ಅಂಜಲಿ ಅಂಜಲಿ ಅಂಜಲಿ ಅಂಜಲಿ
ಅಂಜಲಿ ಅಂಜಲಿ ಅಂಜಲಿ ಅಂಜಲಿ
ಇಂದಿರ ಲೋಕದ ಸುಂದರಿಯೇ ನೀ..ಓ ಓ ಓ.
ಮನ್ಮಥ ಕಾಣದ ಕಿನ್ನರಿಯೇ ನೀ..ಓ ಓ ಓ..
ಅಂದದ ಚೆಂದದ ಬೊಂಬೆಯೇ ನಿನಗೆ
ಅಂಜಲಿ ಪುಷ್ಪಾಂಜಲಿ
ದಂತದ ಮೈಯ್ಯಲಿ ಮಿಂಚುವ ನಿನಗೆ
ಅಂಜಲಿ ದೀಪಾಂಜಲಿ..
ಅಂಜಲಿ ಅಂಜಲಿ ಅಂಜಲಿ ಗೀತಾಂಜಲಿ
ಅಂಜಲಿ ಅಂಜಲಿ ಅಂಜಲಿ ಗೀತಾಂಜಲಿ..
ಕೆನ್ನೆಯು ಕಾಮನ ಕಲ್ಪನೆ
ಅಧರವು ಜೇನಿನ ಜೋಡಣೆ
ಕಣ್ಗಳು ಬ್ರಹ್ಮನ ಸೃಷ್ಟಿಗೆ ಸಿಗದ
ಮಿನುಗುವ ತಾರೆಯ ಅರ್ಪಣೆ..
ಓ ಹೋ.ಓಹೋ ಹಾ..
ತಿಂಗಳ ಹುಣ್ಣಿಮೆ ಕರಗಿತೊ
ಹೆಣ್ಣಿನ ರೂಪದಿ ಬಂದಿತೊ
ತಿರುಗುವ ಭೂಮಿಗೆ ಬೆಳಕಿನ ರಾಶಿ
ನಾನೇ ನಾನೇ ಎಂದಿತೊ..
ಬೆಳ್ಳಂಬೆಳಕೆ ಬೆಳ್ಳಂಬೆಳಕೆ..
ಈ ಬೆಳಕಿನ ಬೊಂಬೆಯ ಒಲವಿನ ಪೂಜೆಗೆ
ಅಂಜಲಿ ಗೀತಾಂಜಲಿ
ಅಂಜಲಿ ಗೀತಾಂಜಲಿ..
ಅಂಜಲಿ ಅಂಜಲಿ ಅಂಜಲಿ ಅಂಜಲಿ
ಅಂಜಲಿ ಅಂಜಲಿ ಅಂಜಲಿ ಅಂಜಲಿ
||ಇಂದಿರ ಲೋಕದ ಸುಂದರಿಯೇ ನೀ..ಓ ಓ ಓ
ಮನ್ಮಥ ಕಾಣದ ಕಿನ್ನರಿಯೇ ನೀ..ಓ ಓ ಓ..||
ಶಿಲ್ಪದ ರಾಣಿ ಎನ್ನಲೆ..
ಕುಂಚದ ರಾಣಿ ಎನ್ನಲೆ
ಕನಸ್ಸಿನ ರಾಣಿ ಎಂದರೆ ಇವಳು
ಎದುರಿಗೆ ಬಾರದೆ ಹೋದರೆ..
ಹಾ ಹಾ ಹಾ..ಮುತ್ತಿನ ರಾಣಿ ಎನ್ನಲೆ..
ಚಿನ್ನದ ರಾಣಿ ಎನ್ನಲೆ..
ಇವಳಂದಕೆ ಸಾಟಿ ಇವಳೆ
ಇವಳ ಹೃದಯದ ರಾಣಿ ಎನ್ನಲೆ
ಹೃದಯದ ರಾಣಿ ಹೃದಯವ ತಾ ನೀ.ಓಓಓ..
ಘಮ್ಮೆನ್ನುವ ಚಂದನ ಮಲ್ಲಿಗೆ ಮೈಯ್ಯಿಗೆ
ಅಂಜಲಿ ಗೀತಾಂಜಲಿ..ಅಂಜಲಿ ಗೀತಾಂಜಲಿ..
||ಅಂಜಲಿ ಅಂಜಲಿ ಅಂಜಲಿ ಅಂಜಲಿ
ಅಂಜಲಿ ಅಂಜಲಿ ಅಂಜಲಿ ಅಂಜಲಿ
ಇಂದಿರ ಲೋಕದ ಸುಂದರಿಯೇ ನೀ..ಓ ಓ ಓ..
ಮನ್ಮಥ ಕಾಣದ ಕಿನ್ನರಿಯೇ ನೀ..ಓ ಓ ಓ..
ಅಂದದ ಚೆಂದದ ಬೊಂಬೆಯೇ ನಿನಗೆ ಅಂಜಲಿ ಪುಷ್ಪಾಂಜಲಿ
ದಂತದ ಮೈಯಲಿ ಮಿಂಚುವ ನಿನಗೆ ಅಂಜಲಿ ದೀಪಾಂಜಲಿ..
ಅಂಜಲಿ ಅಂಜಲಿ ಅಂಜಲಿ ಗೀತಾಂಜಲಿ
ಅಂಜಲಿ ಅಂಜಲಿ ಅಂಜಲಿ ಗೀತಾಂಜಲಿ..||
ಅಂಜಲಿ ಅಂಜಲಿ ಅಂಜಲಿ ಅಂಜಲಿ
ಅಂಜಲಿ ಅಂಜಲಿ ಅಂಜಲಿ ಅಂಜಲಿ
ಇಂದಿರ ಲೋಕದ ಸುಂದರಿಯೇ ನೀ..ಓ ಓ ಓ.
ಮನ್ಮಥ ಕಾಣದ ಕಿನ್ನರಿಯೇ ನೀ..ಓ ಓ ಓ..
ಅಂದದ ಚೆಂದದ ಬೊಂಬೆಯೇ ನಿನಗೆ
ಅಂಜಲಿ ಪುಷ್ಪಾಂಜಲಿ
ದಂತದ ಮೈಯ್ಯಲಿ ಮಿಂಚುವ ನಿನಗೆ
ಅಂಜಲಿ ದೀಪಾಂಜಲಿ..
ಅಂಜಲಿ ಅಂಜಲಿ ಅಂಜಲಿ ಗೀತಾಂಜಲಿ
ಅಂಜಲಿ ಅಂಜಲಿ ಅಂಜಲಿ ಗೀತಾಂಜಲಿ..
ಕೆನ್ನೆಯು ಕಾಮನ ಕಲ್ಪನೆ
ಅಧರವು ಜೇನಿನ ಜೋಡಣೆ
ಕಣ್ಗಳು ಬ್ರಹ್ಮನ ಸೃಷ್ಟಿಗೆ ಸಿಗದ
ಮಿನುಗುವ ತಾರೆಯ ಅರ್ಪಣೆ..
ಓ ಹೋ.ಓಹೋ ಹಾ..
ತಿಂಗಳ ಹುಣ್ಣಿಮೆ ಕರಗಿತೊ
ಹೆಣ್ಣಿನ ರೂಪದಿ ಬಂದಿತೊ
ತಿರುಗುವ ಭೂಮಿಗೆ ಬೆಳಕಿನ ರಾಶಿ
ನಾನೇ ನಾನೇ ಎಂದಿತೊ..
ಬೆಳ್ಳಂಬೆಳಕೆ ಬೆಳ್ಳಂಬೆಳಕೆ..
ಈ ಬೆಳಕಿನ ಬೊಂಬೆಯ ಒಲವಿನ ಪೂಜೆಗೆ
ಅಂಜಲಿ ಗೀತಾಂಜಲಿ
ಅಂಜಲಿ ಗೀತಾಂಜಲಿ..
ಅಂಜಲಿ ಅಂಜಲಿ ಅಂಜಲಿ ಅಂಜಲಿ
ಅಂಜಲಿ ಅಂಜಲಿ ಅಂಜಲಿ ಅಂಜಲಿ
||ಇಂದಿರ ಲೋಕದ ಸುಂದರಿಯೇ ನೀ..ಓ ಓ ಓ
ಮನ್ಮಥ ಕಾಣದ ಕಿನ್ನರಿಯೇ ನೀ..ಓ ಓ ಓ..||
ಶಿಲ್ಪದ ರಾಣಿ ಎನ್ನಲೆ..
ಕುಂಚದ ರಾಣಿ ಎನ್ನಲೆ
ಕನಸ್ಸಿನ ರಾಣಿ ಎಂದರೆ ಇವಳು
ಎದುರಿಗೆ ಬಾರದೆ ಹೋದರೆ..
ಹಾ ಹಾ ಹಾ..ಮುತ್ತಿನ ರಾಣಿ ಎನ್ನಲೆ..
ಚಿನ್ನದ ರಾಣಿ ಎನ್ನಲೆ..
ಇವಳಂದಕೆ ಸಾಟಿ ಇವಳೆ
ಇವಳ ಹೃದಯದ ರಾಣಿ ಎನ್ನಲೆ
ಹೃದಯದ ರಾಣಿ ಹೃದಯವ ತಾ ನೀ.ಓಓಓ..
ಘಮ್ಮೆನ್ನುವ ಚಂದನ ಮಲ್ಲಿಗೆ ಮೈಯ್ಯಿಗೆ
ಅಂಜಲಿ ಗೀತಾಂಜಲಿ..ಅಂಜಲಿ ಗೀತಾಂಜಲಿ..
||ಅಂಜಲಿ ಅಂಜಲಿ ಅಂಜಲಿ ಅಂಜಲಿ
ಅಂಜಲಿ ಅಂಜಲಿ ಅಂಜಲಿ ಅಂಜಲಿ
ಇಂದಿರ ಲೋಕದ ಸುಂದರಿಯೇ ನೀ..ಓ ಓ ಓ..
ಮನ್ಮಥ ಕಾಣದ ಕಿನ್ನರಿಯೇ ನೀ..ಓ ಓ ಓ..
ಅಂದದ ಚೆಂದದ ಬೊಂಬೆಯೇ ನಿನಗೆ ಅಂಜಲಿ ಪುಷ್ಪಾಂಜಲಿ
ದಂತದ ಮೈಯಲಿ ಮಿಂಚುವ ನಿನಗೆ ಅಂಜಲಿ ದೀಪಾಂಜಲಿ..
ಅಂಜಲಿ ಅಂಜಲಿ ಅಂಜಲಿ ಗೀತಾಂಜಲಿ
ಅಂಜಲಿ ಅಂಜಲಿ ಅಂಜಲಿ ಗೀತಾಂಜಲಿ..||
Anjali Geethanjali song lyrics from Kannada Movie Anjali Geethanjali starring S Narayan, Prema, Anu Prabhakar, Lyrics penned by S Narayan Sung by Rajesh Krishnan, Music Composed by Prashanth Raj, film is Directed by S Narayan and film is released on 2001