-
ಬಾರೊ ಬಾರೊ ಒಮ್ಮೆ ಕಣ್ಣಮುಂದೆ
ನಾ ಕಾದು ಕಾದು ಸೋತು ಒಂಟಿಯಾದೆ
ಈ ಖಾಲಿ ಖಾಲಿ ಬಾಳಿನಲ್ಲಿ ಬಂದೆ
ನೀ ಹೀಗೆ ಬಂದು ಹಾಗೆ ದೂರವಾದೆ
ಅಂದು ನನಗೆ ನೀ ತಂದೆ ಕನಸ್ಸೊಂದ
ಇಂದು ಯಾಕೆ ದೂರಾದೆ ನನ್ನಿಂದ
ಏಕಾಂತವೆ ಜೊತೆಗೆ ಸಾಗಿದೆ
ಏಕಾಂಗಿಯ ಕತೆ ಸಾಕಾಗಿದೆ
||ಬಾರೊ ಬಾರೊ ಒಮ್ಮೆ ಕಣ್ಣಮುಂದೆ
ನಾ ಕಾದು ಕಾದು ಸೋತು ಒಂಟಿಯಾದೆ
ಈ ಖಾಲಿ ಖಾಲಿ ಬಾಳಿನಲ್ಲಿ ಬಂದೆ
ನೀ ಹೀಗೆ ಬಂದು ಹಾಗೆ ದೂರವಾದೆ||
ಪ್ರೀತಿಲಿ ಮಾಮೂಲಿ ನಿರೀಕ್ಷೆ
ಈ ರೀತಿ ಯಾಕಿಲ್ಲಿ ಪರೀಕ್ಷೆ
ಜೀವ ಬೇಯುತಲಿದೆ ನಿನ್ನ ದಾರಿ ಕಾಯುತಲಿದೆ
ನೂರು ನೆನಪಿನ ಪುಟ ನನ್ನ ಬಾರಿ ಕಾಡುತಲಿದೆ
||ಬಾರೊ ಬಾರೊ ಒಮ್ಮೆ ಕಣ್ಣಮುಂದೆ
ನಾ ಕಾದು ಕಾದು ಸೋತು ಒಂಟಿಯಾದೆ
ಈ ಖಾಲಿ ಖಾಲಿ ಬಾಳಿನಲ್ಲಿ ಬಂದೆ
ನೀ ಹೀಗೆ ಬಂದು ಹಾಗೆ ದೂರವಾದೆ||
ಈ ಸಾವು ಈ ನೋವು ಯಾಕಾಗಿ
ತನ್ನೋರ ಕಣ್ಣೀರ ಸಲುವಾಗಿ
ಯಾವ ಮಾಯದ ಕರೆ ನಿನ್ನನ್ನು ಕೂಗಿತೊ ದೊರೆ
ನಿನ್ನ ಅಗಲುವ ಕ್ಷಣ ಎದೆಯಲ್ಲಿ ಶಾಶ್ವತ ಬರೆ
||ಬಾರೊ ಬಾರೊ ಹ್ಮ್ ಹ್ಮ್ ಹ್ಮ್ ಹ್ಮ್ ಬಾರೊ ಬಾರೊ||
-
ಬಾರೊ ಬಾರೊ ಒಮ್ಮೆ ಕಣ್ಣಮುಂದೆ
ನಾ ಕಾದು ಕಾದು ಸೋತು ಒಂಟಿಯಾದೆ
ಈ ಖಾಲಿ ಖಾಲಿ ಬಾಳಿನಲ್ಲಿ ಬಂದೆ
ನೀ ಹೀಗೆ ಬಂದು ಹಾಗೆ ದೂರವಾದೆ
ಅಂದು ನನಗೆ ನೀ ತಂದೆ ಕನಸ್ಸೊಂದ
ಇಂದು ಯಾಕೆ ದೂರಾದೆ ನನ್ನಿಂದ
ಏಕಾಂತವೆ ಜೊತೆಗೆ ಸಾಗಿದೆ
ಏಕಾಂಗಿಯ ಕತೆ ಸಾಕಾಗಿದೆ
||ಬಾರೊ ಬಾರೊ ಒಮ್ಮೆ ಕಣ್ಣಮುಂದೆ
ನಾ ಕಾದು ಕಾದು ಸೋತು ಒಂಟಿಯಾದೆ
ಈ ಖಾಲಿ ಖಾಲಿ ಬಾಳಿನಲ್ಲಿ ಬಂದೆ
ನೀ ಹೀಗೆ ಬಂದು ಹಾಗೆ ದೂರವಾದೆ||
ಪ್ರೀತಿಲಿ ಮಾಮೂಲಿ ನಿರೀಕ್ಷೆ
ಈ ರೀತಿ ಯಾಕಿಲ್ಲಿ ಪರೀಕ್ಷೆ
ಜೀವ ಬೇಯುತಲಿದೆ ನಿನ್ನ ದಾರಿ ಕಾಯುತಲಿದೆ
ನೂರು ನೆನಪಿನ ಪುಟ ನನ್ನ ಬಾರಿ ಕಾಡುತಲಿದೆ
||ಬಾರೊ ಬಾರೊ ಒಮ್ಮೆ ಕಣ್ಣಮುಂದೆ
ನಾ ಕಾದು ಕಾದು ಸೋತು ಒಂಟಿಯಾದೆ
ಈ ಖಾಲಿ ಖಾಲಿ ಬಾಳಿನಲ್ಲಿ ಬಂದೆ
ನೀ ಹೀಗೆ ಬಂದು ಹಾಗೆ ದೂರವಾದೆ||
ಈ ಸಾವು ಈ ನೋವು ಯಾಕಾಗಿ
ತನ್ನೋರ ಕಣ್ಣೀರ ಸಲುವಾಗಿ
ಯಾವ ಮಾಯದ ಕರೆ ನಿನ್ನನ್ನು ಕೂಗಿತೊ ದೊರೆ
ನಿನ್ನ ಅಗಲುವ ಕ್ಷಣ ಎದೆಯಲ್ಲಿ ಶಾಶ್ವತ ಬರೆ
||ಬಾರೊ ಬಾರೊ ಹ್ಮ್ ಹ್ಮ್ ಹ್ಮ್ ಹ್ಮ್ ಬಾರೊ ಬಾರೊ||
Baaro Baaro song lyrics from Kannada Movie Barfi starring Diganth, Bhama, Harish Raj, Lyrics penned by Hrudaya shiva Sung by Anuradha Bhat, Music Composed by Arjun Janya, film is Directed by Shekar and film is released on 2013