Rasikane Ba Sarasadi Ba Lyrics

ರಸಿಕನೆ ಬಾ ಸರಸದಿ ಬಾ Lyrics

in Bangarada Gudi

in ಬಂಗಾರದ ಗುಡಿ

LYRIC

Song Details Page after Lyrice

-
ರಸಿಕನೆ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ
ಮಾರನೆ ಮದನನೆ ಬಾ
ಹೇ……..ಯಾಕ್ ಹಾಗ್ ನೋಡ್ತಿ
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ
ರಸಿಕನೇ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ
ಮಾರನೇ ಮದನನೇ ಬಾ
ಹೇ…….....
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ
 
ನೋಡು ನೋಡು
(ನೋಡು ನೋಡು )
ನೋಡು ನೋಡು  ನಿನ್ನ ಚೆಂದ ಕಂಡು ಆಯಿತೆಂದೆ
ಕೇಳು ಕೇಳು (ಕೇಳು ಕೇಳು)
ಕೇಳು ಕೇಳು ನೀನಗಾಗಿಂದು ಅಂದ ತಂದೆ ನಾ
ನೋಡು ನೋಡು  ನಿನ್ನ ಚೆಂದ ಕಂಡು ಆಯಿತೆಂದೆ
ಕೇಳು ಕೇಳು ನೀನಗಾಗಿಂದು ಅಂದ ತಂದೆ ನಾ
ಕಥೆಯ ಕೇಳಿಸಿ….. ಕಥೆಯ ಕೇಳಿಸಿ ಒಲವ ತೋರಿಸಿ
ಹಗಲೆಲ್ಲ ಬರಿ ನಲಿವಲ್ಲೆ ನಾ ನಿನ್ನ ಆಡಿಸುವೆ
 
|| ರಸಿಕನೇ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ
ಮಾರನೇ ಮದನನೇ ಬಾ
ಹೇ…….....||
 
ಬಲ್ಲೆ..ಬಲ್ಲೆ..(ಬಲ್ಲೆ..ಬಲ್ಲೆ..)
ಬಲ್ಲೆ..ಬಲ್ಲೆ. ನಿನ್ನ ಇನ್ನು ಏತಕೆ ನೋಡುವೆ
ಇಲ್ಲೇ ಇಲ್ಲೇ (ಇಲ್ಲೇ ಇಲ್ಲೇ )
ಇಲ್ಲೇ ಇಲ್ಲೇ ನಿಂತಿಹನಲ್ಲ ಇನ್ನೂ ಕಾಣಿಸನೇ
ಬಲ್ಲೆ..ಬಲ್ಲೆ. ನಿನ್ನ ಇನ್ನು ಏತಕೆ ನೋಡುವೆ
ಇಲ್ಲೇ ಇಲ್ಲೇ ನಿಂತಿಹನಲ್ಲ ಇನ್ನು ಕಾಣಿಸನೇ
ಮೋಡಿ ಮಾಡುವ……
ಮೋಡಿ ಮಾಡುವ  ಮಾಯವಾಗುವ
ಬೀಡಬೇಡ ನೀ ಕೆಡಬೇಡ ಅವ್ ಬಿಟ್ಟರೆ ಸಿಕ್ಕಲ್ಲ
 
||ರಸಿಕನೇ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ
ಮಾರನೇ ಮದನನೇ ಬಾ
ಹೇ…….....
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ ||

-
ರಸಿಕನೆ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ
ಮಾರನೆ ಮದನನೆ ಬಾ
ಹೇ……..ಯಾಕ್ ಹಾಗ್ ನೋಡ್ತಿ
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ
ರಸಿಕನೇ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ
ಮಾರನೇ ಮದನನೇ ಬಾ
ಹೇ…….....
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ
 
ನೋಡು ನೋಡು
(ನೋಡು ನೋಡು )
ನೋಡು ನೋಡು  ನಿನ್ನ ಚೆಂದ ಕಂಡು ಆಯಿತೆಂದೆ
ಕೇಳು ಕೇಳು (ಕೇಳು ಕೇಳು)
ಕೇಳು ಕೇಳು ನೀನಗಾಗಿಂದು ಅಂದ ತಂದೆ ನಾ
ನೋಡು ನೋಡು  ನಿನ್ನ ಚೆಂದ ಕಂಡು ಆಯಿತೆಂದೆ
ಕೇಳು ಕೇಳು ನೀನಗಾಗಿಂದು ಅಂದ ತಂದೆ ನಾ
ಕಥೆಯ ಕೇಳಿಸಿ….. ಕಥೆಯ ಕೇಳಿಸಿ ಒಲವ ತೋರಿಸಿ
ಹಗಲೆಲ್ಲ ಬರಿ ನಲಿವಲ್ಲೆ ನಾ ನಿನ್ನ ಆಡಿಸುವೆ
 
|| ರಸಿಕನೇ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ
ಮಾರನೇ ಮದನನೇ ಬಾ
ಹೇ…….....||
 
ಬಲ್ಲೆ..ಬಲ್ಲೆ..(ಬಲ್ಲೆ..ಬಲ್ಲೆ..)
ಬಲ್ಲೆ..ಬಲ್ಲೆ. ನಿನ್ನ ಇನ್ನು ಏತಕೆ ನೋಡುವೆ
ಇಲ್ಲೇ ಇಲ್ಲೇ (ಇಲ್ಲೇ ಇಲ್ಲೇ )
ಇಲ್ಲೇ ಇಲ್ಲೇ ನಿಂತಿಹನಲ್ಲ ಇನ್ನೂ ಕಾಣಿಸನೇ
ಬಲ್ಲೆ..ಬಲ್ಲೆ. ನಿನ್ನ ಇನ್ನು ಏತಕೆ ನೋಡುವೆ
ಇಲ್ಲೇ ಇಲ್ಲೇ ನಿಂತಿಹನಲ್ಲ ಇನ್ನು ಕಾಣಿಸನೇ
ಮೋಡಿ ಮಾಡುವ……
ಮೋಡಿ ಮಾಡುವ  ಮಾಯವಾಗುವ
ಬೀಡಬೇಡ ನೀ ಕೆಡಬೇಡ ಅವ್ ಬಿಟ್ಟರೆ ಸಿಕ್ಕಲ್ಲ
 
||ರಸಿಕನೇ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ
ಮಾರನೇ ಮದನನೇ ಬಾ
ಹೇ…….....
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ
ನಿನ್ನನೇ ಹೂ ನಾನೇನೇ ನೀ ತಪ್ಪದೆ ಇಲ್ಲಿಗೆ  ಬಾ ||

Rasikane Ba Sarasadi Ba song lyrics from Kannada Movie Bangarada Gudi starring Vishnuvardhan, Manjula, Ambarish, Lyrics penned by Chi Udayashankar Sung by Vani Jairam, Music Composed by G K Venkatesh, film is Directed by K S R Das and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ