-
ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ನೀನಿರಲು ಆಗಸದೆ ಹೊಳೆಯುವುದು ಈ ಜಗವೆ
ಭುವಿಗೆ ಬರುವ ಆಸೆಯೇಕೆ
ಬಾನ ಬರಡು ಮಾಡಲೇಕೆ..
ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ಯುಗವೊಂದು ಉರುಳಲು ಕಾಲವು ಬೇಕು
ಆ ಕಾಲದ ಚಕ್ರಕೆ ಸೃಷ್ಟಿಯು ಬೇಕು
ಹಣತೆಯು ಉರಿಯಲು ಎಣ್ಣೆಯು ಬೇಕು
ಶ್ರೀಗಂಧ ಹರಡಲು ಗಾಳಿಯು ಬೇಕು
ಸ್ತ್ರೀ ಶೋಭೆಗೆ ಪುರುಷನು ಬೇಕು
ಹೂ ಮಲ್ಲಿಗೆ ಮುಡಿದಿರಬೇಕು
ಆ ಸಿಂಧೂರ ಮಾಂಗಲ್ಯ ಅಂದುಗೆಯು ನಗಬೇಕು
||ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ||
ಇಂಪಾದ ಗೀತೆಗೆ ಸ್ವರಗಳು ಬೇಕು
ಆ ಸ್ವರಗಳನು ಅಲಂಕರಿಸೆ ಪದಗಳು ಬೇಕು
ಆ ಅನುರಾಗ ಮೂಡಲು ಹೃದಯವು ಬೇಕು
ಆ ಹೃದಯಕೆ ಅಪ್ಪಣೆಯ ನೀ ಕೊಡಬೇಕು
ಬೆಳದಿಂಗಳೆ ನೀನಲ್ಲವೇ..
ಈ ಬೊಂಬೆಗೆ ಬೆಳಕೇತಕೆ
ಕಣ್ಣು ಕಣ್ಣು ಸ್ಪರ್ಶದಿಂದ
ಹೃದಯಗಳಿಗೆ ಹರ್ಷವಾಯ್ತು..
||ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ನೀನಿರಲು ಆಗಸದೆ ಹೊಳೆಯುವುದು ಈ ಜಗವೆ
ಭುವಿಗೆ ಬರುವ ಆಸೆಯೇಕೆ
ಬಾನ ಬರಡು ಮಾಡಲೇಕೆ..||
||ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ||
-
ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ನೀನಿರಲು ಆಗಸದೆ ಹೊಳೆಯುವುದು ಈ ಜಗವೆ
ಭುವಿಗೆ ಬರುವ ಆಸೆಯೇಕೆ
ಬಾನ ಬರಡು ಮಾಡಲೇಕೆ..
ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ಯುಗವೊಂದು ಉರುಳಲು ಕಾಲವು ಬೇಕು
ಆ ಕಾಲದ ಚಕ್ರಕೆ ಸೃಷ್ಟಿಯು ಬೇಕು
ಹಣತೆಯು ಉರಿಯಲು ಎಣ್ಣೆಯು ಬೇಕು
ಶ್ರೀಗಂಧ ಹರಡಲು ಗಾಳಿಯು ಬೇಕು
ಸ್ತ್ರೀ ಶೋಭೆಗೆ ಪುರುಷನು ಬೇಕು
ಹೂ ಮಲ್ಲಿಗೆ ಮುಡಿದಿರಬೇಕು
ಆ ಸಿಂಧೂರ ಮಾಂಗಲ್ಯ ಅಂದುಗೆಯು ನಗಬೇಕು
||ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ||
ಇಂಪಾದ ಗೀತೆಗೆ ಸ್ವರಗಳು ಬೇಕು
ಆ ಸ್ವರಗಳನು ಅಲಂಕರಿಸೆ ಪದಗಳು ಬೇಕು
ಆ ಅನುರಾಗ ಮೂಡಲು ಹೃದಯವು ಬೇಕು
ಆ ಹೃದಯಕೆ ಅಪ್ಪಣೆಯ ನೀ ಕೊಡಬೇಕು
ಬೆಳದಿಂಗಳೆ ನೀನಲ್ಲವೇ..
ಈ ಬೊಂಬೆಗೆ ಬೆಳಕೇತಕೆ
ಕಣ್ಣು ಕಣ್ಣು ಸ್ಪರ್ಶದಿಂದ
ಹೃದಯಗಳಿಗೆ ಹರ್ಷವಾಯ್ತು..
||ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ನೀನಿರಲು ಆಗಸದೆ ಹೊಳೆಯುವುದು ಈ ಜಗವೆ
ಭುವಿಗೆ ಬರುವ ಆಸೆಯೇಕೆ
ಬಾನ ಬರಡು ಮಾಡಲೇಕೆ..||
||ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ||
O Chandamama song lyrics from Kannada Movie Anjali Geethanjali starring S Narayan, Prema, Anu Prabhakar, Lyrics penned by S Narayan Sung by S P Balasubrahmanyam, Chithra, Music Composed by Prashanth Raj, film is Directed by S Narayan and film is released on 2001