Baruthiruva Baruthiruva Lyrics

ಬರುತಿರುವ ಬರುತಿರುವ Lyrics

in Bangarada Gudi

in ಬಂಗಾರದ ಗುಡಿ

LYRIC

Song Details Page after Lyrice

ಬರುತಿರುವ... ಬರುತಿರುವ
ಇರುಳನು ನುಂಗುತ ಬರುತಿರುವ
ನವ ಚೈತನ್ಯವ ತರುತಿರುವಾ
 
|| ಬರುತಿರುವ... ಬರುತಿರುವ
ಬರುತಿರುವ... (ಆಆಆಅ )…||
 
ದ್ವೇಷದ ಬೆಂಕಿಗೆ ಮಳೆಯಾಗಿ ...
(ಆಆಆಅ )
ರೋಷದ ತಿಮಿರಕೆ ಬೆಳಕಾಗಿ..
(ಆಆಆಅ )
ಸತ್ಯದ ಪಾಲಿಗೆ ಉಸಿರಾಗಿ
ಹೊಸ ಶಕ್ತಿಯ ರೂಪವೇ ತಾನಾಗಿ
 
|| ಬರುತಿರುವ... ಬರುತಿರುವ…||
 
ನೀಚರ ಎದೆಯ ಮೆಟ್ಟುವನು...
(ಆಆಆಅ )
ಅನ್ಯಾಯವನು ಅಟ್ಟುವನು...
(ಆಆಆಅ )
ದ್ರೋಹಿಗಳೆಲ್ಲೇ ಅಡಗಿರಲಿ
ಯಮರಾಜನ ಕಾಲಿಗೆ ಕಟ್ಟುವನು
 
|| ಬರುತಿರುವ... ಬರುತಿರುವ
ಇರುಳನು ನುಂಗುತ ಬರುತಿರುವ
ನವ ಚೈತನ್ಯವ ತರುತಿರುವ
ಬರುತಿರುವ.....||

ಬರುತಿರುವ... ಬರುತಿರುವ
ಇರುಳನು ನುಂಗುತ ಬರುತಿರುವ
ನವ ಚೈತನ್ಯವ ತರುತಿರುವಾ
 
|| ಬರುತಿರುವ... ಬರುತಿರುವ
ಬರುತಿರುವ... (ಆಆಆಅ )…||
 
ದ್ವೇಷದ ಬೆಂಕಿಗೆ ಮಳೆಯಾಗಿ ...
(ಆಆಆಅ )
ರೋಷದ ತಿಮಿರಕೆ ಬೆಳಕಾಗಿ..
(ಆಆಆಅ )
ಸತ್ಯದ ಪಾಲಿಗೆ ಉಸಿರಾಗಿ
ಹೊಸ ಶಕ್ತಿಯ ರೂಪವೇ ತಾನಾಗಿ
 
|| ಬರುತಿರುವ... ಬರುತಿರುವ…||
 
ನೀಚರ ಎದೆಯ ಮೆಟ್ಟುವನು...
(ಆಆಆಅ )
ಅನ್ಯಾಯವನು ಅಟ್ಟುವನು...
(ಆಆಆಅ )
ದ್ರೋಹಿಗಳೆಲ್ಲೇ ಅಡಗಿರಲಿ
ಯಮರಾಜನ ಕಾಲಿಗೆ ಕಟ್ಟುವನು
 
|| ಬರುತಿರುವ... ಬರುತಿರುವ
ಇರುಳನು ನುಂಗುತ ಬರುತಿರುವ
ನವ ಚೈತನ್ಯವ ತರುತಿರುವ
ಬರುತಿರುವ.....||

Baruthiruva Baruthiruva song lyrics from Kannada Movie Bangarada Gudi starring Vishnuvardhan, Manjula, Ambarish, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by K S R Das and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ