-
ಕಣ್ಣಲಿ ಕಣ್ಣಿಡು ಕೈಯಲಿ ಕೈ ಇಡು
ಒಲವಿರುವಾಗ ಸನಿಹವೆ ಸ್ವರ್ಗ
ಇನ್ನೇನು ಹೇಳಬೇಡ ಬಿಡು
ಇನ್ನೇನು ಕೇಳಬೇಡ ಬಿಡು
ನೀ ನನ್ನ ಅನುರೂಪವೆ
||ಕಣ್ಣಲಿ ಕಣ್ಣಿಡು ಕೈಯಲಿ ಕೈ ಇಡು
ಒಲವಿರುವಾಗ ಸನಿಹವೆ ಸ್ವರ್ಗ||
ನನ್ನ ಮುದ್ದು ಕಂದಮ್ಮ ನೀ
ಒಂದೇ ಒಂದು ಕಣ್ಣ ಹನಿ ಜಾರೋದು ನಾ ತಾಳೆನು
ಓ ನೀನೆ ನನ್ನ ಸಂಜೀವಿನಿ
ಜೀವ ನಂಗೆ ನಕ್ಕಾಗ ನೀ ಕಾಪಾಡು ನೀ ನನ್ನನು
ಉಸಿರ ಕೊಡುವೆ ನಿನಗಾಗಿ ನಾನು
ಉಸಿರ ಬಿಡುವೆ ನಿನಗಾಗಿ ನಾ
ಇನ್ನೇನು ಹೇಳಬೇಡ ಬಿಡು
ಇನ್ನೇನು ಕೇಳಬೇಡ ಬಿಡು
ನೀ ನನ್ನ ಅನುರೂಪವೆ
||ಕಣ್ಣಲಿ ಕಣ್ಣಿಡು ಕೈಯಲಿ ಕೈ ಇಡು
ಒಲವಿರುವಾಗ ಸನಿಹವೆ ಸ್ವರ್ಗ||
ನೋಡು ಈಗ ನನ್ನ ಪರಿ ನಿನ್ದೆ ಧ್ಯಾನ ನಂಗೆ ಬರಿ
ಓ ನನ್ನ ಸಂಗಾತಿಯೇ
ಹೀಗೆ ಎಂದು ನಿನ್ನ ಬಳಿ ಬಂಧಿಯಾಗಿ ತೋಳಿನಲಿ
ಬಾಳೋಕೆ ನಂಗಾಸೆಯೇ
ಒಡಲ ಮೊದಲ ಒಡನಾಡಿ ನೀನು
ಅಗಲಿ ಇರೆನು ತುಸು ನಿನ್ನನು
ಇನ್ನೇನು ಹೇಳಬೇಡ ಬಿಡು
ಇನ್ನೇನು ಕೇಳಬೇಡ ಬಿಡು
ನೀ ನನ್ನ ಅನುರೂಪವೆ
||ಕಣ್ಣಲಿ ಕಣ್ಣಿಡು ಕೈಯಲಿ ಕೈ ಇಡು
ಒಲವಿರುವಾಗ ಸನಿಹವೆ ಸ್ವರ್ಗ||
-
ಕಣ್ಣಲಿ ಕಣ್ಣಿಡು ಕೈಯಲಿ ಕೈ ಇಡು
ಒಲವಿರುವಾಗ ಸನಿಹವೆ ಸ್ವರ್ಗ
ಇನ್ನೇನು ಹೇಳಬೇಡ ಬಿಡು
ಇನ್ನೇನು ಕೇಳಬೇಡ ಬಿಡು
ನೀ ನನ್ನ ಅನುರೂಪವೆ
||ಕಣ್ಣಲಿ ಕಣ್ಣಿಡು ಕೈಯಲಿ ಕೈ ಇಡು
ಒಲವಿರುವಾಗ ಸನಿಹವೆ ಸ್ವರ್ಗ||
ನನ್ನ ಮುದ್ದು ಕಂದಮ್ಮ ನೀ
ಒಂದೇ ಒಂದು ಕಣ್ಣ ಹನಿ ಜಾರೋದು ನಾ ತಾಳೆನು
ಓ ನೀನೆ ನನ್ನ ಸಂಜೀವಿನಿ
ಜೀವ ನಂಗೆ ನಕ್ಕಾಗ ನೀ ಕಾಪಾಡು ನೀ ನನ್ನನು
ಉಸಿರ ಕೊಡುವೆ ನಿನಗಾಗಿ ನಾನು
ಉಸಿರ ಬಿಡುವೆ ನಿನಗಾಗಿ ನಾ
ಇನ್ನೇನು ಹೇಳಬೇಡ ಬಿಡು
ಇನ್ನೇನು ಕೇಳಬೇಡ ಬಿಡು
ನೀ ನನ್ನ ಅನುರೂಪವೆ
||ಕಣ್ಣಲಿ ಕಣ್ಣಿಡು ಕೈಯಲಿ ಕೈ ಇಡು
ಒಲವಿರುವಾಗ ಸನಿಹವೆ ಸ್ವರ್ಗ||
ನೋಡು ಈಗ ನನ್ನ ಪರಿ ನಿನ್ದೆ ಧ್ಯಾನ ನಂಗೆ ಬರಿ
ಓ ನನ್ನ ಸಂಗಾತಿಯೇ
ಹೀಗೆ ಎಂದು ನಿನ್ನ ಬಳಿ ಬಂಧಿಯಾಗಿ ತೋಳಿನಲಿ
ಬಾಳೋಕೆ ನಂಗಾಸೆಯೇ
ಒಡಲ ಮೊದಲ ಒಡನಾಡಿ ನೀನು
ಅಗಲಿ ಇರೆನು ತುಸು ನಿನ್ನನು
ಇನ್ನೇನು ಹೇಳಬೇಡ ಬಿಡು
ಇನ್ನೇನು ಕೇಳಬೇಡ ಬಿಡು
ನೀ ನನ್ನ ಅನುರೂಪವೆ
||ಕಣ್ಣಲಿ ಕಣ್ಣಿಡು ಕೈಯಲಿ ಕೈ ಇಡು
ಒಲವಿರುವಾಗ ಸನಿಹವೆ ಸ್ವರ್ಗ||
Kannali Kannidu song lyrics from Kannada Movie Barfi starring Diganth, Bhama, Harish Raj, Lyrics penned by Kaviraj Sung by Sonu Nigam, Shreya Ghoshal, Music Composed by Arjun Janya, film is Directed by Shekar and film is released on 2013