-
ಓ ಮಹಿಯಾವೆ ಓ ಮಹಿಯಾವೆ ಓ ಮಹಿ ಯಾವೆ ಆ ಜಾನ
ಓ ಮಹಿಯಾವೆ ಓ ಮಹಿಯಾವೆ ಓ ಮಹಿ ಯಾವೆ ಆ ಜಾನ
ಹೃದಯದಿ ಮೂಡಿರುವ ನಿನಾದ ಹೃದಯವೇ ಆಲಿಸಲಿ
ಕನಸಲಿ ಕಾಲಿಡುವ ವಿಚಾರ ಮನಸಿಗೆ ಕೇಳಲಿ
ಪಿಸು ನುಡಿಯಲ್ಲಿ ಮೆಲ್ಲುಸಿರಿನ ಬಿಸಿ
ನಸು ನಗುವಲ್ಲಿ ಪಲ್ಲವಿಸಿದೆ ಖುಷಿ
ಎದುರೆ ನೀನಿರಲು ಸಮೀಪ ಬರದೆ ಹೇಗಿರಲಿ
||ಓ ಮಹಿಯಾವೆ ಓ ಮಹಿಯಾವೆ ಓ ಮಹಿ ಯಾವೆ ಆ ಜಾನ||
||ಓ ಮಹಿಯಾವೆ ಓ ಮಹಿಯಾವೆ ಓ ಮಹಿ ಯಾವೆ ಆ ಜಾನ||
ಹೃದಯದಿ ಮೂಡಿರುವ ನಿನಾದ ಹೃದಯವೆ ಆಲಿಸಲಿ||
ನಯನವಿದು ನಲಿಯುತ್ತಿದೆ ರೂಪರೇಷೆ ಹಾಕುತ
ಅಧರಗಳು ತೊದಲುತ್ತಿದೆ ಬೇರೆ ಏನೊ ಹೇಳುತ
ಕುತೂಹಲ ಕೆರಳುವ ಹಾಗೆ ಸತಾಯಿಸು ಸರಸದಲ್ಲಿ
ಮನದಿ ಮೂಡಿರುವ ನಿನಾದ ನಿನಗೆ ಕೇಳಲಿ
||ಓ ಮಹಿಯಾವೆ ಓ ಮಹಿಯಾವೆ ಓ ಮಹಿ ಯಾವೆ ಆ ಜಾನ||
||ಓ ಮಹಿಯಾವೆ ಓ ಮಹಿಯಾವೆ ಓ ಮಹಿ ಯಾವೆ ಆ ಜಾನ||
ಬಯಕೆ ಇದು ಬಳಲುತ್ತಿದೆ ತನ್ನ ತಾನೆ ನೀರುತ
ಒಲವಿಗೆ ಈ ಹೃದಯದಲ್ಲಿ ಜಾಗ ಸಾಲದಾಯಿತು
ಎಂದು ಸಹ ಮರಳಲೆ ಇಲ್ಲ ಬಿದ್ದ ಮೇಲೆ ಒಲವಿನಲ್ಲಿ
ಮರುಳೆ ಆಗಿರಲು ಅದನ್ನು ಮರೆಸಿ ಹೇಗಿರಲಿ

Oh Mahiyave song lyrics from Kannada Movie Barfi starring Diganth, Bhama, Harish Raj, Lyrics penned by Jayanth Kaikini Sung by Sonu Nigam, Shreya Ghoshal, Music Composed by Arjun Janya, film is Directed by Shekar and film is released on 2013