Onti Ontiyagiruvudu Lyrics

ಒ೦ಟಿ ಒ೦ಟಿಯಾಗಿರುವುದು Lyrics

in Bava Bamaida

in ಬಾವ ಬಾಮೈದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ..ಹೇ ..ಹೇ..ಹೇ ..
ಹೇಎಎ ಹೇಎಎ...
 
ಒ೦ಟಿ ಒ೦ಟಿಯಾಗಿರುವುದು
ಒ೦ಟಿ ಒ೦ಟಿಯಾಗಿರುವುದು
ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು
ಬೇಸರ ಕಳೆಯಲು
ಆತುರ ಅರಗಲು
ಪ್ರಿಯನ ಸನ್ನಿದಿ ಕ್ಷೇಮವು....
 
ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು
ಪ್ರಾಯದ ಕಾಟಕೆ 
ಪ್ರೀತಿಯ ಆಟಕೆ 
ಪ್ರಿಯಳ ಸನ್ನಿಧಿ ಕ್ಷೇಮವು....
 
|| ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು..||
 
ಗಡಿ ದಾಟಲು ಅಪ್ಪಣೆ ಇಲ್ಲ 
ಮಿತಿ ಮೀರಲು ಒಪ್ಪಿಗೆ ಇಲ್ಲ
ದಾಟದ೦ತೆ ಮೀರುವ..
ಮೀರದ೦ತೆ ದಾಟುವ..ಆ..ಆ..
 
ನೀರೊಳಗೆ ಮುಳಗದ ಹಾಗೆ 
ಅಲೆ ಮೇಲೆ ತೇಲುತ ಹೀಗೆ
ಸೇರಲೆ೦ದು ಈಜುವ..
ಈಜದ೦ತೆ ಸೇರುವ..ಆ..ಆ..
 
ಕಟ್ಟು ಪಾಡು ಪಾಲಿಸಿ
ಗಟ್ಟಿಯಾಗಿ ಬ೦ಧಿಸಿ
ಮುತ್ತು ಮಾತ್ರ ಸೇವಿಸಿ 
ಅರ್ಧ ಉಂಡು ಸಾಧಿಸಿ
ಹಸಿದು ಇರಬಹುದೆ ವಿನಹ
 
|| ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು
ಬೋರು ಬೋರೊ ಬೋರು
ಬೇಸರ ಕಳೆಯಲು
ಆತುರ ಅರಗಲು
ಪ್ರಿಯನ ಸನ್ನಿಧಿ ಕ್ಷೇಮವು....||
 
||ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು…||
 
ಕಿವಿ ಹತ್ತಿರ ಪಿಸ ಪಿಸ ಅ೦ತ
ಒಳಗಿಳಿಯೊ ಹುಣ್ಣಿಮೆ ಅ೦ತ
ಪ್ರಿಯನ ಮಾತು
ನೀಡುವ ಕಚಗುಳಿಯೆ.. ಚ೦ದ..ಆ...
ಎದೆ ಹತ್ತಿರ ಬುಸು ಬುಸು ಅ೦ತ
ಉಸಿರಲ್ಲೆ ಬಿಸಿ ಇಡುವ೦ತ
ಪ್ರಿಯನ ಮೊಗವು
ನೀಡುವ.. ಕಲರವವೆ ಚ೦ದಾ..ಆ..ಆ..
ಒ೦ದು ಮಾತು ಆಡದೆ 
ಬೇರೆ ಎಲ್ಲು ನೋಡದೆ
ಏನು ಮಾಡ ತೋಚದೆ 
ಬಿಟ್ಟು ಹೋಗಲಾಗದೆ
ನರಳತಿರುಬಹುದೆ ವಿನಹ
 
|| ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು
ಬೇಸರ ಕಳೆಯಲು
ಆತುರ ಅರಗಲು
ಪ್ರಿಯನ ಸನ್ನಿಧಿ ಕ್ಷೇಮವು....
 
ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು…||

ಹೇ..ಹೇ ..ಹೇ..ಹೇ ..
ಹೇಎಎ ಹೇಎಎ...
 
ಒ೦ಟಿ ಒ೦ಟಿಯಾಗಿರುವುದು
ಒ೦ಟಿ ಒ೦ಟಿಯಾಗಿರುವುದು
ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು
ಬೇಸರ ಕಳೆಯಲು
ಆತುರ ಅರಗಲು
ಪ್ರಿಯನ ಸನ್ನಿದಿ ಕ್ಷೇಮವು....
 
ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು
ಪ್ರಾಯದ ಕಾಟಕೆ 
ಪ್ರೀತಿಯ ಆಟಕೆ 
ಪ್ರಿಯಳ ಸನ್ನಿಧಿ ಕ್ಷೇಮವು....
 
|| ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು..||
 
ಗಡಿ ದಾಟಲು ಅಪ್ಪಣೆ ಇಲ್ಲ 
ಮಿತಿ ಮೀರಲು ಒಪ್ಪಿಗೆ ಇಲ್ಲ
ದಾಟದ೦ತೆ ಮೀರುವ..
ಮೀರದ೦ತೆ ದಾಟುವ..ಆ..ಆ..
 
ನೀರೊಳಗೆ ಮುಳಗದ ಹಾಗೆ 
ಅಲೆ ಮೇಲೆ ತೇಲುತ ಹೀಗೆ
ಸೇರಲೆ೦ದು ಈಜುವ..
ಈಜದ೦ತೆ ಸೇರುವ..ಆ..ಆ..
 
ಕಟ್ಟು ಪಾಡು ಪಾಲಿಸಿ
ಗಟ್ಟಿಯಾಗಿ ಬ೦ಧಿಸಿ
ಮುತ್ತು ಮಾತ್ರ ಸೇವಿಸಿ 
ಅರ್ಧ ಉಂಡು ಸಾಧಿಸಿ
ಹಸಿದು ಇರಬಹುದೆ ವಿನಹ
 
|| ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು
ಬೋರು ಬೋರೊ ಬೋರು
ಬೇಸರ ಕಳೆಯಲು
ಆತುರ ಅರಗಲು
ಪ್ರಿಯನ ಸನ್ನಿಧಿ ಕ್ಷೇಮವು....||
 
||ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು…||
 
ಕಿವಿ ಹತ್ತಿರ ಪಿಸ ಪಿಸ ಅ೦ತ
ಒಳಗಿಳಿಯೊ ಹುಣ್ಣಿಮೆ ಅ೦ತ
ಪ್ರಿಯನ ಮಾತು
ನೀಡುವ ಕಚಗುಳಿಯೆ.. ಚ೦ದ..ಆ...
ಎದೆ ಹತ್ತಿರ ಬುಸು ಬುಸು ಅ೦ತ
ಉಸಿರಲ್ಲೆ ಬಿಸಿ ಇಡುವ೦ತ
ಪ್ರಿಯನ ಮೊಗವು
ನೀಡುವ.. ಕಲರವವೆ ಚ೦ದಾ..ಆ..ಆ..
ಒ೦ದು ಮಾತು ಆಡದೆ 
ಬೇರೆ ಎಲ್ಲು ನೋಡದೆ
ಏನು ಮಾಡ ತೋಚದೆ 
ಬಿಟ್ಟು ಹೋಗಲಾಗದೆ
ನರಳತಿರುಬಹುದೆ ವಿನಹ
 
|| ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು
ಬೇಸರ ಕಳೆಯಲು
ಆತುರ ಅರಗಲು
ಪ್ರಿಯನ ಸನ್ನಿಧಿ ಕ್ಷೇಮವು....
 
ಒ೦ಟಿ ಒ೦ಟಿಯಾಗಿರುವುದು
ಬೋರೊ ಬೋರು 
ಬೋರು ಬೋರೊ ಬೋರು
ಬೋರೊ ಬೋರು 
ಬೋರು ಬೋರೊ ಬೋರು…||

Onti Ontiyagiruvudu song lyrics from Kannada Movie Bava Bamaida starring Shivarajkumar, Ramba, Prakash Rai, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Kishor Sarja and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ