-
ನಿನದೇನೆ ಇರಲಿ ನೋಡು ಚಿಂತೆ
ಹೇಳು ಬೇಗನೆ
ನಿನದೇನೆ ಇರಲಿ ನೋಡು ಚಿಂತೆ
ಹೇಳು ಬೇಗನೆ
ನಿನ್ನ ಶೋಕವೇನು
ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು
ಅತ್ತ ಇತ್ತ ನೋಡದೇನು
ಎಲ್ಲಿ ನೋಡುವೆ
ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ
ನಿನ್ನಲ್ಲೆ ಸೋತು ಹೋದೆ
ನನ್ನ ಆಸೆಯಾಗರ
ನಿನ್ನಲ್ಲೆ ಸೋತು ಹೋದೆ
ನನ್ನ ಆಸೆಯಾಗರ
ನಿನ್ನ ಅಂದ ನೋಡಿ
ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ
ಇಂದು ಸೋತಿಹೆ
ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ
ಆಆಆ... (ಆಆಆ..)
ಗಾಳಿಗೆ ಮೋಡ ತೇಲುವ ಹಾಗೆ
ಆಡಿದೆ ಮನಸು ನೋಡಿದೆ ಕನಸು
ಬಿಸಿಲಿಗೆ ಮಂಜು ಕರಗುವ ಹಾಗೆ
ಆದೇನು ನಾನು ಸೋಕಲು ನೀನು
ಆದರಿಸು ಸಹಕರಿಸು
ನಲ್ಲ ನೀ ಬಂದು
ನನ್ನಿಂದೆ ಸ್ವೀಕರಿಸು
ನಿನ್ನ ಶೋಕವೇನು ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು
ಅತ್ತ ಇತ್ತ ನೊಡೋದೇನು
ಎಲ್ಲಿ ನೋಡುವೆ
ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ
||ನಿನದೇನೆ ಇರಲಿ ನೋಡು ಚಿಂತೆ
ಹೇಳು ಬೇಗನೆ
ನಿನದೇನೆ ಇರಲಿ ನೋಡು ಚಿಂತೆ
ಹೇಳು ಬೇಗನೆ
ನಿನ್ನ ಶೋಕವೇನು
ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು
ಅತ್ತ ಇತ್ತ ನೋಡದೇನು
ಎಲ್ಲಿ ನೋಡುವೆ||
||ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ||
ಇಂದೇಕೋ ಕಾಣೆ ತುಟಿಗೇನೊ ದಾಹ
ಈ ಕೆನ್ನೆ ಸ್ನೇಹ ಬೇಕೆಂಬ ಮೋಹ
ಇನ್ನೊಂದು ದೂರ ನಾ ನಿಲ್ಲಲಾರೆ
ಯಾರಿಲ್ಲ ಇಲ್ಲಿ ನೀ ಬೇಗ ಬಾರೆ
ಆಸೆಯಲಿ ಪ್ರೀತಿಯಲಿ
ತನುವು ಮನವು ಸೋಲುತಿದೆ
||ನಿನ್ನ ಅಂದ ನೋಡಿ
ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ
ಎಂದೋ ಸೋತಿಹೆ||
||ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ||
||ನಿನ್ನಲ್ಲೆ ಸೋತು ಹೋದೆ
ನನ್ನ ಆಸೆಯಾಗರ
ನಿನ್ನಲ್ಲೆ ಸೋತು ಹೋದೆ
ನನ್ನ ಆಸೆಯಾಗರ
ನಿನ್ನ ಅಂದ ನೋಡಿ
ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ
ಇಂದು ಸೋತಿಹೆ||
||ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ||
-
ನಿನದೇನೆ ಇರಲಿ ನೋಡು ಚಿಂತೆ
ಹೇಳು ಬೇಗನೆ
ನಿನದೇನೆ ಇರಲಿ ನೋಡು ಚಿಂತೆ
ಹೇಳು ಬೇಗನೆ
ನಿನ್ನ ಶೋಕವೇನು
ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು
ಅತ್ತ ಇತ್ತ ನೋಡದೇನು
ಎಲ್ಲಿ ನೋಡುವೆ
ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ
ನಿನ್ನಲ್ಲೆ ಸೋತು ಹೋದೆ
ನನ್ನ ಆಸೆಯಾಗರ
ನಿನ್ನಲ್ಲೆ ಸೋತು ಹೋದೆ
ನನ್ನ ಆಸೆಯಾಗರ
ನಿನ್ನ ಅಂದ ನೋಡಿ
ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ
ಇಂದು ಸೋತಿಹೆ
ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ
ಆಆಆ... (ಆಆಆ..)
ಗಾಳಿಗೆ ಮೋಡ ತೇಲುವ ಹಾಗೆ
ಆಡಿದೆ ಮನಸು ನೋಡಿದೆ ಕನಸು
ಬಿಸಿಲಿಗೆ ಮಂಜು ಕರಗುವ ಹಾಗೆ
ಆದೇನು ನಾನು ಸೋಕಲು ನೀನು
ಆದರಿಸು ಸಹಕರಿಸು
ನಲ್ಲ ನೀ ಬಂದು
ನನ್ನಿಂದೆ ಸ್ವೀಕರಿಸು
ನಿನ್ನ ಶೋಕವೇನು ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು
ಅತ್ತ ಇತ್ತ ನೊಡೋದೇನು
ಎಲ್ಲಿ ನೋಡುವೆ
ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ
||ನಿನದೇನೆ ಇರಲಿ ನೋಡು ಚಿಂತೆ
ಹೇಳು ಬೇಗನೆ
ನಿನದೇನೆ ಇರಲಿ ನೋಡು ಚಿಂತೆ
ಹೇಳು ಬೇಗನೆ
ನಿನ್ನ ಶೋಕವೇನು
ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು
ಅತ್ತ ಇತ್ತ ನೋಡದೇನು
ಎಲ್ಲಿ ನೋಡುವೆ||
||ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ||
ಇಂದೇಕೋ ಕಾಣೆ ತುಟಿಗೇನೊ ದಾಹ
ಈ ಕೆನ್ನೆ ಸ್ನೇಹ ಬೇಕೆಂಬ ಮೋಹ
ಇನ್ನೊಂದು ದೂರ ನಾ ನಿಲ್ಲಲಾರೆ
ಯಾರಿಲ್ಲ ಇಲ್ಲಿ ನೀ ಬೇಗ ಬಾರೆ
ಆಸೆಯಲಿ ಪ್ರೀತಿಯಲಿ
ತನುವು ಮನವು ಸೋಲುತಿದೆ
||ನಿನ್ನ ಅಂದ ನೋಡಿ
ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ
ಎಂದೋ ಸೋತಿಹೆ||
||ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ||
||ನಿನ್ನಲ್ಲೆ ಸೋತು ಹೋದೆ
ನನ್ನ ಆಸೆಯಾಗರ
ನಿನ್ನಲ್ಲೆ ಸೋತು ಹೋದೆ
ನನ್ನ ಆಸೆಯಾಗರ
ನಿನ್ನ ಅಂದ ನೋಡಿ
ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ
ಇಂದು ಸೋತಿಹೆ||
||ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ||
Ninadene Irali song lyrics from Kannada Movie Bangarada Gudi starring Vishnuvardhan, Manjula, Ambarish, Lyrics penned by Chi Udayashankar Sung by S P Balasubrahmanyam, P Susheela, Music Composed by G K Venkatesh, film is Directed by K S R Das and film is released on 1976