Raja Rani Gombege Lyrics

ರಾಜಾರಾಣಿ ಗೊಂಬೆಗೆ Lyrics

in Bangarada Gudi

in ಬಂಗಾರದ ಗುಡಿ

LYRIC

Song Details Page after Lyrice

-
ರಾಜಾರಾಣಿ ಗೊಂಬೆಗೆ  ಮಕ್ಕಳೆರಡು ಆಟಕೆ
ಮಕ್ಕಳೆರಡು ಆಟಕೆ
ಮುತ್ತು ರತ್ನ ನೋಟಕೆ
ಚಿನ್ನದಂಥ ಗಂಡು ಮುತ್ತಿನಂಥ ಹೆಣ್ಣು
ಚಿನ್ನದಂಥ ಗಂಡಿಗೆ ಧೀರನಂತ ಗುಂಡಿಗೆ
ತಯ್ಯ ತಕ್ಕ ತಯ್ಯ
ತಕ್ಕ ಕುಣಿಯೊ ಬೊಂಬೆ
ತಕ್ಕ ತಯ್ಯ ತಕ್ಕ ತಯ್ಯ
ಆಡೋ ಬೊಂಬೆ
 
ಧೀರನಂತೆ ಗಂಡಿಗೆ ಮಿಂಚಿನಂತೆ ಹೂನಗೆ
ಮಿಂಚಿನಂತೆ  ಹೂನಗೆ ಕಂಡು ಆಸೆ ತಂಗಿಗೆ
ಅಣ್ಣ ತಂಗಿ ಕಂಡರೆ ರಾಜ ರಾಣಿಗಕ್ಕರೆ
ಎಲ್ಲ ಸೇರಿ ನಕ್ಕರೆ ಬಾಯಿ ತುಂಬಾ ಸಕ್ಕರೆ
ತಯ್ಯ ತಕ್ಕ ತಯ್ಯ ತಕ್ಕ
ಕುಣಿಯೊ ಬೊಂಬೆ
ತಕ್ಕ ತಯ್ಯ ತಕ್ಕ ತಯ್ಯ
ಆಡೊ ಬೊಂಬೆ

-
ರಾಜಾರಾಣಿ ಗೊಂಬೆಗೆ  ಮಕ್ಕಳೆರಡು ಆಟಕೆ
ಮಕ್ಕಳೆರಡು ಆಟಕೆ
ಮುತ್ತು ರತ್ನ ನೋಟಕೆ
ಚಿನ್ನದಂಥ ಗಂಡು ಮುತ್ತಿನಂಥ ಹೆಣ್ಣು
ಚಿನ್ನದಂಥ ಗಂಡಿಗೆ ಧೀರನಂತ ಗುಂಡಿಗೆ
ತಯ್ಯ ತಕ್ಕ ತಯ್ಯ
ತಕ್ಕ ಕುಣಿಯೊ ಬೊಂಬೆ
ತಕ್ಕ ತಯ್ಯ ತಕ್ಕ ತಯ್ಯ
ಆಡೋ ಬೊಂಬೆ
 
ಧೀರನಂತೆ ಗಂಡಿಗೆ ಮಿಂಚಿನಂತೆ ಹೂನಗೆ
ಮಿಂಚಿನಂತೆ  ಹೂನಗೆ ಕಂಡು ಆಸೆ ತಂಗಿಗೆ
ಅಣ್ಣ ತಂಗಿ ಕಂಡರೆ ರಾಜ ರಾಣಿಗಕ್ಕರೆ
ಎಲ್ಲ ಸೇರಿ ನಕ್ಕರೆ ಬಾಯಿ ತುಂಬಾ ಸಕ್ಕರೆ
ತಯ್ಯ ತಕ್ಕ ತಯ್ಯ ತಕ್ಕ
ಕುಣಿಯೊ ಬೊಂಬೆ
ತಕ್ಕ ತಯ್ಯ ತಕ್ಕ ತಯ್ಯ
ಆಡೊ ಬೊಂಬೆ

Raja Rani Gombege song lyrics from Kannada Movie Bangarada Gudi starring Vishnuvardhan, Manjula, Ambarish, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by K S R Das and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ