Video:
VIDEO
ಸಂಗೀತ ವೀಡಿಯೊ:
VIDEO
LYRIC
ಆಹಾ....
ಎಲ್ಲಿರಲಿ.. ಹೇಗಿರಲಿ,
ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ,
ಮಲ್ಲಿಗೆ ಹೂವು ನಾನು
|| ಎಲ್ಲಿರಲಿ.. ಹೇಗಿರಲಿ,
ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ,
ಮಲ್ಲಿಗೆ ಹೂವು ನಾನು…||
(ಒಲೇ..ಒಲೇ..ಒಲೇ..
ಒಲೇ..ಒಲೇ..ಒಲೇ..ಒಲೇ..)
ಬಂಗಾರ ತುಂಬಿ ಮೆರೆವಂಥ
ನಾಡಿಂದ ಬಂದೆನು
ಬೆಳ್ಳಿ ಬೆಟ್ಟ ಕಂಡೆನು
ಬಂಗಾರ ತುಂಬಿ ಮೆರೆವಂಥ
ನಾಡಿಂದ ಬಂದೆನು
ಬೆಳ್ಳಿ ಬೆಟ್ಟ ಕಂಡೆನು
ತಂಗಾಳಿಯು ನನ್ನ
ಮೈ ಸೋಕಲು
ಬಾನಾಡಿ ನಾನಾದೆನು
|| ಎಲ್ಲಿರಲಿ.. ಹೇಗಿರಲಿ,
ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ,
ಮಲ್ಲಿಗೆ ಹೂವು ನಾನು…||
(ಒಲೇ..ಒಲೇ..ಒಲೇ..
ಒಲೇ..ಒಲೇ..ಒಲೇ..ಒಲೇ..)
ನಗುವಲ್ಲೇ ನಾ ಜಗವನ್ನೆ
ಚೆಂಡಂತೆ ಕುಣಿಸುವೆ
ಜನರಾ ಮನವಾ ಗೆಲ್ಲುವೆ
ಅನ್ಯಾಯಕೆ ನಾ ಸಿಡಿಲಾಗುವೆ
ಸ್ನೇಹಕೆ ನಾ ಸೋಲುವೆ
|| ಎಲ್ಲಿರಲಿ.. ಹೇಗಿರಲಿ,
ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ,
ಮಲ್ಲಿಗೆ ಹೂವು ನಾನು….||
Please log in to see the full lyrics of this song.
ಆಹಾ....
ಎಲ್ಲಿರಲಿ.. ಹೇಗಿರಲಿ,
ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ,
ಮಲ್ಲಿಗೆ ಹೂವು ನಾನು
|| ಎಲ್ಲಿರಲಿ.. ಹೇಗಿರಲಿ,
ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ,
ಮಲ್ಲಿಗೆ ಹೂವು ನಾನು…||
(ಒಲೇ..ಒಲೇ..ಒಲೇ..
ಒಲೇ..ಒಲೇ..ಒಲೇ..ಒಲೇ..)
ಬಂಗಾರ ತುಂಬಿ ಮೆರೆವಂಥ
ನಾಡಿಂದ ಬಂದೆನು
ಬೆಳ್ಳಿ ಬೆಟ್ಟ ಕಂಡೆನು
ಬಂಗಾರ ತುಂಬಿ ಮೆರೆವಂಥ
ನಾಡಿಂದ ಬಂದೆನು
ಬೆಳ್ಳಿ ಬೆಟ್ಟ ಕಂಡೆನು
ತಂಗಾಳಿಯು ನನ್ನ
ಮೈ ಸೋಕಲು
ಬಾನಾಡಿ ನಾನಾದೆನು
|| ಎಲ್ಲಿರಲಿ.. ಹೇಗಿರಲಿ,
ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ,
ಮಲ್ಲಿಗೆ ಹೂವು ನಾನು…||
(ಒಲೇ..ಒಲೇ..ಒಲೇ..
ಒಲೇ..ಒಲೇ..ಒಲೇ..ಒಲೇ..)
ನಗುವಲ್ಲೇ ನಾ ಜಗವನ್ನೆ
ಚೆಂಡಂತೆ ಕುಣಿಸುವೆ
ಜನರಾ ಮನವಾ ಗೆಲ್ಲುವೆ
ಅನ್ಯಾಯಕೆ ನಾ ಸಿಡಿಲಾಗುವೆ
ಸ್ನೇಹಕೆ ನಾ ಸೋಲುವೆ
|| ಎಲ್ಲಿರಲಿ.. ಹೇಗಿರಲಿ,
ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ,
ಮಲ್ಲಿಗೆ ಹೂವು ನಾನು….||
Ellirali Hegirali song lyrics from Kannada Movie Bangarada Gudi starring Vishnuvardhan, Manjula, Ambarish, Lyrics penned by Chi Udayashankar Sung by P Susheela, Music Composed by G K Venkatesh, film is Directed by K S R Das and film is released on 1976