Beladingale Neenu Lyrics

ಬೆಳದಿಂಗಳೇ ನೀನು Lyrics

in Anjali Geethanjali

in ಅಂಜಲಿ ಗೀತಾಂಜಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

Dialogue : ಪ್ರೀತಿ ಮಾಡೋರಿಗೆ ವರಹ ತಪ್ಪಿದ್ದಲ್ಲ
ಪ್ರೀತಿಯಲ್ಲಿ ಎಷ್ಟು ಸುಖ ಸಿಗುತ್ತೊ ವಿರಹದಲ್ಲೂ ಅವರಿಗಷ್ಟೆ ಸುಖ ಸಿಗುತ್ತೆ..
ಅದೇ ನಿಜವಾದ ಪ್ರೀತಿ
ಈ ನಿಜವಾದ ಪ್ರೇಮಿಗಳಿಗೆ ವಿರಹ ಅನ್ನೋದು ಪಾಸಿಂಗ್ ಕ್ಲೌಡ್ಸ್ ಇದ್ದಹಾಗೆ..
ಪೂರ್ಣಚಂದ್ರ ಕಪ್ಪು ಮೋಡಗಳಿಂದ ಹೊರಬಂದಾಗ
ಈ ಭೂಮಿಗೆ ಹ್ಯಾಗೆ ಸಂತೋಷ ಹಾಗುತ್ತೊ
ಹಾಗೆ ವಿರಹ ತೆರೆ ಸರೆದು ಪ್ರೇಮಿಗಳು ಮತ್ತೆ ಒಂದಾದಾಗ
ಅವರ ಆನಂದಕ್ಕೆ ಎಲ್ಲೇನೆ ಇರೋದಿಲ್ಲ..
 
ಒಲವೇ…ಹೇ ಹೇ ಹೇ..ಒಲವೆ ಹೇ..ಹೇ..ಹೇ..
ನಿನ್ನ ಹೃದಯ ಹಾಲ್ಗಡಲಂತೆ
ನಾನದರೊಳಗೆ ಹೂಬಣದಂತೆ
ನಗುವೆ ನಲಿವೆ ಗಮಗಮಿಸಿ
ಒಲವೇ…ಹೇ ಹೇ ಹೇ..ಒಲವೆ ಹೇ..ಹೇ..ಹೇ..
ಅ ಅ ಅ ಅ ಹ ಹ ಹ ಹಾ
ಅ ಅ ಅ ಅ ಹ ಹ ಹ ಹಾ..
 
ಸಿಂಧೂರ ಹಣೆ ತುಂಬಿ ನಗುತಲಿದೆ
ಈ ಕಾಲ್ಗೆಜ್ಜೆ ನಾಚುತಲಿ ನಲಿಯುತಿದೆ
ಬಾಡಿದ ಮಲ್ಲಿಗೆ ಗಮಿಸುತಿದೆ
ಈ ಓಲೆಯು ಜುಂಕಿಯು ಬೀಗುತಿದೆ
ಮುಂಜಾನೆ ಬಿಸಿಲ ಬೆಳಕಂತೆ ನೀನು
ಇಬ್ಬನಿಯ ಹನಿ ಹನಿ ನಾನು..
 
||ಒಲವೇ…ಹೇ ಹೇ ಹೇ..ಒಲವೆ ಹೇ..ಹೇ..ಹೇ..
ನಿನ್ನ ಹೃದಯ ಹಾಲ್ಗಡಲಂತೆ
ನಾನದರೊಳಗೆ ಹೂಬಣದಂತೆ
ನಗುವೆ ನಲಿವೆ ಗಮಗಮಿಸಿ||
 
ಹುಣ್ಣಿಮೆ ಕಡಲಂತೆ ನೀನಲ್ಲವೆ
ನಾ ಕಡಲಲಿ ಅಲೆದಾಡೊ ಅಲೆಯಲ್ಲವೆ
ಚೈತ್ರಕೆ ಚೈತ್ರವೆ ಸಮವಲ್ಲವೆ..
ನಾ ಚೈತ್ರದ ಮಡಿಲಲ್ಲಿ ಸುಮವಲ್ಲವೆ
ನೀ ಭರಸೊ ದೈವ ಆಧರಿಸೊ ಜೀವ
ನಾವಿರುವ ಜನ್ಮ ಜನ್ಮ ಈಗೆ..ಹೇ ಹೇ ಹೇ…
ಒಲವೇ…ಹೇ ಹೇ ಹೇ..ಒಲವೆ ಹೇ..ಹೇ..ಹೇ..
 
||ಒಲವೇ…ಹೇ ಹೇ ಹೇ..ಒಲವೆ ಹೇ..ಹೇ..ಹೇ..
ನಿನ್ನ ಹೃದಯ ಹಾಲ್ಗಡಲಂತೆ
ನಾನದರೊಳಗೆ ಹೂಬಣದಂತೆ
ನಗುವೆ ನಲಿವೆ ಗಮಗಮಿಸಿ
ಒಲವೇ ಹೇ ಹೇ ಹೇ..ಒಲವೇ..||

Dialogue : ಪ್ರೀತಿ ಮಾಡೋರಿಗೆ ವರಹ ತಪ್ಪಿದ್ದಲ್ಲ
ಪ್ರೀತಿಯಲ್ಲಿ ಎಷ್ಟು ಸುಖ ಸಿಗುತ್ತೊ ವಿರಹದಲ್ಲೂ ಅವರಿಗಷ್ಟೆ ಸುಖ ಸಿಗುತ್ತೆ..
ಅದೇ ನಿಜವಾದ ಪ್ರೀತಿ
ಈ ನಿಜವಾದ ಪ್ರೇಮಿಗಳಿಗೆ ವಿರಹ ಅನ್ನೋದು ಪಾಸಿಂಗ್ ಕ್ಲೌಡ್ಸ್ ಇದ್ದಹಾಗೆ..
ಪೂರ್ಣಚಂದ್ರ ಕಪ್ಪು ಮೋಡಗಳಿಂದ ಹೊರಬಂದಾಗ
ಈ ಭೂಮಿಗೆ ಹ್ಯಾಗೆ ಸಂತೋಷ ಹಾಗುತ್ತೊ
ಹಾಗೆ ವಿರಹ ತೆರೆ ಸರೆದು ಪ್ರೇಮಿಗಳು ಮತ್ತೆ ಒಂದಾದಾಗ
ಅವರ ಆನಂದಕ್ಕೆ ಎಲ್ಲೇನೆ ಇರೋದಿಲ್ಲ..
 
ಒಲವೇ…ಹೇ ಹೇ ಹೇ..ಒಲವೆ ಹೇ..ಹೇ..ಹೇ..
ನಿನ್ನ ಹೃದಯ ಹಾಲ್ಗಡಲಂತೆ
ನಾನದರೊಳಗೆ ಹೂಬಣದಂತೆ
ನಗುವೆ ನಲಿವೆ ಗಮಗಮಿಸಿ
ಒಲವೇ…ಹೇ ಹೇ ಹೇ..ಒಲವೆ ಹೇ..ಹೇ..ಹೇ..
ಅ ಅ ಅ ಅ ಹ ಹ ಹ ಹಾ
ಅ ಅ ಅ ಅ ಹ ಹ ಹ ಹಾ..
 
ಸಿಂಧೂರ ಹಣೆ ತುಂಬಿ ನಗುತಲಿದೆ
ಈ ಕಾಲ್ಗೆಜ್ಜೆ ನಾಚುತಲಿ ನಲಿಯುತಿದೆ
ಬಾಡಿದ ಮಲ್ಲಿಗೆ ಗಮಿಸುತಿದೆ
ಈ ಓಲೆಯು ಜುಂಕಿಯು ಬೀಗುತಿದೆ
ಮುಂಜಾನೆ ಬಿಸಿಲ ಬೆಳಕಂತೆ ನೀನು
ಇಬ್ಬನಿಯ ಹನಿ ಹನಿ ನಾನು..
 
||ಒಲವೇ…ಹೇ ಹೇ ಹೇ..ಒಲವೆ ಹೇ..ಹೇ..ಹೇ..
ನಿನ್ನ ಹೃದಯ ಹಾಲ್ಗಡಲಂತೆ
ನಾನದರೊಳಗೆ ಹೂಬಣದಂತೆ
ನಗುವೆ ನಲಿವೆ ಗಮಗಮಿಸಿ||
 
ಹುಣ್ಣಿಮೆ ಕಡಲಂತೆ ನೀನಲ್ಲವೆ
ನಾ ಕಡಲಲಿ ಅಲೆದಾಡೊ ಅಲೆಯಲ್ಲವೆ
ಚೈತ್ರಕೆ ಚೈತ್ರವೆ ಸಮವಲ್ಲವೆ..
ನಾ ಚೈತ್ರದ ಮಡಿಲಲ್ಲಿ ಸುಮವಲ್ಲವೆ
ನೀ ಭರಸೊ ದೈವ ಆಧರಿಸೊ ಜೀವ
ನಾವಿರುವ ಜನ್ಮ ಜನ್ಮ ಈಗೆ..ಹೇ ಹೇ ಹೇ…
ಒಲವೇ…ಹೇ ಹೇ ಹೇ..ಒಲವೆ ಹೇ..ಹೇ..ಹೇ..
 
||ಒಲವೇ…ಹೇ ಹೇ ಹೇ..ಒಲವೆ ಹೇ..ಹೇ..ಹೇ..
ನಿನ್ನ ಹೃದಯ ಹಾಲ್ಗಡಲಂತೆ
ನಾನದರೊಳಗೆ ಹೂಬಣದಂತೆ
ನಗುವೆ ನಲಿವೆ ಗಮಗಮಿಸಿ
ಒಲವೇ ಹೇ ಹೇ ಹೇ..ಒಲವೇ..||

Beladingale Neenu song lyrics from Kannada Movie Anjali Geethanjali starring S Narayan, Prema, Anu Prabhakar, Lyrics penned by S Narayan Sung by Chithra, Music Composed by Prashanth Raj, film is Directed by S Narayan and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ