Haayaagide Hithavaagide Lyrics

ಹಾಯಾಗಿದೇ.. ಹಿತವಾಗಿದೇ.... Lyrics

in Bangarada Gudi

in ಬಂಗಾರದ ಗುಡಿ

LYRIC

Song Details Page after Lyrice

ಹಾಯಾಗಿದೆ ಈ ದಿನ
ಮನ ಹಗುರಾಗಿದೆ
ತೂಗಾಡಿದೆ ತನು
ಹೂವಾಗಿದೆ….
ಆನಂದವಾಗಿದೆ…
 
|| ಹಾಯಾಗಿದೆ ಈ ದಿನ
ಮನ ಹಗುರಾಗಿದೆ
ತೂಗಾಡಿದೆ ತನು
ಹೂವಾಗಿದೆ….
ಆನಂದವಾಗಿದೆ…||
 
ಕಂಡಾಗ ನಿನ್ನ ನೂರಾರು ವೀಣೆ
ಮಿಡಿದಂತೆ ಭಾವ ಎದೆಯಲ್ಲಿ ತಾನೆ
ಆ ರಾಗಕೆ..ಆಹಾ..ಆಹಾ…
ಮನಸೋತೆ ನಾನೇ….
 
|| ಹಾಯಾಗಿದೆ ಈ ದಿನ
ಮನ ಹಗುರಾಗಿದೆ
ತೂಗಾಡಿದೆ ತನು
ಹೂವಾಗಿದೆ….
ಆನಂದವಾಗಿದೆ…||
 
ಸವಿಮಾತಿನಲ್ಲೆ ಸುಖ ತಂದೆ ನೀನು
ಕುಡಿನೋಟದಲ್ಲೆ ಸರೆಯಾದೆ ನಾನು
ಈ ಅಂದಕೆ..ಆಹ…ಆಹಾ…
ಮೈ ಮರೆತೆ ನಾನು…
 
|| ಹಾಯಾಗಿದೆ ಈ ದಿನ
ಮನ ಹಗುರಾಗಿದೆ
ತೂಗಾಡಿದೆ ತನು
ಹೂವಾಗಿದೆ….
ಆನಂದವಾಗಿದೆ…||

ಹಾಯಾಗಿದೆ ಈ ದಿನ
ಮನ ಹಗುರಾಗಿದೆ
ತೂಗಾಡಿದೆ ತನು
ಹೂವಾಗಿದೆ….
ಆನಂದವಾಗಿದೆ…
 
|| ಹಾಯಾಗಿದೆ ಈ ದಿನ
ಮನ ಹಗುರಾಗಿದೆ
ತೂಗಾಡಿದೆ ತನು
ಹೂವಾಗಿದೆ….
ಆನಂದವಾಗಿದೆ…||
 
ಕಂಡಾಗ ನಿನ್ನ ನೂರಾರು ವೀಣೆ
ಮಿಡಿದಂತೆ ಭಾವ ಎದೆಯಲ್ಲಿ ತಾನೆ
ಆ ರಾಗಕೆ..ಆಹಾ..ಆಹಾ…
ಮನಸೋತೆ ನಾನೇ….
 
|| ಹಾಯಾಗಿದೆ ಈ ದಿನ
ಮನ ಹಗುರಾಗಿದೆ
ತೂಗಾಡಿದೆ ತನು
ಹೂವಾಗಿದೆ….
ಆನಂದವಾಗಿದೆ…||
 
ಸವಿಮಾತಿನಲ್ಲೆ ಸುಖ ತಂದೆ ನೀನು
ಕುಡಿನೋಟದಲ್ಲೆ ಸರೆಯಾದೆ ನಾನು
ಈ ಅಂದಕೆ..ಆಹ…ಆಹಾ…
ಮೈ ಮರೆತೆ ನಾನು…
 
|| ಹಾಯಾಗಿದೆ ಈ ದಿನ
ಮನ ಹಗುರಾಗಿದೆ
ತೂಗಾಡಿದೆ ತನು
ಹೂವಾಗಿದೆ….
ಆನಂದವಾಗಿದೆ…||

Haayaagide Hithavaagide song lyrics from Kannada Movie Bangarada Gudi starring Vishnuvardhan, Manjula, Ambarish, Lyrics penned by Chi Udayashankar Sung by S Janaki, Music Composed by G K Venkatesh, film is Directed by K S R Das and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ