ಅಹಹ..
ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಕೆಣಕುವುದೇಕೆ ಹೆದರುವುದೇಕೆ
ಸನಿಹಕೆ ಬಂದರೆ ಏನಿದೆ ತೊಂದರೆ
|| ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ…||
ಓಹೋಹೋ ಓಓಓಓಓಓ ಆಹಾ..
ಓಹೋಹೋ ಓಓಓಓಓಓ ಆಹಾ..
ನಿನ್ನ ನನ್ನಾ ಆಸೆ ಒಂದು
ಎಂದು ನಮ್ಮ ಮನಸು ಒಂದು
ದೂರ ಎಂಬ ಮಾತು ಸಾಕು ನನಗೆ
ನೀನು ಇಂದು ಬೇಕೇ ಬೇಕು
ಮನಸು ಹೋದ ದಾರಿ
ನೀ ಹೋಗಬಹುದೇ ನಾರಿ
ಮನಸು ಹೋದ ದಾರಿ
ನೀ ಹೋಗಬಹುದೇ ನಾರಿ
ಬಿಸಿಲಿನ ಹಣ್ಣಲಿ ರುಚಿಯ ಏನಿದೆ
|| ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ…||
ನನ್ನ ಮನಸು ನೀನು ಬಲ್ಲೆ
ನೀನೇ ನನ್ನ ಮುದ್ದು ನಲ್ಲೆ..
ಹೂವು ತಂದ ಜೇನ ಎಂದು
ದುಂಬಿ ತಾನೆ ಸವಿಯೋದು ಎಂದು
ಎಲ್ಲ ತಿಳಿದ ಮೇಲೂ ದೂರವೇಕೆ ಹೇಳು….
ಎಲ್ಲ ತಿಳಿದ ಮೇಲೂ ದೂರವೇಕೆ ಹೇಳು….
ಬಯಕೆಯ ಸರಸದೆ ಏಕೆ ಕಾಡುವೇ…
|| ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಕೆಣಕುವುದೇಕೆ ಹೆದರುವುದೇಕೆ
ಸನಿಹಕೆ ಬಂದರೆ ಏನಿದೆ ತೊಂದರೆ…||
ಅಹಹ..
ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಕೆಣಕುವುದೇಕೆ ಹೆದರುವುದೇಕೆ
ಸನಿಹಕೆ ಬಂದರೆ ಏನಿದೆ ತೊಂದರೆ
|| ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ…||
ಓಹೋಹೋ ಓಓಓಓಓಓ ಆಹಾ..
ಓಹೋಹೋ ಓಓಓಓಓಓ ಆಹಾ..
ನಿನ್ನ ನನ್ನಾ ಆಸೆ ಒಂದು
ಎಂದು ನಮ್ಮ ಮನಸು ಒಂದು
ದೂರ ಎಂಬ ಮಾತು ಸಾಕು ನನಗೆ
ನೀನು ಇಂದು ಬೇಕೇ ಬೇಕು
ಮನಸು ಹೋದ ದಾರಿ
ನೀ ಹೋಗಬಹುದೇ ನಾರಿ
ಮನಸು ಹೋದ ದಾರಿ
ನೀ ಹೋಗಬಹುದೇ ನಾರಿ
ಬಿಸಿಲಿನ ಹಣ್ಣಲಿ ರುಚಿಯ ಏನಿದೆ
|| ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ…||
ನನ್ನ ಮನಸು ನೀನು ಬಲ್ಲೆ
ನೀನೇ ನನ್ನ ಮುದ್ದು ನಲ್ಲೆ..
ಹೂವು ತಂದ ಜೇನ ಎಂದು
ದುಂಬಿ ತಾನೆ ಸವಿಯೋದು ಎಂದು
ಎಲ್ಲ ತಿಳಿದ ಮೇಲೂ ದೂರವೇಕೆ ಹೇಳು….
ಎಲ್ಲ ತಿಳಿದ ಮೇಲೂ ದೂರವೇಕೆ ಹೇಳು….
ಬಯಕೆಯ ಸರಸದೆ ಏಕೆ ಕಾಡುವೇ…
|| ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಕೆಣಕುವುದೇಕೆ ಹೆದರುವುದೇಕೆ
ಸನಿಹಕೆ ಬಂದರೆ ಏನಿದೆ ತೊಂದರೆ…||
Avasaravethake Nillu Alle Mallige song lyrics from Kannada Movie Bangarada Gudi starring Vishnuvardhan, Manjula, Ambarish, Lyrics penned by Chi Udayashankar Sung by P B Srinivas, S Janaki, Music Composed by G K Venkatesh, film is Directed by K S R Das and film is released on 1976