Yaare Yaare Lyrics

ಯಾರೆ ಯಾರೆ Lyrics

in Barfi

in ಬರ್ಫಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರೆ ಯಾರೆ ನೀನು ಯಾರೆ
ಬಾನಿನಿಂದ ಬಂದ ತಾರೆ
ಮುದ್ದು ಮಾತಾಡುತ ಅಕ್ಕರೆ ತೋರಿದೆ
ಎಂದು ಜೊತೆ ನಿಲ್ಲುವ ಸೂಚನೆ ನೀಡಿದೆ
ನಾ ಕಂಡ ಕನಸೆಲ್ಲ ನನಸಾಗಿದೆ ಇಂದು
ಯಾರೆ ಯಾರೆ ನೀನು ಯಾರೆ  (ನೀನು ಯಾರೇ)
ಬಾನಿನಿಂದ ಬಂದ ತಾರೆ
 
ಮುಂಜಾನೆ ಮಂಜು ನೀ ಮುಸ್ಸಂಜೆ ಪಂಜು ನೀ
ಇಂಪಾದ ರಾಗ ನೀ ತಂಪಾದ ಭಾವ ನೀ
ಜೀವಂತ ಶಿಲೆಬಾಲೆ ನೀ ಮೈ ಮರೆಸೋ ಮಳೆಬಿಲ್ಲು ನೀ
ಸಂತೋಷ ಸಲ್ಲಾಪ ಸಂಗೀತ ನೀ ತಾನೆ
ಉಲ್ಲಾಸ ಉತ್ಸಾಹ ಉತ್ತೇಜನ ನೀನೆ
 
||ಯಾರೆ ಯಾರೆ ನೀನು ಯಾರೆ
ಬಾನಿನಿಂದ ಬಂದ ತಾರೆ||
 
ಮಿಂಚಂತೆ ನೀ ಬಂದೆ ಸಂಚಲನ ನೀ ತಂದೆ
ನಿನ್ನಲ್ಲೆ ನಾನೀಗ ತಲ್ಲೀನ ಆಗೋದೆ
ಈ ಪ್ರೀತಿ ಅವಕಾಶವ ಹಣೆಯಲ್ಲಿ ಬರೆದೋಳು ನೀ
ಬೇರೇನು ಬೇಕಿಲ್ಲ ಆಸೇನೆ ನಂಗಿಲ್ಲ
ನೀ ತೋರೊ ಈ ಪ್ರೀತಿ ಒಂದೇನೆ ಸಾಕಲ್ಲ
 
||ಯಾರೆ ಯಾರೆ ನೀನು ಯಾರೆ
ಬಾನಿನಿಂದ ಬಂದ ತಾರೆ||

-
ಯಾರೆ ಯಾರೆ ನೀನು ಯಾರೆ
ಬಾನಿನಿಂದ ಬಂದ ತಾರೆ
ಮುದ್ದು ಮಾತಾಡುತ ಅಕ್ಕರೆ ತೋರಿದೆ
ಎಂದು ಜೊತೆ ನಿಲ್ಲುವ ಸೂಚನೆ ನೀಡಿದೆ
ನಾ ಕಂಡ ಕನಸೆಲ್ಲ ನನಸಾಗಿದೆ ಇಂದು
ಯಾರೆ ಯಾರೆ ನೀನು ಯಾರೆ  (ನೀನು ಯಾರೇ)
ಬಾನಿನಿಂದ ಬಂದ ತಾರೆ
 
ಮುಂಜಾನೆ ಮಂಜು ನೀ ಮುಸ್ಸಂಜೆ ಪಂಜು ನೀ
ಇಂಪಾದ ರಾಗ ನೀ ತಂಪಾದ ಭಾವ ನೀ
ಜೀವಂತ ಶಿಲೆಬಾಲೆ ನೀ ಮೈ ಮರೆಸೋ ಮಳೆಬಿಲ್ಲು ನೀ
ಸಂತೋಷ ಸಲ್ಲಾಪ ಸಂಗೀತ ನೀ ತಾನೆ
ಉಲ್ಲಾಸ ಉತ್ಸಾಹ ಉತ್ತೇಜನ ನೀನೆ
 
||ಯಾರೆ ಯಾರೆ ನೀನು ಯಾರೆ
ಬಾನಿನಿಂದ ಬಂದ ತಾರೆ||
 
ಮಿಂಚಂತೆ ನೀ ಬಂದೆ ಸಂಚಲನ ನೀ ತಂದೆ
ನಿನ್ನಲ್ಲೆ ನಾನೀಗ ತಲ್ಲೀನ ಆಗೋದೆ
ಈ ಪ್ರೀತಿ ಅವಕಾಶವ ಹಣೆಯಲ್ಲಿ ಬರೆದೋಳು ನೀ
ಬೇರೇನು ಬೇಕಿಲ್ಲ ಆಸೇನೆ ನಂಗಿಲ್ಲ
ನೀ ತೋರೊ ಈ ಪ್ರೀತಿ ಒಂದೇನೆ ಸಾಕಲ್ಲ
 
||ಯಾರೆ ಯಾರೆ ನೀನು ಯಾರೆ
ಬಾನಿನಿಂದ ಬಂದ ತಾರೆ||

Yaare Yaare song lyrics from Kannada Movie Barfi starring Diganth, Bhama, Harish Raj, Lyrics penned by Ghouse Peer Sung by Sonu Nigam, Music Composed by Arjun Janya, film is Directed by Shekar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ