-
ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ
ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ
ಎಂದು ಇರದೆ ಈ ತರಹ
ಒಲವೆ ನಿನದೆ ಈ ಬರಹ
ನೋಡುವ ಆತುರ ಹುಚ್ಚಾಡಿದೆ ನನ್ನಲ್ಲಿ
ಕಾಣುವ ಕಾತುರ ಎದೆಯಲ್ಲಿ
ಕಾತರಿಸಿ ನಿನ್ನ ಕಾದಿರುವೆ
ಆವರಿಸು ನನ್ನ ಓ ಒಲವೆ
||ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ||
ಎಲ್ಲಿರಲಿ ಹೇಗಿರಲೇನು ನಿನ ಚಿಂತೆ ಹೀಗೇಕೆ
ಬಿಟ್ಟರು ಅದು ಬಿಡದಂತಾಗೆ ಕಾಡುವುದೇಕೆ
ಓ ನನ್ನೊಲವು ನಿನ್ನ ನೆನೆಲು ಅಲೆಯುವುದು ಬಯಲನ್ನು
ಮೈಮರೆವು ಬರಲು ನೀನು ಕಾರಣವೇನು
ಪ್ರೇಮ ಹೀಗೆ ತಾನೆ ನನ್ನ ಜೀವ ನೀನೆ ಕಣೆ
ಉಸಿರುಸಿರು ನೀನೆ ನನಗೆಂದು ನಿನದೊಂದೆ ಧ್ಯಾನ ನನಗೆಂದು
||ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ||
ಎದೆಬಡಿತ ಮಿತಿಮೀರುತಿರಲಿ ಕನಸುತಿದೆ ನಿನ್ನನ್ನು
ಎಡೆಬಿಡದ ಮಿಡಿತವನು ಸಹಿಸುವುನೇನು
ದಿನದಿನವು ಪ್ರತಿಕ್ಷಣವನ್ನು ಎಣಿಸುವುದೆ ನನಗಿನ್ನು
ತನುಮನವು ಸೆಳೆಯುತ ಇರಲು ಕಾರಣವೇನು
ನನ್ನ ಜಗವು ನೀನೆ ನಿನಗೆಂದೆ ಜನುಮ ಕಣೆ
ಕನಿಕರಿಸು ಬಾರೆ ನೀನಿಂದು ನಿನ್ನೊಲುಮೆ ಒಂದೆ ನನಗೆಂದು
||ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ
ಎಂದು ಇರದೆ ಈ ತರಹ
ಒಲವೆ ನಿನದೆ ಈ ಬರಹ
ನೋಡುವ ಆತುರ ಹುಚ್ಚಾಡಿದೆ ನನ್ನಲ್ಲಿ
ಕಾಣುವ ಕಾತುರ ಎದೆಯಲ್ಲಿ
ಕಾತರಿಸಿ ನಿನ್ನ ಕಾದಿರುವೆ
ಆವರಿಸು ನನ್ನ ಓ ಒಲವೆ||
-
ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ
ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ
ಎಂದು ಇರದೆ ಈ ತರಹ
ಒಲವೆ ನಿನದೆ ಈ ಬರಹ
ನೋಡುವ ಆತುರ ಹುಚ್ಚಾಡಿದೆ ನನ್ನಲ್ಲಿ
ಕಾಣುವ ಕಾತುರ ಎದೆಯಲ್ಲಿ
ಕಾತರಿಸಿ ನಿನ್ನ ಕಾದಿರುವೆ
ಆವರಿಸು ನನ್ನ ಓ ಒಲವೆ
||ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ||
ಎಲ್ಲಿರಲಿ ಹೇಗಿರಲೇನು ನಿನ ಚಿಂತೆ ಹೀಗೇಕೆ
ಬಿಟ್ಟರು ಅದು ಬಿಡದಂತಾಗೆ ಕಾಡುವುದೇಕೆ
ಓ ನನ್ನೊಲವು ನಿನ್ನ ನೆನೆಲು ಅಲೆಯುವುದು ಬಯಲನ್ನು
ಮೈಮರೆವು ಬರಲು ನೀನು ಕಾರಣವೇನು
ಪ್ರೇಮ ಹೀಗೆ ತಾನೆ ನನ್ನ ಜೀವ ನೀನೆ ಕಣೆ
ಉಸಿರುಸಿರು ನೀನೆ ನನಗೆಂದು ನಿನದೊಂದೆ ಧ್ಯಾನ ನನಗೆಂದು
||ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ||
ಎದೆಬಡಿತ ಮಿತಿಮೀರುತಿರಲಿ ಕನಸುತಿದೆ ನಿನ್ನನ್ನು
ಎಡೆಬಿಡದ ಮಿಡಿತವನು ಸಹಿಸುವುನೇನು
ದಿನದಿನವು ಪ್ರತಿಕ್ಷಣವನ್ನು ಎಣಿಸುವುದೆ ನನಗಿನ್ನು
ತನುಮನವು ಸೆಳೆಯುತ ಇರಲು ಕಾರಣವೇನು
ನನ್ನ ಜಗವು ನೀನೆ ನಿನಗೆಂದೆ ಜನುಮ ಕಣೆ
ಕನಿಕರಿಸು ಬಾರೆ ನೀನಿಂದು ನಿನ್ನೊಲುಮೆ ಒಂದೆ ನನಗೆಂದು
||ಒಂದೇ ಸಮನೆ ಈ ಸನಿಹ
ಒಂದೇ ಸಮನೆ ಈ ವಿರಹ
ಎಂದು ಇರದೆ ಈ ತರಹ
ಒಲವೆ ನಿನದೆ ಈ ಬರಹ
ನೋಡುವ ಆತುರ ಹುಚ್ಚಾಡಿದೆ ನನ್ನಲ್ಲಿ
ಕಾಣುವ ಕಾತುರ ಎದೆಯಲ್ಲಿ
ಕಾತರಿಸಿ ನಿನ್ನ ಕಾದಿರುವೆ
ಆವರಿಸು ನನ್ನ ಓ ಒಲವೆ||
Onde Samane song lyrics from Kannada Movie Barfi starring Diganth, Bhama, Harish Raj, Lyrics penned by Raghavendra Kamath Sung by Vijay Prakash, Music Composed by Arjun Janya, film is Directed by Shekar and film is released on 2013