-
ಉಕ್ಕುತ್ತಿರೊ ಈ ನೋವಿನಲಿ
ನರಳುತಿದೆ ನನ್ನಿ ಮನಸ್ಸು
ಇಗೊ ನಿನಗೆ ಮೀಸಲಿ ಬದುಕು
ನಿನ್ನಲ್ಲಾ ಕನಸ್ಸುಗಳನ್ನು
ಜೋಪಾನ ಮಾಡುವೆ ನಾನು
ನೀ ಸದಾಕಾಲ ನಗಬೇಕು
ನೀನೆ ನನಗೆಲ್ಲ ಬೇರೆ ಬದುಕಿಲ್ಲ
ಹೃದಯದ ಡವ ಡವ ನೀನಲ್ಲವೆ
-
ಉಕ್ಕುತ್ತಿರೊ ಈ ನೋವಿನಲಿ
ನರಳುತಿದೆ ನನ್ನಿ ಮನಸ್ಸು
ಇಗೊ ನಿನಗೆ ಮೀಸಲಿ ಬದುಕು
ನಿನ್ನಲ್ಲಾ ಕನಸ್ಸುಗಳನ್ನು
ಜೋಪಾನ ಮಾಡುವೆ ನಾನು
ನೀ ಸದಾಕಾಲ ನಗಬೇಕು
ನೀನೆ ನನಗೆಲ್ಲ ಬೇರೆ ಬದುಕಿಲ್ಲ
ಹೃದಯದ ಡವ ಡವ ನೀನಲ್ಲವೆ