Benna Hinde Neenu Bande Lyrics

ಬೆನ್ನ ಹಿಂದೆ ನೀನು ಬಂದೆ Lyrics

in Bava Bamaida

in ಬಾವ ಬಾಮೈದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ.. ತಮ್ಮಯ್ಯ…
ಕಣ್ಣ ಮುಂದೆ ಬಾಳಿ ಬೆಳಗೊ
ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ
ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ ಚಂದಮಾಮ

||ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೊ
ಕಂದಯ್ಯ ನನ್ನ ತಮ್ಮಯ್ಯ||
 
ಭಾವನ ಹೆಗಲಿನ ಕೂಸಾಗಿ
ಊರೆಲ್ಲ ನಿನ್ನ ಮಾತಾಗಿ
ಮಾತೆಲ್ಲ ನನ್ನ ಹಾಡಾಗಿ
ಅಕ್ಕನ ಮನೆಗೆ ನೀ ಹೆಗಲಾಗಿ
ನನ್ನ ತವರೊಡಲ ಉರಿ ತಂಪಾಗಿ
ಪ್ರತಿ ಸಂಕ್ರಾಂತಿ ಸುಗ್ಗಿ ಸೊಂಪಾಗಿ
ಓಓಓ ಓಓಓ ಓಓಓ ಓಓಓ
ಮನೆಗು ಮನೆಗು
ದೀಪದೊಳು ನೀನಿರಲು

||ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೊ
ಕಂದಯ್ಯ ನನ್ನ ತಮ್ಮಯ್ಯ||

ಲಾಲಿಯ ಹಾಡಿದರು ಇಂಪಾಗಿ
ಕುಡಿಗಾಗಿ ಮುದ್ದು ನುಡಿಗಾಗಿ
ಮುದ್ದು ಲಾಲಿ ಮುಂದೆ ನಿನಗಾಗಿ
ಕರುಳ ಗೆಳೆತನ ನಮದಾಗಿ
ನಾ ನಿನಗಾಗಿ ನೀ ನನಗಾಗಿ
ಬಾಳೆಲ್ಲ ಜೊತೆ ಜೊತೆಯಾಗಿ
ಓಓಓ ಓಓಓ ಓಓಓ ಓಓಓ
ಬೇವಿರಲಿ ಮೂವಿರಲಿ
ಬೆಸುಗೆ ಹೀಗೆ ಇರಲಿ

||ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ.. ತಮ್ಮಯ್ಯ…
ಕಣ್ಣ ಮುಂದೆ ಬಾಳಿ ಬೆಳಗೊ
ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ
ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ ಚಂದಮಾಮ||

||ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೊ
ಕಂದಯ್ಯ ನನ್ನ ತಮ್ಮಯ್ಯ||

ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ.. ತಮ್ಮಯ್ಯ…
ಕಣ್ಣ ಮುಂದೆ ಬಾಳಿ ಬೆಳಗೊ
ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ
ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ ಚಂದಮಾಮ

||ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೊ
ಕಂದಯ್ಯ ನನ್ನ ತಮ್ಮಯ್ಯ||
 
ಭಾವನ ಹೆಗಲಿನ ಕೂಸಾಗಿ
ಊರೆಲ್ಲ ನಿನ್ನ ಮಾತಾಗಿ
ಮಾತೆಲ್ಲ ನನ್ನ ಹಾಡಾಗಿ
ಅಕ್ಕನ ಮನೆಗೆ ನೀ ಹೆಗಲಾಗಿ
ನನ್ನ ತವರೊಡಲ ಉರಿ ತಂಪಾಗಿ
ಪ್ರತಿ ಸಂಕ್ರಾಂತಿ ಸುಗ್ಗಿ ಸೊಂಪಾಗಿ
ಓಓಓ ಓಓಓ ಓಓಓ ಓಓಓ
ಮನೆಗು ಮನೆಗು
ದೀಪದೊಳು ನೀನಿರಲು

||ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೊ
ಕಂದಯ್ಯ ನನ್ನ ತಮ್ಮಯ್ಯ||

ಲಾಲಿಯ ಹಾಡಿದರು ಇಂಪಾಗಿ
ಕುಡಿಗಾಗಿ ಮುದ್ದು ನುಡಿಗಾಗಿ
ಮುದ್ದು ಲಾಲಿ ಮುಂದೆ ನಿನಗಾಗಿ
ಕರುಳ ಗೆಳೆತನ ನಮದಾಗಿ
ನಾ ನಿನಗಾಗಿ ನೀ ನನಗಾಗಿ
ಬಾಳೆಲ್ಲ ಜೊತೆ ಜೊತೆಯಾಗಿ
ಓಓಓ ಓಓಓ ಓಓಓ ಓಓಓ
ಬೇವಿರಲಿ ಮೂವಿರಲಿ
ಬೆಸುಗೆ ಹೀಗೆ ಇರಲಿ

||ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ.. ತಮ್ಮಯ್ಯ…
ಕಣ್ಣ ಮುಂದೆ ಬಾಳಿ ಬೆಳಗೊ
ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ
ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ ಚಂದಮಾಮ||

||ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೊ
ಕಂದಯ್ಯ ನನ್ನ ತಮ್ಮಯ್ಯ||

Benna Hinde Bande song lyrics from Kannada Movie Bava Bamaida starring Shivarajkumar, Ramba, Prakash Rai, Lyrics penned by Hamsalekha Sung by Chithra, Music Composed by Hamsalekha, film is Directed by Kishor Sarja and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ