ತಂದನಾನಿನಾನ………ತಾನಿನಾನಿನಾನೋ…. ತಾನಿನಾನಿನಾನೋ….
ಬೆನ್ನ ಹಿಂದೆ ಬಂದೆ…… ನೀ
ಆಡೊ ಕಣ್ಣ ಮುಂದೆ
ಅರಳೊ ಕಣ್ಣ ಮುಂದೆ
ತಾಯಿಯಾಗಲೆಂದೇ ನಾ
ಅಕ್ಕನಾಗಿ ಬಂದೆ ಅಕ್ಕರೆಯ ತಂದೆ
ಬಳಿಯಲಿದ್ದು ಕೇಳೋ ಬದುಕ ಹಾಡುತೀವಿ
ನನ್ನ ಬಾಳ ಚಿಗುರ ನಿನಗೆ ನೀಡುತ್ತೀನಿ
ಒಂದೇ ಬಳ್ಳಿಯ ಹೂಗಳು ನಾವು
ಕೂಡಿ ಸವಿಯುವ ಬೇವು ಮಾವು
ಬೆನ್ನ ಹಿಂದೆ ಬಂದೆ…… ನೀ
ಆಡೊ ಕಣ್ಣ ಮುಂದೆ
ಅರಳೊ ಕಣ್ಣ ಮುಂದೆ
ಅಕ್ಕ ಬೆಳ್ಳಿ ತಟ್ಟೆಯಲಿ
ತಮ್ಮ ಮಣ್ಣಿನ ತಣಿಗೆಯಲಿ
ಉಣ್ಣುವ ಎಷ್ಟೋ ಬಾಯಿಗಳು
ಮೂಕವಾಗಿವೆ ಲೋಕದಲಿ
ಮನೆಯ ದೇವರ ಹೆಗಲಲ್ಲಿ
ತವರ ಗಿಣಿಯೆ ನಲಿದಾಡು
ಅಮ್ಮ ಅನ್ನುವ ಬಾಯಿಂದ
ಅಕ್ಕ ಎಂದು ಸುಖ ನೀಡು
ಒಂದೇ ಬಳ್ಳಿಯ ಹೂಗಳು ನಾವು
ಕೂಡಿ ಸವಿಯುವ ಬೇವು ಮಾವು
||ಬೆನ್ನ ಹಿಂದೆ ಬಂದೆ…… ನೀ
ಆಡೊ ಕಣ್ಣ ಮುಂದೆ
ಅರಳೊ ಕಣ್ಣ ಮುಂದೆ ||
ಕಾಗದ ಕಾಯೋ ಚಿಂತಿಲ್ಲ
ಚಿಂತೆ ಕಳಿಸೊ ಗೋಜಿಲ್ಲ
ಭಾವಗೆ ತಮ್ಮ ಉಸಿರಾದೆ
ತವರ ಕಣ್ಣು ಹನಿಯಲ್ಲ
ತಾಯಿ ಮಗನಿಗೆ ಕಟ್ಟಿ ಕಳುಹೊ
ದೇವರ ದಾರ ನೀನಂತೆ
ನನ್ನ ಸುಖವ ದಿನ ಬಯಸೋ
ತವರ ಬೆಂಬಲ ನೀನಂತೆ
ಬಳಿಯಲಿದ್ದು ಕೇಳೋ ಬದುಕ ಹಾಡುತೀವಿ
ನನ್ನ ಬಾಳ ಚಿಗುರ ನಿನಗೆ ನೀಡುತ್ತೀನಿ
ಒಂದೇ ಬಳ್ಳಿಯ ಹೂಗಳು ನಾವು
ಕೂಡಿ ಸವಿಯುವ ಬೇವು ಮಾವು
||ಬೆನ್ನ ಹಿಂದೆ ಬಂದೆ…… ನೀ
ಆಡೊ ಕಣ್ಣ ಮುಂದೆ
ಅರಳೊ ಕಣ್ಣ ಮುಂದೆ ||
ತಂದನಾನಿನಾನ………ತಾನಿನಾನಿನಾನೋ…. ತಾನಿನಾನಿನಾನೋ….
ಬೆನ್ನ ಹಿಂದೆ ಬಂದೆ…… ನೀ
ಆಡೊ ಕಣ್ಣ ಮುಂದೆ
ಅರಳೊ ಕಣ್ಣ ಮುಂದೆ
ತಾಯಿಯಾಗಲೆಂದೇ ನಾ
ಅಕ್ಕನಾಗಿ ಬಂದೆ ಅಕ್ಕರೆಯ ತಂದೆ
ಬಳಿಯಲಿದ್ದು ಕೇಳೋ ಬದುಕ ಹಾಡುತೀವಿ
ನನ್ನ ಬಾಳ ಚಿಗುರ ನಿನಗೆ ನೀಡುತ್ತೀನಿ
ಒಂದೇ ಬಳ್ಳಿಯ ಹೂಗಳು ನಾವು
ಕೂಡಿ ಸವಿಯುವ ಬೇವು ಮಾವು
ಬೆನ್ನ ಹಿಂದೆ ಬಂದೆ…… ನೀ
ಆಡೊ ಕಣ್ಣ ಮುಂದೆ
ಅರಳೊ ಕಣ್ಣ ಮುಂದೆ
ಅಕ್ಕ ಬೆಳ್ಳಿ ತಟ್ಟೆಯಲಿ
ತಮ್ಮ ಮಣ್ಣಿನ ತಣಿಗೆಯಲಿ
ಉಣ್ಣುವ ಎಷ್ಟೋ ಬಾಯಿಗಳು
ಮೂಕವಾಗಿವೆ ಲೋಕದಲಿ
ಮನೆಯ ದೇವರ ಹೆಗಲಲ್ಲಿ
ತವರ ಗಿಣಿಯೆ ನಲಿದಾಡು
ಅಮ್ಮ ಅನ್ನುವ ಬಾಯಿಂದ
ಅಕ್ಕ ಎಂದು ಸುಖ ನೀಡು
ಒಂದೇ ಬಳ್ಳಿಯ ಹೂಗಳು ನಾವು
ಕೂಡಿ ಸವಿಯುವ ಬೇವು ಮಾವು
||ಬೆನ್ನ ಹಿಂದೆ ಬಂದೆ…… ನೀ
ಆಡೊ ಕಣ್ಣ ಮುಂದೆ
ಅರಳೊ ಕಣ್ಣ ಮುಂದೆ ||
ಕಾಗದ ಕಾಯೋ ಚಿಂತಿಲ್ಲ
ಚಿಂತೆ ಕಳಿಸೊ ಗೋಜಿಲ್ಲ
ಭಾವಗೆ ತಮ್ಮ ಉಸಿರಾದೆ
ತವರ ಕಣ್ಣು ಹನಿಯಲ್ಲ
ತಾಯಿ ಮಗನಿಗೆ ಕಟ್ಟಿ ಕಳುಹೊ
ದೇವರ ದಾರ ನೀನಂತೆ
ನನ್ನ ಸುಖವ ದಿನ ಬಯಸೋ
ತವರ ಬೆಂಬಲ ನೀನಂತೆ
ಬಳಿಯಲಿದ್ದು ಕೇಳೋ ಬದುಕ ಹಾಡುತೀವಿ
ನನ್ನ ಬಾಳ ಚಿಗುರ ನಿನಗೆ ನೀಡುತ್ತೀನಿ
ಒಂದೇ ಬಳ್ಳಿಯ ಹೂಗಳು ನಾವು
ಕೂಡಿ ಸವಿಯುವ ಬೇವು ಮಾವು
||ಬೆನ್ನ ಹಿಂದೆ ಬಂದೆ…… ನೀ
ಆಡೊ ಕಣ್ಣ ಮುಂದೆ
ಅರಳೊ ಕಣ್ಣ ಮುಂದೆ ||
Benna Hinde song lyrics from Kannada Movie Bava Bamaida starring Shivarajkumar, Ramba, Prakash Rai, Lyrics penned by Hamsalekha Sung by B Jayashree, Music Composed by Hamsalekha, film is Directed by Kishor Sarja and film is released on 2001