(ಸಂಭಾಷಣೆ:
ಪ್ರೀತಿ ಮೊದಲನೇ ಸಲ ಬರೋವಾಗ ಮಂಕಾಗಿಬಿಡ್ತಾರೆ
ಅದರ ಅನುಭವನೆ ಒಂಥರ ವಿಚಿತ್ರ..
ಏನಾಯ್ತು ಅಂಥ ಹೇಳೋಕು ಅವರಿಗೆ ಗೊತ್ತಿರೋದಿಲ್ಲ
ಎಲ್ಲೋ ನೋಡ್ಕೊಂಡು ಓಡಾಡ್ತಿರ್ತಾರೆ..
ನಾವೇನೊ ಕೇಳಿದ್ರೆ ಅವ್ರೇನೊ ಹೇಳ್ತಿರ್ತಾರೆ..
ತಟ್ಟೆ ಮುಂದೆ ಕೂತ್ಕೊಂಡು ನೆಲಕ್ ಕೈ ಹಾಕ್ತಿರ್ತಾರೆ
ಟೂತ್ ಪೇಷ್ಟಿಗ್ ಬದ್ಲು ಶೇವಿಂಗ್ ಕ್ರೀಂ ಹಾಕ್ಕೊಂಡು ಹಲ್ ತಿಕ್ತ ಇರ್ತಾರೆ
ಇದೆಲ್ಲಾ…..)
ಯಾರಿವಳು ಯಾರವ್ವ ಇವಳು
ಯಾರಿವಳು ಯಾರವ್ವ ಇವಳು
ಯಾಕಿಂಗೆ ನೋಡ್ತಾಳೊ ಯಾಕಿಂಗೆ ನೋಡ್ತಾಳೊ
ನಾಚ್ಕೊಂಡು ಕುಂತಾಳೊ ನಾಚ್ಕೊಂಡು ಕುಂತಾಳೊ
ಯಾರಿವನು ಯಾರವ್ವ ಇವನು
ಯಾರಿವನು ಯಾರವ್ವ ಇವನು
ಯಾಕಿಂಗೆ ನೋಡ್ತಾನೊ ಯಾಕಿಂಗೆ ನೋಡ್ತಾನೊ
ನಾಚ್ಕೊಂಡು ಕುಂತಾನೊ ನಾಚ್ಕೊಂಡು ಕುಂತಾನೊ
(ಒಂದಕ್ಕೊಂದ್ ಫ್ರೀ.. ಒಂದಕ್ಕೊಂದ್ ಫ್ರೀ.. ಒಂದಕ್ಕೊಂದ್ ಫ್ರೀ..
ಒಂದಕ್ಕೊಂದು ಒಂದಕ್ಕೊಂದು ಒಂದಕ್ಕೊಂದು….)
ಮಾವಿನ ಮರದ ಮೇಲೆ ಕುಂದು ಶಿಳ್ಳೆ ಹೊಡೆದಾನೊ
ಮಾವನ ಮಗಳ ಸೆರಗ ನೋಡಿ ಕರಗಿ ಹೋದಾನೊ..
ಹಾ..ಬಾವೀಲಿ ನೀರು ಸೇದೊವಾಗ ಬಗ್ಗಿ ನೋಡ್ಯಾಳೊ
ಇವಳು ಬಿಂದಿಗೆ ಜೊತೆಗೆ ಹಗ್ಗವನ್ನು ನೀರಿಗೆ ಬಿಟ್ಟಾಳೊ
ಮೈನೆರೆದೆಣ್ಣು ಮನಸ್ಸ ಕೊಟ್ಟು ಕಲ್ಲಂಗೆ ನಿಂತಾಳೊ
ಆ ಮನಸ ಕದ್ದ ಮಾವ ಮಾತ್ರ ಚೇಷ್ಟೆಗಿಳಿದಾನೊ
ಹೊತ್ತು ಮುಳುಗೋಗಂಟ ಅವನ ಮಾವನ ಮಗಳ ಮ್ಯಾಲೆ ಪ್ರಾಣ
ಕತ್ತಲಾದ ಮೇಲೆ ಇವನ ಮನಸ್ಸು ಬೆತ್ತಲಾಯ್ತೊ..
||ಯಾರಿವನು ಯಾರವ್ವ ಇವನು
ಯಾರಿವನು ಯಾರವ್ವ ಇವನು
ಯಾಕಿಂಗೆ ನೋಡ್ತಾನೊ ಯಾಕಿಂಗೆ ನೋಡ್ತಾನೊ
ನಾಚ್ಕೊಂಡು ಕುಂತಾನೊ ನಾಚ್ಕೊಂಡು ಕುಂತಾನೊ||
ತಾಳಿ ಕಟ್ಟಿದ ತಿಂಗಳಗಂಟ ಶೋಭನ ಇಲ್ವಂತೆ
ಶೋಭನ ಮಾಡೊ ಘಳಿಗೆ ಯಾವ್ದು ಹೊಂದ್ಕೊಂಡಿಲ್ವಂತೆ
ಕದ್ದುಮುಚ್ಚಿ ಏನೋ ಮಾಡೋಕಂತ ಹೊಂಟ್ನಂತೆ
ಮಾವನ ಮಗಳು ಒಬ್ಳೆ ಮಲಗಿದ ಜಾಗ ಕಂಡ್ನಂತೆ
ಒಲ್ಲೆ ಅಂದ್ರು ಗಲ್ಲ ಹಿಡ್ಕೊಂಡು ಕಚ್ಚಕೆ ಹೋದ್ನಂತೆ
ಮುಂದೇನಾಯ್ತೊ ಗೊತ್ತಿಲ್ಲವನು ಕೂಗ್ಕೊಂಡು ಬಂದ್ನಂತೆ
ಮಲಗಿದ್ದವನು ಮಾವನಂತೆ ಹೆಂಡ್ರು ಕಿಟಕೀಲಿ ಕಿಸಿತಿದ್ಲಂತೆ
ದಿನ ಹಿಂಗೆ ಎಡವಟ್ಟು ಮಾಡ್ಕೊಂಡು ಶೋಭ್ನದ್ ದಿವಸ ಸುಸ್ತಾದ್ನಂತೆ..
||ಯಾರಿವನು ಯಾರವ್ವ ಇವನು
ಯಾರಿವನು ಯಾರವ್ವ ಇವನು
ಯಾಕಿಂಗೆ ನೋಡ್ತಾನೊ ಯಾಕಿಂಗೆ ನೋಡ್ತಾನೊ
ನಾಚ್ಕೊಂಡು ಕುಂತಾನೊ ನಾಚ್ಕೊಂಡು ಕುಂತಾನೊ..||
||ಯಾರಿವಳು ಯಾರವ್ವ ಇವಳು
ಯಾರಿವಳು ಯಾರವ್ವ ಇವಳು
ಯಾಕಿಂಗೆ ನೋಡ್ತಾಳೊ ಯಾಕಿಂಗೆ ನೋಡ್ತಾಳೊ
ನಾಚ್ಕೊಂಡು ಕುಂತಾಳೊ ನಾಚ್ಕೊಂಡು ಕುಂತಾಳೊ||
(ಸಂಭಾಷಣೆ:
ಪ್ರೀತಿ ಮೊದಲನೇ ಸಲ ಬರೋವಾಗ ಮಂಕಾಗಿಬಿಡ್ತಾರೆ
ಅದರ ಅನುಭವನೆ ಒಂಥರ ವಿಚಿತ್ರ..
ಏನಾಯ್ತು ಅಂಥ ಹೇಳೋಕು ಅವರಿಗೆ ಗೊತ್ತಿರೋದಿಲ್ಲ
ಎಲ್ಲೋ ನೋಡ್ಕೊಂಡು ಓಡಾಡ್ತಿರ್ತಾರೆ..
ನಾವೇನೊ ಕೇಳಿದ್ರೆ ಅವ್ರೇನೊ ಹೇಳ್ತಿರ್ತಾರೆ..
ತಟ್ಟೆ ಮುಂದೆ ಕೂತ್ಕೊಂಡು ನೆಲಕ್ ಕೈ ಹಾಕ್ತಿರ್ತಾರೆ
ಟೂತ್ ಪೇಷ್ಟಿಗ್ ಬದ್ಲು ಶೇವಿಂಗ್ ಕ್ರೀಂ ಹಾಕ್ಕೊಂಡು ಹಲ್ ತಿಕ್ತ ಇರ್ತಾರೆ
ಇದೆಲ್ಲಾ…..)
ಯಾರಿವಳು ಯಾರವ್ವ ಇವಳು
ಯಾರಿವಳು ಯಾರವ್ವ ಇವಳು
ಯಾಕಿಂಗೆ ನೋಡ್ತಾಳೊ ಯಾಕಿಂಗೆ ನೋಡ್ತಾಳೊ
ನಾಚ್ಕೊಂಡು ಕುಂತಾಳೊ ನಾಚ್ಕೊಂಡು ಕುಂತಾಳೊ
ಯಾರಿವನು ಯಾರವ್ವ ಇವನು
ಯಾರಿವನು ಯಾರವ್ವ ಇವನು
ಯಾಕಿಂಗೆ ನೋಡ್ತಾನೊ ಯಾಕಿಂಗೆ ನೋಡ್ತಾನೊ
ನಾಚ್ಕೊಂಡು ಕುಂತಾನೊ ನಾಚ್ಕೊಂಡು ಕುಂತಾನೊ
(ಒಂದಕ್ಕೊಂದ್ ಫ್ರೀ.. ಒಂದಕ್ಕೊಂದ್ ಫ್ರೀ.. ಒಂದಕ್ಕೊಂದ್ ಫ್ರೀ..
ಒಂದಕ್ಕೊಂದು ಒಂದಕ್ಕೊಂದು ಒಂದಕ್ಕೊಂದು….)
ಮಾವಿನ ಮರದ ಮೇಲೆ ಕುಂದು ಶಿಳ್ಳೆ ಹೊಡೆದಾನೊ
ಮಾವನ ಮಗಳ ಸೆರಗ ನೋಡಿ ಕರಗಿ ಹೋದಾನೊ..
ಹಾ..ಬಾವೀಲಿ ನೀರು ಸೇದೊವಾಗ ಬಗ್ಗಿ ನೋಡ್ಯಾಳೊ
ಇವಳು ಬಿಂದಿಗೆ ಜೊತೆಗೆ ಹಗ್ಗವನ್ನು ನೀರಿಗೆ ಬಿಟ್ಟಾಳೊ
ಮೈನೆರೆದೆಣ್ಣು ಮನಸ್ಸ ಕೊಟ್ಟು ಕಲ್ಲಂಗೆ ನಿಂತಾಳೊ
ಆ ಮನಸ ಕದ್ದ ಮಾವ ಮಾತ್ರ ಚೇಷ್ಟೆಗಿಳಿದಾನೊ
ಹೊತ್ತು ಮುಳುಗೋಗಂಟ ಅವನ ಮಾವನ ಮಗಳ ಮ್ಯಾಲೆ ಪ್ರಾಣ
ಕತ್ತಲಾದ ಮೇಲೆ ಇವನ ಮನಸ್ಸು ಬೆತ್ತಲಾಯ್ತೊ..
||ಯಾರಿವನು ಯಾರವ್ವ ಇವನು
ಯಾರಿವನು ಯಾರವ್ವ ಇವನು
ಯಾಕಿಂಗೆ ನೋಡ್ತಾನೊ ಯಾಕಿಂಗೆ ನೋಡ್ತಾನೊ
ನಾಚ್ಕೊಂಡು ಕುಂತಾನೊ ನಾಚ್ಕೊಂಡು ಕುಂತಾನೊ||
ತಾಳಿ ಕಟ್ಟಿದ ತಿಂಗಳಗಂಟ ಶೋಭನ ಇಲ್ವಂತೆ
ಶೋಭನ ಮಾಡೊ ಘಳಿಗೆ ಯಾವ್ದು ಹೊಂದ್ಕೊಂಡಿಲ್ವಂತೆ
ಕದ್ದುಮುಚ್ಚಿ ಏನೋ ಮಾಡೋಕಂತ ಹೊಂಟ್ನಂತೆ
ಮಾವನ ಮಗಳು ಒಬ್ಳೆ ಮಲಗಿದ ಜಾಗ ಕಂಡ್ನಂತೆ
ಒಲ್ಲೆ ಅಂದ್ರು ಗಲ್ಲ ಹಿಡ್ಕೊಂಡು ಕಚ್ಚಕೆ ಹೋದ್ನಂತೆ
ಮುಂದೇನಾಯ್ತೊ ಗೊತ್ತಿಲ್ಲವನು ಕೂಗ್ಕೊಂಡು ಬಂದ್ನಂತೆ
ಮಲಗಿದ್ದವನು ಮಾವನಂತೆ ಹೆಂಡ್ರು ಕಿಟಕೀಲಿ ಕಿಸಿತಿದ್ಲಂತೆ
ದಿನ ಹಿಂಗೆ ಎಡವಟ್ಟು ಮಾಡ್ಕೊಂಡು ಶೋಭ್ನದ್ ದಿವಸ ಸುಸ್ತಾದ್ನಂತೆ..
||ಯಾರಿವನು ಯಾರವ್ವ ಇವನು
ಯಾರಿವನು ಯಾರವ್ವ ಇವನು
ಯಾಕಿಂಗೆ ನೋಡ್ತಾನೊ ಯಾಕಿಂಗೆ ನೋಡ್ತಾನೊ
ನಾಚ್ಕೊಂಡು ಕುಂತಾನೊ ನಾಚ್ಕೊಂಡು ಕುಂತಾನೊ..||
||ಯಾರಿವಳು ಯಾರವ್ವ ಇವಳು
ಯಾರಿವಳು ಯಾರವ್ವ ಇವಳು
ಯಾಕಿಂಗೆ ನೋಡ್ತಾಳೊ ಯಾಕಿಂಗೆ ನೋಡ್ತಾಳೊ
ನಾಚ್ಕೊಂಡು ಕುಂತಾಳೊ ನಾಚ್ಕೊಂಡು ಕುಂತಾಳೊ||
Yaarivanu Yaaravva Ivanu song lyrics from Kannada Movie Anjali Geethanjali starring S Narayan, Prema, Anu Prabhakar, Lyrics penned by S Narayan Sung by K Yuvaraj, Music Composed by Prashanth Raj, film is Directed by S Narayan and film is released on 2001