Video:
ಸಂಗೀತ ವೀಡಿಯೊ:

LYRIC

Song Details Page after Lyrice

Dialogue :     
ಪ್ರೀತಿ ಅನ್ನೋದು ಒಂಥರ ವರ ರೀ..
ಅದನ್ನ ಅನುಭವಿಸೋಕು ಯೋಗ ಬೇಕು
ಅದು ಎಲ್ರಿಗೂ ಸುಲಭವಾಗಿ ಸಿಗೋದಿಲ್ಲ
ಆದ್ರೆ ಪ್ರತಿಯೊಬ್ಬ ಮನುಷನಿಗೂ ಅದರ ಆಸೆಯಂತು ಇದ್ದೆ ಇರುತ್ತೆ..
ಉದಾಹರಣೆಗೆ ಯಾವುದಾದರು ಹುಡುಗಿ ರಸ್ತೇಲಿ ಹೋಗ್ತಿದ್ರೆ
ಅವಳು ಯಾರು ಏನು ಅನ್ನೋದು ಕೂಡ ನಮಗೆ ಪರಿಚಯ ಇರೊಲ್ಲ
ಆದ್ರೆ ಕಣ್ಮಿಟುಕಿಸ್ದೆ ನೋಡ್ತಾ ಇರ್ತೀವಿ..ಯಾಕ್ ನೋಡ್ಬೇಕು ಅಂತೀನಿ..
 
ಧಿಂತ ಧಿ ಧಿಂತ ..ಧಿಂಧಿಂಧಿಂತ..ಧಿಂಧಿಂಧಿಂತ
ಧಿಂ ಧಿಂ ಧಿಂ…ಧಿಂತ ಧಿಂಧಿಂತ..
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ನಾಗರಾಜಗೆ ಹಾಲೆರೆವೆ ಪಂಚಮಿಯೆ
ನಾಗರಪೂಜೆಗೆ ಶುಭದಿನವು ಪಂಚಮಿಯೆ..
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ನಾಗರಾಜಗೆ ಹಾಲೆರೆವೆ ಪಂಚಮಿಯೆ
ನಾಗರಪೂಜೆಗೆ ಶುಭದಿನವು ಪಂಚಮಿಯೆ..
 
ಇಷ್ಟಾರ್ಥಗಳ ಕೈಗೂಡಿಸೊ ನಾಗಪಂಚಮಿಯೆ
ಇಛ್ಛಿಸಿದವಳ ಕೈಹಿಡಿವಂತೆ ಮಾಡೊ ಪಂಚಮಿಯೆ
ಆ ಆ ಆ ಆ ಆ…
ಇಷ್ಟಾರ್ಥಗಳ ಕೈಗೂಡಿಸೊ ನಾಗಪಂಚಮಿಯೆ
ಇಛ್ಛಿಸಿದವಳ ಕೈಹಿಡಿವಂತೆ ಮಾಡೊ ಪಂಚಮಿಯೆ
ಮುದುಡಿ ಹೋದ ಹೂವಿಗಿಂತ ನಗುವ ಪಂಚಮಿಯೆ
ಉರಿಸಲಾರದಣತೆಗಿಂದು ಬೆಳಗೊ ಪಂಚಮಿಯೆ
ನನ್ನುಸಿರೆ ನನ್ನುಸಿರೆ ಆ ಹಣತೆಗೆ ನನ್ನುಸಿರ
ತುಪ್ಪವ ಮಾಡಿ ಉರಿಸುವೆ..
 
||ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ನಾಗರಾಜಗೆ ಹಾಲೆರೆವೆ ಪಂಚಮಿಯೆ
ನಾಗರಪೂಜೆಗೆ ಶುಭದಿನವು ಪಂಚಮಿಯೆ..||
 
ನಾಗಪೂಜೆ ಮಾಡಿದರೆ ನಷ್ಟವು ಇಲ್ಲ
ಕಂಡ ಕನಸು ಫಲಿಸುವುದು ಸಂಶಯವಿಲ್ಲ..ಆ ಆ ಆ….
ನಾಗಪೂಜೆ ಮಾಡಿದರೆ ನಷ್ಟವು ಇಲ್ಲ
ಕಂಡ ಕನಸು ಫಲಿಸುವುದು ಸಂಶಯವಿಲ್ಲ..
ಬೆಳ್ಳಿ ದೋಣಿಯಲ್ಲಿ ನನ್ನ ಪಯಣ ಸಾಗಲಿ..ಹ್ಂ..ಹ್ಂ..
ನೆಚ್ಚಿದವನ ತೋಳಿನಲಿ ಯುಗವ ಕಲಿಯಲಿ ಆಹಾ..ಆಹಾ..
ಬೆಳಗೆ ಬೆಳಗ್ಗೆ ಪೂಜೆಯಲಿ ನಾನಿರುವೆ ಅಂಗೈಯ ಹೊತ್ತಿ ಕಾವಲಿರು..
 
||ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ನಾಗರಾಜಗೆ ಹಾಲೆರೆವೆ ಪಂಚಮಿಯೆ
ನಾಗರಪೂಜೆಗೆ ಶುಭದಿನವು ಪಂಚಮಿಯೆ..
ನಾಗರಾಜಗೆ ಹಾಲೆರೆವೆ ಪಂಚಮಿಯೆ
ನಾಗರಪೂಜೆಗೆ ಶುಭದಿನವು ಪಂಚಮಿಯೆ..||

Dialogue :     
ಪ್ರೀತಿ ಅನ್ನೋದು ಒಂಥರ ವರ ರೀ..
ಅದನ್ನ ಅನುಭವಿಸೋಕು ಯೋಗ ಬೇಕು
ಅದು ಎಲ್ರಿಗೂ ಸುಲಭವಾಗಿ ಸಿಗೋದಿಲ್ಲ
ಆದ್ರೆ ಪ್ರತಿಯೊಬ್ಬ ಮನುಷನಿಗೂ ಅದರ ಆಸೆಯಂತು ಇದ್ದೆ ಇರುತ್ತೆ..
ಉದಾಹರಣೆಗೆ ಯಾವುದಾದರು ಹುಡುಗಿ ರಸ್ತೇಲಿ ಹೋಗ್ತಿದ್ರೆ
ಅವಳು ಯಾರು ಏನು ಅನ್ನೋದು ಕೂಡ ನಮಗೆ ಪರಿಚಯ ಇರೊಲ್ಲ
ಆದ್ರೆ ಕಣ್ಮಿಟುಕಿಸ್ದೆ ನೋಡ್ತಾ ಇರ್ತೀವಿ..ಯಾಕ್ ನೋಡ್ಬೇಕು ಅಂತೀನಿ..
 
ಧಿಂತ ಧಿ ಧಿಂತ ..ಧಿಂಧಿಂಧಿಂತ..ಧಿಂಧಿಂಧಿಂತ
ಧಿಂ ಧಿಂ ಧಿಂ…ಧಿಂತ ಧಿಂಧಿಂತ..
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ನಾಗರಾಜಗೆ ಹಾಲೆರೆವೆ ಪಂಚಮಿಯೆ
ನಾಗರಪೂಜೆಗೆ ಶುಭದಿನವು ಪಂಚಮಿಯೆ..
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ನಾಗರಾಜಗೆ ಹಾಲೆರೆವೆ ಪಂಚಮಿಯೆ
ನಾಗರಪೂಜೆಗೆ ಶುಭದಿನವು ಪಂಚಮಿಯೆ..
 
ಇಷ್ಟಾರ್ಥಗಳ ಕೈಗೂಡಿಸೊ ನಾಗಪಂಚಮಿಯೆ
ಇಛ್ಛಿಸಿದವಳ ಕೈಹಿಡಿವಂತೆ ಮಾಡೊ ಪಂಚಮಿಯೆ
ಆ ಆ ಆ ಆ ಆ…
ಇಷ್ಟಾರ್ಥಗಳ ಕೈಗೂಡಿಸೊ ನಾಗಪಂಚಮಿಯೆ
ಇಛ್ಛಿಸಿದವಳ ಕೈಹಿಡಿವಂತೆ ಮಾಡೊ ಪಂಚಮಿಯೆ
ಮುದುಡಿ ಹೋದ ಹೂವಿಗಿಂತ ನಗುವ ಪಂಚಮಿಯೆ
ಉರಿಸಲಾರದಣತೆಗಿಂದು ಬೆಳಗೊ ಪಂಚಮಿಯೆ
ನನ್ನುಸಿರೆ ನನ್ನುಸಿರೆ ಆ ಹಣತೆಗೆ ನನ್ನುಸಿರ
ತುಪ್ಪವ ಮಾಡಿ ಉರಿಸುವೆ..
 
||ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ನಾಗರಾಜಗೆ ಹಾಲೆರೆವೆ ಪಂಚಮಿಯೆ
ನಾಗರಪೂಜೆಗೆ ಶುಭದಿನವು ಪಂಚಮಿಯೆ..||
 
ನಾಗಪೂಜೆ ಮಾಡಿದರೆ ನಷ್ಟವು ಇಲ್ಲ
ಕಂಡ ಕನಸು ಫಲಿಸುವುದು ಸಂಶಯವಿಲ್ಲ..ಆ ಆ ಆ….
ನಾಗಪೂಜೆ ಮಾಡಿದರೆ ನಷ್ಟವು ಇಲ್ಲ
ಕಂಡ ಕನಸು ಫಲಿಸುವುದು ಸಂಶಯವಿಲ್ಲ..
ಬೆಳ್ಳಿ ದೋಣಿಯಲ್ಲಿ ನನ್ನ ಪಯಣ ಸಾಗಲಿ..ಹ್ಂ..ಹ್ಂ..
ನೆಚ್ಚಿದವನ ತೋಳಿನಲಿ ಯುಗವ ಕಲಿಯಲಿ ಆಹಾ..ಆಹಾ..
ಬೆಳಗೆ ಬೆಳಗ್ಗೆ ಪೂಜೆಯಲಿ ನಾನಿರುವೆ ಅಂಗೈಯ ಹೊತ್ತಿ ಕಾವಲಿರು..
 
||ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ಓಹೋ ಓ ಪಂಚಮಿಯೆ ಪಂಚಮಿಯೆ ಪಂಚಮಿಯೆ
ನಾಗರಾಜಗೆ ಹಾಲೆರೆವೆ ಪಂಚಮಿಯೆ
ನಾಗರಪೂಜೆಗೆ ಶುಭದಿನವು ಪಂಚಮಿಯೆ..
ನಾಗರಾಜಗೆ ಹಾಲೆರೆವೆ ಪಂಚಮಿಯೆ
ನಾಗರಪೂಜೆಗೆ ಶುಭದಿನವು ಪಂಚಮಿಯೆ..||

Oho Panchamiye song lyrics from Kannada Movie Anjali Geethanjali starring S Narayan, Prema, Anu Prabhakar, Lyrics penned by S Narayan Sung by Rajesh Krishnan, Chithra, Music Composed by Prashanth Raj, film is Directed by S Narayan and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ