-
ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ
ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ
ಹ
ಮನಿ ಮನಿ
ಕನ್ಯಾ ಮಣಿ
ಮನಿ ಮನಿ
ಭಾಮಾ ಮಣಿ
ಮನಿ ಮನಿ
ನಾರಿ ಮಣಿ
ಮನಿ ಮನಿ
ಚಿಂತಾಮಣಿ
||ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ ಆಹ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ||
ಹೇಯ್
ಖಾವಿಯಾದರು ಸೈ
ಖಾಕಿಯಾದರು ಸೈ
ಖಾದಿಯಾದರು ಸೈ
ಗೋಸಿಯಾದರು ಸೈ
ಬಟ್ಟೆಗಿಲ್ಲಿ ಬೆಲೆಯಿಲ್ಲ
ಹೊಟ್ಟೆಗಿಲ್ಲಿ ಬೆಲೆಯಿಲ್ಲ
ಕಂತೆ ತರಲೇ ಬೇಕು ಎಲ್ಲ
ಬಿಳಿಯನದಾರು ಸೈ
ಕರಿಯನಾದರು ಸೈ
ಲಂಬು ಆದರು ಸೈ
ಚೋಟು ಆದರು ಸೈ
ನೋಟು ತುಂಬಬೇಕು ಮಂಚ
ನೋಟು ತುಂಬಬೇಕು ಮಂಚ
ಕೊಸರೆ ಇಲ್ಲ ಇಲ್ಲಿ ಕೊಂಚ
ಓ..
ಅವಲಕ್ಕಿ ಅವಲಕ್ಕಿ
ಪವಲಕ್ಕಿ ಪವಲಕ್ಕಿ
ಆಸೆ ಪಾಸೆ ಮಾಡಬೇಡ ಬಾ
||ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ ಆಹ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ||
ಮನಿ ಮನಿ
ಕನ್ಯಾ ಮಣಿ
ಮನಿ ಮನಿ
ಭಾಮಾ ಮಣಿ
ಮನಿ ಮನಿ
ನಾರಿ ಮಣಿ
ಹಣ ಮನಿ
ಚಿಂತಾಮಣಿ
||ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ ಆಹ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ||
ಹೇ ಅಂಜಬಾರದು ಸೈ
ಗಿಂಜಬಾರದು ಸೈ
ಅಕಳಿಸುತ ಸೈ
ಮಲಗಬಾರದು ಸೈ
ಪುರುಷನೇನಿಸಬೇಕು ಖಾತ್ರಿ
ಪುರುಷನೇನಿಸಬೇಕು ಖಾತ್ರಿ
ನಿದ್ದೆಗೆಡಿಸಬೇಕು ರಾತ್ರಿ
ಕಚ್ಚಬಾರದು ಸೈ
ಚಿವುಟಬಾರದು ಸೈ
ಹೂವು ಎಂಬುದ ಮರೆಯಬಾರದು
ವಿಷಯ ತಿಳಿಸಬೇಕು ಖಚಿತ
ವಿಷಯ ತಿಳಿಸಬೇಕು ಖಚಿತ
ಅವನಿಗೊಮ್ಮೆ ನಾನು ಉಚಿತ ಓ
ಅವಲಕ್ಕಿ ಅವಲಕ್ಕಿ
ಪವಲಕ್ಕಿ ಪವಲಕ್ಕಿ
ಆಸೆ ಪಾಸೆ ಮಾಡಬೇಡ ಬಾ
||ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ ಆಹ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ||
ಹಾಂ ಮನಿ ಮನಿ
ಕನ್ಯಾ ಮಣಿ
ಮನಿ ಮನಿ
ಭಾಮಾ ಮಣಿ
ಏಯ್ ಮನಿ ಮನಿ
ನಾರಿ ಮಣಿ
ಮನಿ ಮನಿ ಚಿಂತಾಮಣಿ ಓ
||ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ ಆಹ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ||
-
ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ
ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ
ಹ
ಮನಿ ಮನಿ
ಕನ್ಯಾ ಮಣಿ
ಮನಿ ಮನಿ
ಭಾಮಾ ಮಣಿ
ಮನಿ ಮನಿ
ನಾರಿ ಮಣಿ
ಮನಿ ಮನಿ
ಚಿಂತಾಮಣಿ
||ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ ಆಹ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ||
ಹೇಯ್
ಖಾವಿಯಾದರು ಸೈ
ಖಾಕಿಯಾದರು ಸೈ
ಖಾದಿಯಾದರು ಸೈ
ಗೋಸಿಯಾದರು ಸೈ
ಬಟ್ಟೆಗಿಲ್ಲಿ ಬೆಲೆಯಿಲ್ಲ
ಹೊಟ್ಟೆಗಿಲ್ಲಿ ಬೆಲೆಯಿಲ್ಲ
ಕಂತೆ ತರಲೇ ಬೇಕು ಎಲ್ಲ
ಬಿಳಿಯನದಾರು ಸೈ
ಕರಿಯನಾದರು ಸೈ
ಲಂಬು ಆದರು ಸೈ
ಚೋಟು ಆದರು ಸೈ
ನೋಟು ತುಂಬಬೇಕು ಮಂಚ
ನೋಟು ತುಂಬಬೇಕು ಮಂಚ
ಕೊಸರೆ ಇಲ್ಲ ಇಲ್ಲಿ ಕೊಂಚ
ಓ..
ಅವಲಕ್ಕಿ ಅವಲಕ್ಕಿ
ಪವಲಕ್ಕಿ ಪವಲಕ್ಕಿ
ಆಸೆ ಪಾಸೆ ಮಾಡಬೇಡ ಬಾ
||ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ ಆಹ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ||
ಮನಿ ಮನಿ
ಕನ್ಯಾ ಮಣಿ
ಮನಿ ಮನಿ
ಭಾಮಾ ಮಣಿ
ಮನಿ ಮನಿ
ನಾರಿ ಮಣಿ
ಹಣ ಮನಿ
ಚಿಂತಾಮಣಿ
||ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ ಆಹ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ||
ಹೇ ಅಂಜಬಾರದು ಸೈ
ಗಿಂಜಬಾರದು ಸೈ
ಅಕಳಿಸುತ ಸೈ
ಮಲಗಬಾರದು ಸೈ
ಪುರುಷನೇನಿಸಬೇಕು ಖಾತ್ರಿ
ಪುರುಷನೇನಿಸಬೇಕು ಖಾತ್ರಿ
ನಿದ್ದೆಗೆಡಿಸಬೇಕು ರಾತ್ರಿ
ಕಚ್ಚಬಾರದು ಸೈ
ಚಿವುಟಬಾರದು ಸೈ
ಹೂವು ಎಂಬುದ ಮರೆಯಬಾರದು
ವಿಷಯ ತಿಳಿಸಬೇಕು ಖಚಿತ
ವಿಷಯ ತಿಳಿಸಬೇಕು ಖಚಿತ
ಅವನಿಗೊಮ್ಮೆ ನಾನು ಉಚಿತ ಓ
ಅವಲಕ್ಕಿ ಅವಲಕ್ಕಿ
ಪವಲಕ್ಕಿ ಪವಲಕ್ಕಿ
ಆಸೆ ಪಾಸೆ ಮಾಡಬೇಡ ಬಾ
||ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ ಆಹ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ||
ಹಾಂ ಮನಿ ಮನಿ
ಕನ್ಯಾ ಮಣಿ
ಮನಿ ಮನಿ
ಭಾಮಾ ಮಣಿ
ಏಯ್ ಮನಿ ಮನಿ
ನಾರಿ ಮಣಿ
ಮನಿ ಮನಿ ಚಿಂತಾಮಣಿ ಓ
||ಓ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆ
ಓ ಸಿಂಗಲ್ ಹಕ್ಕಿ ಸಿಂಗಲ್ ಹಕ್ಕಿ ಬಾ ಆಹ
ಓ ಜಂಪರಕ್ಕಿ ಓಓ ಬಂಪರಕ್ಕಿ
ಓ ಸೂಪರಕ್ಕಿ ಡೂಪರಕ್ಕಿ ಬಾ||
Jungle Hakki song lyrics from Kannada Movie Bava Bamaida starring Shivarajkumar, Ramba, Prakash Rai, Lyrics penned by Hamsalekha Sung by Radhika Thilak, Music Composed by Hamsalekha, film is Directed by Kishor Sarja and film is released on 2001