(ಸಂಭಾಷಣೆ :
ಆ ಆ ಆ….
ಇದು ಹೆಣ್ಣಿನ ಕೂಗಲ್ಲ..ಈ ಮಣ್ಣಿನ ಕೂಗು
ಪ್ರಕೃತಿ ಮಾತೆಯ ಆನಂದದ ಕೂಗು
ಹೆತ್ತ ತಾಯಿನ ಎಷ್ಟು ಸಲ ಅಮ್ಮ ಅಂತ ಕರೆದರು
ಸಾಕು ಅಂತ ಅನ್ಸೊಲ್ಲ
ಹಾಗೆ ಈ ಮಣ್ಣಿನ ಬಗ್ಗೆ ಅದೆಷ್ಟು ಬರೆದ್ರು
ಪದಗಳೇ ಸವಿಯೋದಿಲ್ಲ
ಕವಿಗಳ ಪದಗಳಿಂದ ಅಲಂಕಾರ ಮಾಡಿಸ್ಕೊಂಡು
ಈ ತಾಯಿ ಬೀಗ್ತಾಳೆ ನಗ್ತಾಳೆ ನಲಿತಾಳೆ)
ಹೇ ಹೇ..ಹೇ ಹೇಯ್…
ಸುಂಯ್ ಸುಂಯ್ ಅನ್ನೊ ಸೊಂಪದ ಗಾಳಿ ನೀ….. ಸಂಪದ ಗಾಳಿ
ಕರಾವಳಿ ಮಡಿಲಿಂದ ಓಓಓಓ
ನೇಸಾರದ ನೆರವಿಂದ ಓಓಓಓ.
ಹೋ ಕರಾವಳಿ ಮಡಿಲಿಂದ ನೇಸಾರದ ನೆರವಿಂದ
ಸಿಹಿಕನ್ನಡ ಸೊಬಗಿನ ಕಂಪನು ಪಸರಿಸು..
ಹೇ ಹೇ..ಹೇ ಹೇಯ್…
ಸುಂಯ್ ಸುಂಯ್ ಅನ್ನೊ ಸೊಂಪದ ಗಾಳಿ ನೀ….. ಸಂಪದ ಗಾಳಿ
ಕವಿಗಳ ನುಡಿಯೇ ಈ ಕೋಗಿಲೆ ಗಾನ
ದಾಸರ ಶರಣರ ಪದಭಂಡಾರವ ಗುನುಗಿದವು ಈ ಚಿಲಿಪಿಲಿಯು..
ಧುಮ್ಮಿಕ್ಕುವ ಜಲಧಾರೆಗಳೇ
ಕಣ್ ಕುಕ್ಕುವ ಮಲೆನಾಡುಗಳೆ..
ಶ್ರೀಗಂಧಕೆ ತವರೂರಂತೆ..ಶಾರದೆಗೆ ಹುಟ್ಟೂರಂತೆ..
ಏನೀ ಪುಣ್ಯವೋ…..
ಶಿಲ್ಪಕಲೆಯೆ ಈ ನಾಡು ಸುಸಂಸ್ಕೃತರ ಹೊನ್ನಾಡು
ಶಿಲ್ಪಕಲೆಯೆ ಈ ನಾಡು ಸುಸಂಸ್ಕೃತರ ಹೊನ್ನಾಡು
ಈ ಮಣ್ಣಿನ ಕೀರ್ತಿಯ ಎಲ್ಲೆಡೆ ಹರಡಿಸು..
||ಹೇ ಹೇ ಹೇ..ಹೇ ಹೇಯ್…
ಸುಂಯ್ ಸುಂಯ್ ಅನ್ನೊ ಸೊಂಪದ ಗಾಳಿ ನೀ….. ಸಂಪದ ಗಾಳಿ||
ಅಲೆಅಲೆಯಲ್ಲೂ ಕನ್ನಡಮಾಯೆ..
ಗಿಡಮರಗಳಲು ಚಿಗುರೆಲೆಗಳಲು ಗುಯ್ಯುತ್ತಿದೆ ಆ ಮಾರ್ದನಿಯು
ಕುವೆಂಪುಗೆ ಕಲ್ಪನೆ ತಂದು ಬೇಂದ್ರೆಯವರ ಕವನದಿ ಮಿಂದು
ಕಾರಂತರ ಲೇಖನೆ ತೆರೆದು ಜ್ಞಾನಪೀಠ ವೈಭವ ಮೆರೆದು
ನಲಿದಿಹಳೋ… ಕನ್ನಡದ ಕಣ್ಮಣಿ ರಾಜಣ್ಣನ ಉಸಿರಿವಳು
ಕನ್ನಡದ ಕಣ್ಮಣಿ ರಾಜಣ್ಣನ ಉಸಿರಿವಳು
ಈ ಮಣ್ಣಿನ ಚರಿತೆಯ ವಿಶ್ವಕೆ ಪಸರಿಸು..
|| ಹೇ ಹೇ..ಹೇ ಹೇಯ್…

Suy anno Sampada gaali song lyrics from Kannada Movie Anjali Geethanjali starring S Narayan, Prema, Anu Prabhakar, Lyrics penned by S Narayan Sung by S P Balasubrahmanyam, Music Composed by Prashanth Raj, film is Directed by S Narayan and film is released on 2001