ್ಣಿಮೆಯೂ
ಜಿಗಿಯುವುದೇ ಪ್ರೀತಿಸಲು
ಗಂಡು : ಮಲ್ಲಿಗೆಯೂ ಗಂಧವೂ
ಬೆರೆಯುವುದೇ ಪ್ರೀತಿಸಲು
ಇಬ್ಬರು : ಪ್ರೀತಿ ನಿನ್ನ ಸನ್ನಿಧಿ….
ಅಧರಗಲೂ ಅರಳುವುದು
ಛುಂಬಿಸುತಾ ಪ್ರೀತಿಸಲು
|| ಗಂಡು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ..ನಿನಗಾಗಿ…
ಈ…ತನುಮನವೇ ನಿನಗಾಗಿ
ಹೆಣ್ಣು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಗಂಡು : ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ…||
ಗಂಡು : ಪ್ರೀತಿ ನಿನ್ನ ದಯದಿಂದ
ಅಹಾ ಅಂದ ಜಗವೆಲ್ಲಾ..
ಮಹಾನಂದ ಬದುಕೆಲ್ಲಾ…
ಹೆಣ್ಣು : ಪ್ರೀತಿ ನಿನ್ನ ಇಂದಿಂದಾ
ಎಲ್ಲಾ ಮಾತು ಸಂಗೀತ
ಸಿಹಿ ಜೇನು ಮನಸೆಲ್ಲಾ…
ಗಂಡು : ನೇಸರನಾ ಬೆಳಕನು ಮಳೆ
ಧರೆಯನು ಚಿಗುರಿಸಲು
ಹೆಣ್ಣು : ದುಂಬಿಗಳ ಮಧು ಬೇಟೆ
ಹೂವುಗಳ ಬಂಧಿಸಲು
ಇಬ್ಬರು : ಪ್ರೀತಿ ನಿನ್ನ ವರದಿಂದ..ಆ ಆ ಆ…
ಹೃದಯಗಳು ಮಿಡಿಯುವುದು
ಭಯವಿರದೇ ಪ್ರೀತಿಸಲು…
|| ಗಂಡು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ..ನಿನಗಾಗಿ…
ಈ…ತನುಮನವೇ ನಿನಗಾಗಿ
ಹೆಣ್ಣು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ…||
ಓ ಓ ಓ ,…..ಓ ಓ…ಆ ಆ ಆ ……
ಹೆಣ್ಣು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ..ನಿನಗಾಗಿ…
ಈ…ತನುಮನವೇ ನಿನಗಾಗಿ
ಗಂಡು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ..ನಿನಗಾಗಿ…
ಈ…ತನುಮನವೇ ನಿನಗಾಗಿ
|| ಹೆಣ್ಣು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಗಂಡು : ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ…||
ಹೆಣ್ಣು : ಮನಸಿನ ಮೌನ ಮಾತಾಯ್ತು
ಅಹಾ ಪ್ರೀತಿ ನಿನ್ನಿಂದ..
ಸುಖೀ ಆದೆ ನಿನ್ನಿಂದ..ಆ ಆ ಆ…
ಗಂಡು : ಹೃದಯದ ರಾಯಬಾರವೇ
ಅಹಾ ಪ್ರೀತಿ ನಿನ್ನಿಂದ
ಪ್ರಿಯಾ ಆದೆ ನಿನ್ನಿಂದ..ಆ ಆ ಆ…
ಹೆಣ್ಣು : ಸಾಗರವು ಹುಣ್ಣಿಮೆಯೂ
ಜಿಗಿಯುವುದೇ ಪ್ರೀತಿಸಲು
ಗಂಡು : ಮಲ್ಲಿಗೆಯೂ ಗಂಧವೂ
ಬೆರೆಯುವುದೇ ಪ್ರೀತಿಸಲು
ಇಬ್ಬರು : ಪ್ರೀತಿ ನಿನ್ನ ಸನ್ನಿಧಿ….
ಅಧರಗಲೂ ಅರಳುವುದು
ಛುಂಬಿಸುತಾ ಪ್ರೀತಿಸಲು
|| ಗಂಡು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ..ನಿನಗಾಗಿ…
ಈ…ತನುಮನವೇ ನಿನಗಾಗಿ
ಹೆಣ್ಣು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಗಂಡು : ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ…||
ಗಂಡು : ಪ್ರೀತಿ ನಿನ್ನ ದಯದಿಂದ
ಅಹಾ ಅಂದ ಜಗವೆಲ್ಲಾ..
ಮಹಾನಂದ ಬದುಕೆಲ್ಲಾ…
ಹೆಣ್ಣು : ಪ್ರೀತಿ ನಿನ್ನ ಇಂದಿಂದಾ
ಎಲ್ಲಾ ಮಾತು ಸಂಗೀತ
ಸಿಹಿ ಜೇನು ಮನಸೆಲ್ಲಾ…
ಗಂಡು : ನೇಸರನಾ ಬೆಳಕನು ಮಳೆ
ಧರೆಯನು ಚಿಗುರಿಸಲು
ಹೆಣ್ಣು : ದುಂಬಿಗಳ ಮಧು ಬೇಟೆ
ಹೂವುಗಳ ಬಂಧಿಸಲು
ಇಬ್ಬರು : ಪ್ರೀತಿ ನಿನ್ನ ವರದಿಂದ..ಆ ಆ ಆ…
ಹೃದಯಗಳು ಮಿಡಿಯುವುದು
ಭಯವಿರದೇ ಪ್ರೀತಿಸಲು…
|| ಗಂಡು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ..ನಿನಗಾಗಿ…
ಈ…ತನುಮನವೇ ನಿನಗಾಗಿ
ಹೆಣ್ಣು : ಪ್ರೀತಿ ನೀನಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ…||
Preethi Neenillade song lyrics from Kannada Movie Bava Bamaida starring Shivarajkumar, Ramba, Prakash Rai, Lyrics penned by Hamsalekha Sung by Sonu Nigam, Chithra, Music Composed by Hamsalekha, film is Directed by Kishor Sarja and film is released on 2001