Chendagidhe Lyrics

ಶೆಂದಾಗಿದೆ Lyrics

in Bava Bamaida

in ಬಾವ ಬಾಮೈದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶೆಂದ….
ಶೆಂದ….
 
ಶೆಂದಾಗಿದೆ ಶೆಂದಾಗಿದೆ
ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಈ ಯೋಗ  ಐಭೋಗ ಗಗಗ
ಕಸಿಯಬ್ಯಾಡ
ಅಯ್ಯೋ ಸಿವನೇ ಹರನೇ
 
||ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಈ ಯೋಗ  ಐಭೋಗ ಗಗಗ
ಕಸಿಯಬ್ಯಾಡ
ಅಯ್ಯೋ ಸಿವನೇ ಹರನೇ||
 
ಹೆಣ್ಣು ಚಿನ್ನಕಂತ 
ಕೊರಗೋದು ದಿಟವೆ
ಹೆಣ್ಣು ಬಟ್ಟೆಗಂತ
ಮರಗೋದು ದಿಟವೆ
ದಿಟವ್ಯಾವುದೆಂದರೆ ಮನಸ ಕಟ್ಟಿ
ಪಳಗಿಸೋ ಗಂಡೇ ಇಷ್ಟ ಹೆಣ್ಣಿಗೆ
 
ಐದು ಗಂಡರೇ ಇದ್ದಿರಲುಬಹುದು
ಅವ್ರು ಶೂರರೆ ಆಗಿರಬಹುದು
ಆರನೇ ಗಂಡಿಗೆ ಮರೆತ  ಗಿಳಿ ಹಣ್ಣಿದೆ
ದ್ರೌಪದಿಯ ಕಣ್ಣಿದೆ
ಓ ನನ್ನ ಸಿವನೆ ಮಾಡು ಭಸ್ಮ ಸತ್ರೆ ಕೈಲಾಸ ಸಿವನೆ….
 
 
||ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಈ ಯೋಗ  ಐಭೋಗ ಗಗಗ
ಕಸಿಯಬ್ಯಾಡ
ಅಯ್ಯೋ ಸಿವನೇ ಹರನೇ||
 
ನಿನ್ನ ಉಸಿರಾಗೆ ಒಂದು ಮಾತೈತೆ
ಅದು ಹೇಳಿದಂಗೆ ಕೇಳುವಂತೆ ಐತೆ
ಉಸುರಾಡದಂಗೆ ಕಾಡುತಿದೆ ಗಾಯವ
ಹಿಂಡುತಿದೆ ಜೀವವ
 
ನಿನ್ನ ಮುದ್ದಿನಾಗೆ ಏನೋ ವಿಷವೈತೆ
ನನ್ನ ಅರೆಬರೆ ಕೊಲ್ಲುತ  ಐತೆ
ಉಸಿರಾಡದಂಗೆ ಸುರಿಸುತಿದೆ
ಮುತ್ತಿನ ಮಳೆಯಲಿಟ್ಟು ನನ್ನನ್ನ
ಓ ನನ್ನ ಮದನ ಮಾಡು ಕದನ
ಸತ್ರೆ ವೈಕುಂಠ ಸಿವನೇ …ಏಏಏ..ಏಏಎ
 
||ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಈ ಯೋಗ  ಐಭೋಗ ಗಗಗ
ಕಸಿಯಬ್ಯಾಡ
ಅಯ್ಯೋ ಸಿವನೇ ಹರನೇ||
 
ಶೆಂದಾಗಿದೆ  ಹೆ
ಶೆಂದಾಗಿದೆ  ಆ
ಶೆಂದಾಗಿದೆ  ಅಹ
ಶೆಂದಾಗಿದೆ
 

-
ಶೆಂದ….
ಶೆಂದ….
 
ಶೆಂದಾಗಿದೆ ಶೆಂದಾಗಿದೆ
ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಈ ಯೋಗ  ಐಭೋಗ ಗಗಗ
ಕಸಿಯಬ್ಯಾಡ
ಅಯ್ಯೋ ಸಿವನೇ ಹರನೇ
 
||ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಈ ಯೋಗ  ಐಭೋಗ ಗಗಗ
ಕಸಿಯಬ್ಯಾಡ
ಅಯ್ಯೋ ಸಿವನೇ ಹರನೇ||
 
ಹೆಣ್ಣು ಚಿನ್ನಕಂತ 
ಕೊರಗೋದು ದಿಟವೆ
ಹೆಣ್ಣು ಬಟ್ಟೆಗಂತ
ಮರಗೋದು ದಿಟವೆ
ದಿಟವ್ಯಾವುದೆಂದರೆ ಮನಸ ಕಟ್ಟಿ
ಪಳಗಿಸೋ ಗಂಡೇ ಇಷ್ಟ ಹೆಣ್ಣಿಗೆ
 
ಐದು ಗಂಡರೇ ಇದ್ದಿರಲುಬಹುದು
ಅವ್ರು ಶೂರರೆ ಆಗಿರಬಹುದು
ಆರನೇ ಗಂಡಿಗೆ ಮರೆತ  ಗಿಳಿ ಹಣ್ಣಿದೆ
ದ್ರೌಪದಿಯ ಕಣ್ಣಿದೆ
ಓ ನನ್ನ ಸಿವನೆ ಮಾಡು ಭಸ್ಮ ಸತ್ರೆ ಕೈಲಾಸ ಸಿವನೆ….
 
 
||ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಈ ಯೋಗ  ಐಭೋಗ ಗಗಗ
ಕಸಿಯಬ್ಯಾಡ
ಅಯ್ಯೋ ಸಿವನೇ ಹರನೇ||
 
ನಿನ್ನ ಉಸಿರಾಗೆ ಒಂದು ಮಾತೈತೆ
ಅದು ಹೇಳಿದಂಗೆ ಕೇಳುವಂತೆ ಐತೆ
ಉಸುರಾಡದಂಗೆ ಕಾಡುತಿದೆ ಗಾಯವ
ಹಿಂಡುತಿದೆ ಜೀವವ
 
ನಿನ್ನ ಮುದ್ದಿನಾಗೆ ಏನೋ ವಿಷವೈತೆ
ನನ್ನ ಅರೆಬರೆ ಕೊಲ್ಲುತ  ಐತೆ
ಉಸಿರಾಡದಂಗೆ ಸುರಿಸುತಿದೆ
ಮುತ್ತಿನ ಮಳೆಯಲಿಟ್ಟು ನನ್ನನ್ನ
ಓ ನನ್ನ ಮದನ ಮಾಡು ಕದನ
ಸತ್ರೆ ವೈಕುಂಠ ಸಿವನೇ …ಏಏಏ..ಏಏಎ
 
||ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಶೆಂದಾಗಿದೆ ಶ್ಯಾನೆ ಶೆಂದಾಗಿದೆ
ಈ ಯೋಗ  ಐಭೋಗ ಗಗಗ
ಕಸಿಯಬ್ಯಾಡ
ಅಯ್ಯೋ ಸಿವನೇ ಹರನೇ||
 
ಶೆಂದಾಗಿದೆ  ಹೆ
ಶೆಂದಾಗಿದೆ  ಆ
ಶೆಂದಾಗಿದೆ  ಅಹ
ಶೆಂದಾಗಿದೆ
 

Chendagidhe song lyrics from Kannada Movie Bava Bamaida starring Shivarajkumar, Ramba, Prakash Rai, Lyrics penned by Hamsalekha Sung by Radhika Thilak, Music Composed by Hamsalekha, film is Directed by Kishor Sarja and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ