Kaage Kannu Lyrics

ಕಾಗೆ ಕಣ್ಣು Lyrics

in Barfi

in ಬರ್ಫಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಾಗೆ ಕಣ್ಣು ಗೂಬೆ ಕಣ್ಣು ನಾಯಿ ಕಣ್ಣು ನರಿ ಕಣ್ಣು
ಯಾರ ಕಣ್ಣು ನಿನ್ನ ಮೇಲೆ ಬೀಳಬಾರದು
ಆಳು ಕಣ್ಣು ಮೂಳು ಕಣ್ಣು ಮಾರಿ ಕಣ್ಣು ಪೀಡೆ ಕಣ್ಣು
ಯಾರ ಕಣ್ಣು ನಿನ್ನ ಮೇಲೆ ಸೋಕಬಾರದು
ಮೆಲ್ಲಗಣ್ಣು ಅವಳ ಕಣ್ಣು ಸುಳ್ಳಗಣ್ಣು ಇವಳ ಕಣ್ಣು
ಮೋತಿ ಕಣ್ಣು ಕೋತಿ ಕಣ್ಣು ಅವನ ಕಣ್ಣು ಇವನ ಕಣ್ಣು
ಬೇರೆ ಯಾರ ದೃಷ್ಟಿ ನಿಂಗೆ ತಾಗಬಾರದು
ಬೊಟ್ಟು ಮರಿಬಾರದು
ಕಾಗೆ ಕಣ್ಣು ಗೂಬೆ ಕಣ್ಣು ನಾಯಿ ಕಣ್ಣು ನರಿ ಕಣ್ಣು
ಯಾರ ಕಣ್ಣು ನಿನ್ನ ಮೇಲೆ ಬೀಳಬಾರದು ತಾಗಬಾರದು
 
ಕಣ್ಣಬಿಂಬ ಕಾಡಿಗೆ ನಾಟ್ಯದಂತ ನಡಿಗೆ
ನಿನ್ನ ಹಾಗೆ ದೇವತೆ ಯಾರು ಕಾಣರು
ನನ್ನ ನಿನ್ನ ಜೋಡಿಗೆ ಬಿಂಕದಂತ ಮೋಡಿಗೆ
ಮುರಿಬೇಕು ಲೊಟ್ಟಿಗೆ ಏನೆ ಆದರು
ನಂಗು ಒಂದಾಸೆ ಹುಟ್ಟಿದೆ ನಿಂಗು ಹೇಳೋಕೆ ಅಂತಿದೆ
ಎರಡು ಹುಬ್ಬು ನಾಕು ರೆಪ್ಪೆ ಅಂದಚೆಂದ ಕಾಣುತಿದೆ
ಅಂಕುಡೊಂಕು ಮೈಯ್ಯಮ್ಯಾಲೆ ಡಿಂಗುಡಾಂಗು ಮಾಡುತಿದೆ
ಬೇರೆ ಯಾರು ನಿನ್ನ ಹೀಗೆ ಹೊಗಳಬಾರದು
ನಕ್ಕು ಬರಿಬಹುದು
 
||ಕಾಗೆ ಕಣ್ಣು ಗೂಬೆ ಕಣ್ಣು ನಾಯಿ ಕಣ್ಣು ನರಿ ಕಣ್ಣು
ಯಾರ ಕಣ್ಣು ನಿನ್ನ ಮೇಲೆ ಬೀಳಬಾರದು ತಾಗಬಾರದು||
 
ಪಕ್ಕದಲ್ಲಿ ನಿಂತರೆ ಚೆಂದವಾಗಿ ನಕ್ಕರೆ
ಮಂದಹಾಸ ಬೀರುವ ಮದನಾರಿಯು
ಮಾತಿನಲ್ಲಿ ಸಕ್ಕರೆ ನಾಚುವಂತ ಅಕ್ಕರೆ
ಅಂತರಂಗ  ಸೇರುವ ಸುಕುಮಾರಿಯು
ನೀನು ಚಂದಿರೆ ಚೆಲುವ ನಾನು ಸುಂದರ ಕೋಗಿಲೆ
ನನ್ನ ನಲ್ಲೆ ಕಾಲುಗೆಜ್ಜೆ ಘಲ್‌ ಘಲ್ಲು ಎನ್ನುತಿದೆ
ಸೂಜಿಮಲ್ಲೆ ಜಾಜಿಮಲ್ಲೆ ರಂಗು ರಂಗು ಹೂವಿನಂತೆ
ಬೇರೆ ಯಾರು ನಿನ್ನ ಹಾಗೆ ಕಾಣಬಾರದು
ಯಾರು ನೋಡಬಾರದು
 
Kaage Kannu song lyrics from Kannada Movie Barfi starring Diganth, Bhama, Harish Raj, Lyrics penned by S Bahubali Sung by Kailash Kher, Music Composed by Arjun Janya, film is Directed by Shekar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ