-
ಹೇಳೋಗು ಕಾರಣ ಯಾಕೋದೆ ಆ ಕ್ಷಣ
ನಿನ್ನ ಮರೆತು ಹೇಗೆ ಬದುಕಲಿ
ಹೇಳೋಗು ಕಾರಣ ಯಾಕೋದೆ ಆ ಕ್ಷಣ
ನಿನ್ನ ಮರೆತು ಹೇಗೆ ಬದುಕಲಿ
ಬರುವೆಯಾ ಕಾಯುವೆ ಬರದಿರೆ ಸಾಯುವೆ
||ಹೇಳೋಗು ಕಾರಣ ಯಾಕೋದೆ ಆ ಕ್ಷಣ
ನಿನ್ನ ಮರೆತು ಹೇಗೆ ಬದುಕಲಿ||
ನಾನು ಕಂಡ ಮೊದಲ ಅದ್ಬುತವೂ ನೀನೆ ಕೇಳು
ನೀನೆ ಕಾನದೆ ನಾ ಮೂಕನಾದೆನೆ
ಆ ಪುಣ್ಯಕೋಟಿ ಕಥೆಗೂ ಮಿತಿಮೀರಿದಂತ ವ್ಯಥೆಯು
ನನ್ನದಾಯಿತೆ ನಂಗೆ ಬಾಸವಾಯಿತೆ
ಜನ್ಮಕೊಡೊ ತಾಯಿಗಿಂತ ನನ್ನ ಪ್ರೀತಿ ಜಾಸ್ತಿ ಕಣೆ
ಅಲೆಯುವ ಅಲೆಮಾರಿಗೆ ಆಸರೆ ನೀ
ನಿನ್ನ ಹೆಜ್ಜೆ ಮೊದಲು ಈ ಭೂಮಿಗಿಟ್ಟ ಮೇಲೆ
ಧನ್ಯವಾಯಿತೆ ಇಡೀ ಭೂಮಿ ಜನ್ಮವೆ
ಈ ಬೆಳಕಿಗೂನು ಉಂಟು ನಿನ್ನ ನೋಡವಂತ ತವಕ
ನಿನ್ನ ನೋಡುತ ಸೂರ್ಯ ಸಂಜೆ ಮರೆತನೆ
ಜನ್ಮಕೊಡೊ ತಾಯಿಗಿಂತ ನನ್ನ ಪ್ರೀತಿ ಜಾಸ್ತಿ ಕಣೆ
ಅಲೆಯುವ ಅಲೆಮಾರಿಗೆ ಆಸರೆ ನೀ
-
ಹೇಳೋಗು ಕಾರಣ ಯಾಕೋದೆ ಆ ಕ್ಷಣ
ನಿನ್ನ ಮರೆತು ಹೇಗೆ ಬದುಕಲಿ
ಹೇಳೋಗು ಕಾರಣ ಯಾಕೋದೆ ಆ ಕ್ಷಣ
ನಿನ್ನ ಮರೆತು ಹೇಗೆ ಬದುಕಲಿ
ಬರುವೆಯಾ ಕಾಯುವೆ ಬರದಿರೆ ಸಾಯುವೆ
||ಹೇಳೋಗು ಕಾರಣ ಯಾಕೋದೆ ಆ ಕ್ಷಣ
ನಿನ್ನ ಮರೆತು ಹೇಗೆ ಬದುಕಲಿ||
ನಾನು ಕಂಡ ಮೊದಲ ಅದ್ಬುತವೂ ನೀನೆ ಕೇಳು
ನೀನೆ ಕಾನದೆ ನಾ ಮೂಕನಾದೆನೆ
ಆ ಪುಣ್ಯಕೋಟಿ ಕಥೆಗೂ ಮಿತಿಮೀರಿದಂತ ವ್ಯಥೆಯು
ನನ್ನದಾಯಿತೆ ನಂಗೆ ಬಾಸವಾಯಿತೆ
ಜನ್ಮಕೊಡೊ ತಾಯಿಗಿಂತ ನನ್ನ ಪ್ರೀತಿ ಜಾಸ್ತಿ ಕಣೆ
ಅಲೆಯುವ ಅಲೆಮಾರಿಗೆ ಆಸರೆ ನೀ
ನಿನ್ನ ಹೆಜ್ಜೆ ಮೊದಲು ಈ ಭೂಮಿಗಿಟ್ಟ ಮೇಲೆ
ಧನ್ಯವಾಯಿತೆ ಇಡೀ ಭೂಮಿ ಜನ್ಮವೆ
ಈ ಬೆಳಕಿಗೂನು ಉಂಟು ನಿನ್ನ ನೋಡವಂತ ತವಕ
ನಿನ್ನ ನೋಡುತ ಸೂರ್ಯ ಸಂಜೆ ಮರೆತನೆ
ಜನ್ಮಕೊಡೊ ತಾಯಿಗಿಂತ ನನ್ನ ಪ್ರೀತಿ ಜಾಸ್ತಿ ಕಣೆ
ಅಲೆಯುವ ಅಲೆಮಾರಿಗೆ ಆಸರೆ ನೀ