-
ಏನೊ ಒಂಥರ ಎಲ್ಲಾ ಸುಂದರ
ನಿನ್ನ ಕಂಡು ಈಗ ಸಡಗರ
ನೀಲಿ ಸಾಗರ ತಿಳಿ ಅಂಬರ
ನಲ್ಲೆ ನೀನೆ ಪೂರ್ಣ ಚಂದಿರ
ಮುದ್ದು ಮುದ್ದು ಮಾತಲ್ಲೆ ಅಚ್ಚುಮೆಚ್ಚು ಆದೋಳೆ
ಕದ್ದುಮುಚ್ಚಿ ಕನಸಲ್ಲಿ ಬರುವವಳೆ
ಮನಸ್ಸು ನಿನ್ನ ಗುಂಗಲ್ಲೆ ನೀನೆ ಎಲ್ಲ ಇನ್ಮೇಲೆ
ನನ್ನೆಲ್ಲ ಆಸೆನ ಜೀವಂತ ಇಟ್ಟೋಳೆ
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ ಓಓ
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ
||ಏನೊ ಒಂಥರ ಎಲ್ಲಾ ಸುಂದರ
ನಿನ್ನ ಕಂಡು ಈಗ ಸಡಗರ||
ಒಲವಿನ ಸುಂದರ ಪಯಣದಲಿ
ಹೊಸಬ ಇವನು ಎಳೆಸು
ಅರಿಯದೆ ಆಗುವ ಲೋಪಗಳ
ಸಹಿಸಿಕೊಂಡು ಕ್ಷಮಿಸು
ಪ್ರತಿದಿನ ತಲೆಯ ಸವರಿ ಕಷ್ಟ ಸುಖ ವಿಚಾರಿಸು
ಸಂತೋಷ ಸಲ್ಲಾಪ ಹೀಗೆ ಉಳಿಸು
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ ಓಓ
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ
||ಏನೊ ಒಂಥರ ಎಲ್ಲಾ ಸುಂದರ
ನಿನ್ನ ಕಂಡು ಈಗ ಸಡಗರ||
ಹೃದಯಕೆ ಬೇಗನೆ ಹಿಡಿಸುವೆ ನೀ
ಸರಳ ಗುಣವು ಸರಳ
ಕವಿಗಳೆ ಸೋಲುವ ಕವನವು ನೀ
ವಿರಳ ಬಹಳ ವಿರಳ
ವಿಚಿತ್ರವೆ ನಾ ಎಲ್ಲೆ ಹೋದರು
ನೀ ಅಲ್ಲಿಗೆ ಬಂದೋಗುವೆ
ಕೈಬೀಸಿ ಸಂತೈಸಿ ಮುದ್ದಾಗಿ ನಗುವೆ
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ ಓಓ
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ
||ಏನೊ ಒಂಥರ ಎಲ್ಲಾ ಸುಂದರ
ನಿನ್ನ ಕಂಡು ಈಗ ಸಡಗರ||
-
ಏನೊ ಒಂಥರ ಎಲ್ಲಾ ಸುಂದರ
ನಿನ್ನ ಕಂಡು ಈಗ ಸಡಗರ
ನೀಲಿ ಸಾಗರ ತಿಳಿ ಅಂಬರ
ನಲ್ಲೆ ನೀನೆ ಪೂರ್ಣ ಚಂದಿರ
ಮುದ್ದು ಮುದ್ದು ಮಾತಲ್ಲೆ ಅಚ್ಚುಮೆಚ್ಚು ಆದೋಳೆ
ಕದ್ದುಮುಚ್ಚಿ ಕನಸಲ್ಲಿ ಬರುವವಳೆ
ಮನಸ್ಸು ನಿನ್ನ ಗುಂಗಲ್ಲೆ ನೀನೆ ಎಲ್ಲ ಇನ್ಮೇಲೆ
ನನ್ನೆಲ್ಲ ಆಸೆನ ಜೀವಂತ ಇಟ್ಟೋಳೆ
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ ಓಓ
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ
||ಏನೊ ಒಂಥರ ಎಲ್ಲಾ ಸುಂದರ
ನಿನ್ನ ಕಂಡು ಈಗ ಸಡಗರ||
ಒಲವಿನ ಸುಂದರ ಪಯಣದಲಿ
ಹೊಸಬ ಇವನು ಎಳೆಸು
ಅರಿಯದೆ ಆಗುವ ಲೋಪಗಳ
ಸಹಿಸಿಕೊಂಡು ಕ್ಷಮಿಸು
ಪ್ರತಿದಿನ ತಲೆಯ ಸವರಿ ಕಷ್ಟ ಸುಖ ವಿಚಾರಿಸು
ಸಂತೋಷ ಸಲ್ಲಾಪ ಹೀಗೆ ಉಳಿಸು
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ ಓಓ
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ
||ಏನೊ ಒಂಥರ ಎಲ್ಲಾ ಸುಂದರ
ನಿನ್ನ ಕಂಡು ಈಗ ಸಡಗರ||
ಹೃದಯಕೆ ಬೇಗನೆ ಹಿಡಿಸುವೆ ನೀ
ಸರಳ ಗುಣವು ಸರಳ
ಕವಿಗಳೆ ಸೋಲುವ ಕವನವು ನೀ
ವಿರಳ ಬಹಳ ವಿರಳ
ವಿಚಿತ್ರವೆ ನಾ ಎಲ್ಲೆ ಹೋದರು
ನೀ ಅಲ್ಲಿಗೆ ಬಂದೋಗುವೆ
ಕೈಬೀಸಿ ಸಂತೈಸಿ ಮುದ್ದಾಗಿ ನಗುವೆ
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ ಓಓ
ಓ ಯಾರೆ ಯಾರೆ ಯಾರೆ ಯಾರೆ
ನೀನು ನನ್ನೋಳ ನೀ ನನ್ನೋಳ
||ಏನೊ ಒಂಥರ ಎಲ್ಲಾ ಸುಂದರ
ನಿನ್ನ ಕಂಡು ಈಗ ಸಡಗರ||
Eno Onthara song lyrics from Kannada Movie Barfi starring Diganth, Bhama, Harish Raj, Lyrics penned by Ghouse Peer Sung by Arjun Janya, Music Composed by Arjun Janya, film is Directed by Shekar and film is released on 2013