Olave Olave Lyrics

ಒಲವೇ ಒಲವೇ Lyrics

in Anjali Geethanjali

in ಅಂಜಲಿ ಗೀತಾಂಜಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ.. ಓ..ಹೂಂ..ಹೂಂ..ಹೂಂ..
ಆ.. ಓ..ಹೂಂ..ಹೂಂ..ಹೂಂ..
ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ನೀನಿರಲು ಆಗಸದೆ ಹೊಲೆಯುವುದು ಈ ಜಗವೆ
ಭುವಿಗೆ ಬರುವ ಆಸೆಯೇಕೆ
ಬಾನ ಬರಡು ಮಾಡಲೇಕೆ..
ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ಆ ಆ ಆ ಆ ಆ ಆ  ಆ ಆ….
ಆ ಆ ಆ…ಆ ಆ ಆ..ಆ ಆ ಆ ಆ ಆ ಆ ಆ ಹಾ..
ಯುಗವೊಂದು ಉರುಳಲು ಕಾಲವು ಬೇಕು
ಆ ಕಾಲದ ಚಕ್ರಕೆ ಸೃಷ್ಟಿಯು ಬೇಕು
ಹಣತೆಯು ಉರಿಯಲು ಹೆಣ್ಣೆಯು ಬೇಕು
ಶ್ರೀಗಂಧ ಹರಡಲು ಗಾಳಿಯು ಬೇಕು
ಸ್ತ್ರೀಶೋಭೆಗೆ ಪುರುಷನು ಬೇಕು
ಹೂಮಲ್ಲಿಗೆ ಮುಡಿದಿರಬೇಕು
ಆ ಸಿಂಧೂರ ಮಾಂಗಲ್ಯ ಅಂದುಗೆಯು ನಗಬೇಕು
 
||ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ||
 
ಆ ಆ ಆ ಆ ಹಾ..ಓ ಓ ಓ..
ಲ ಲ ಲ ಲಾ..ಲ ಲ ಲ ಲ ಲಾ ಲ ಲಾ..
ಇಂಪಾದ ಗೀತೆಗೆ ಸ್ವರಗಳು ಬೇಕು
ಆ ಸ್ವರಗಳನು ಅಲಂಕರಿಸೆ ಪದಗಳು ಬೇಕು
ಅಹಾ..ಅನುರಾಗ ಮೂಡಲು ಹೃದಯವು ಬೇಕು
ಆ ಹೃದಯಕೆ ಅಪ್ಪಣೆಯ ನೀ ಕೊಡಬೇಕು
ಬೆಳದಿಂಗಳೆ ನೀನಲ್ಲವೇ..
ಈ ಬೊಂಬೆಗೆ ಬೆಳಕೇತಕೆ
ಕಣ್ಣು ಕಣ್ಣು ಸ್ಪರ್ಶದಿಂದ ಹೃದಯಗಳಿಲಗೆ ಹರ್ಷವಾಯ್ತು..
 
||ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ನೀನಿರಲು ಆಗಸದೆ ಹೊಲೆಯುವುದು ಈ ಜಗವೆ
ಭುವಿಗೆ ಬರುವ ಆಸೆಯೇಕೆ
ಬಾನ ಬರಡು ಮಾಡಲೇಕೆ..
ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ||

ಆ.. ಓ..ಹೂಂ..ಹೂಂ..ಹೂಂ..
ಆ.. ಓ..ಹೂಂ..ಹೂಂ..ಹೂಂ..
ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ನೀನಿರಲು ಆಗಸದೆ ಹೊಲೆಯುವುದು ಈ ಜಗವೆ
ಭುವಿಗೆ ಬರುವ ಆಸೆಯೇಕೆ
ಬಾನ ಬರಡು ಮಾಡಲೇಕೆ..
ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ಆ ಆ ಆ ಆ ಆ ಆ  ಆ ಆ….
ಆ ಆ ಆ…ಆ ಆ ಆ..ಆ ಆ ಆ ಆ ಆ ಆ ಆ ಹಾ..
ಯುಗವೊಂದು ಉರುಳಲು ಕಾಲವು ಬೇಕು
ಆ ಕಾಲದ ಚಕ್ರಕೆ ಸೃಷ್ಟಿಯು ಬೇಕು
ಹಣತೆಯು ಉರಿಯಲು ಹೆಣ್ಣೆಯು ಬೇಕು
ಶ್ರೀಗಂಧ ಹರಡಲು ಗಾಳಿಯು ಬೇಕು
ಸ್ತ್ರೀಶೋಭೆಗೆ ಪುರುಷನು ಬೇಕು
ಹೂಮಲ್ಲಿಗೆ ಮುಡಿದಿರಬೇಕು
ಆ ಸಿಂಧೂರ ಮಾಂಗಲ್ಯ ಅಂದುಗೆಯು ನಗಬೇಕು
 
||ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ||
 
ಆ ಆ ಆ ಆ ಹಾ..ಓ ಓ ಓ..
ಲ ಲ ಲ ಲಾ..ಲ ಲ ಲ ಲ ಲಾ ಲ ಲಾ..
ಇಂಪಾದ ಗೀತೆಗೆ ಸ್ವರಗಳು ಬೇಕು
ಆ ಸ್ವರಗಳನು ಅಲಂಕರಿಸೆ ಪದಗಳು ಬೇಕು
ಅಹಾ..ಅನುರಾಗ ಮೂಡಲು ಹೃದಯವು ಬೇಕು
ಆ ಹೃದಯಕೆ ಅಪ್ಪಣೆಯ ನೀ ಕೊಡಬೇಕು
ಬೆಳದಿಂಗಳೆ ನೀನಲ್ಲವೇ..
ಈ ಬೊಂಬೆಗೆ ಬೆಳಕೇತಕೆ
ಕಣ್ಣು ಕಣ್ಣು ಸ್ಪರ್ಶದಿಂದ ಹೃದಯಗಳಿಲಗೆ ಹರ್ಷವಾಯ್ತು..
 
||ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ
ನೀನಿರಲು ಆಗಸದೆ ಹೊಲೆಯುವುದು ಈ ಜಗವೆ
ಭುವಿಗೆ ಬರುವ ಆಸೆಯೇಕೆ
ಬಾನ ಬರಡು ಮಾಡಲೇಕೆ..
ಓ ಚಂದಮಾಮ ನೀನು ಎಷ್ಟು ಸುಂದರ
ಬಾನಲ್ಲವೆ ನಿನ್ನ ಪ್ರೇಮ ಮಂದಿರ||

Olave Olave song lyrics from Kannada Movie Anjali Geethanjali starring S Narayan, Prema, Anu Prabhakar, Lyrics penned by S Narayan Sung by Chithra, Music Composed by Prashanth Raj, film is Directed by S Narayan and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ