Endu Aagilla Heege Lyrics

ಎಂದೂ ಆಗಿಲ್ಲ ಹೀಗೆ Lyrics

in Andavada

in ಅಂದವಾದ

LYRIC

Song Details Page after Lyrice

-
ಎಂದೂ ಆಗಿಲ್ಲ ಹೀಗೆ
ಎಲ್ಲಾ ಹೇಳೋದು ಹೇಗೆ
ಹೂಬಳ್ಳಿಯೆ ಹೊಸ ಹೂವನು
ಬಚ್ಚಿಟ್ಟಿಕೊ ಹೊರ ತೋರದೆ
ಬೀಸುತ್ತಿರೊ ಬಿರುಗಾಳಿಯೆ
ನೀ ನಿಲ್ಲು ಅಲುಗಾಡದೆ
ಎಂದೂ ಆಗಿಲ್ಲ ಹೀಗೆ
ಎಲ್ಲಾ ಹೇಳೋದು ಹೇಗೆ
 
ಎದೆಯಲ್ಲಿ ಕೂತ ಗಡಿಯಾರದಲ್ಲಿ
ಬಂತೀಗ ನಾಜೂಕು ಸಮಯ
ಸಿಹಿಯಾದ ನಿನ್ನ ಕರೆಯೋಲೆಯನ್ನು
ಕಾಡಿತೆ ಬಡಪಾಯಿ ಹೃದಯ
ಎಲ್ಲಾ ನೆನಪಿಗೂ ನಿನ್ನ ಸೊಗಡಿದೆ
ಇನ್ನೂ ಸಹಿಸೆನು ಗೊತ್ತಾಗಿ ಒಡನಾಡದೆ
 
||ಎಂದೂ ಆಗಿಲ್ಲ ಹೀಗೆ
ಎಲ್ಲಾ ಹೇಳೋದು ಹೇಗೆ||
 
ನೂರಾರು ಸಣ್ಣ ಸಂಕೇತದಲ್ಲಿ
ಈ ಮೂಕ ಸಂದೇಶವೇಕೆ
ವ್ಯಾಮೋಹವನ್ನು ಮುಚ್ಚಿಟ್ಟುಕೊಂಡು
ಹೃದಯನೆ ಒಡೆದೀತು ಜೋಕೆ
ಇಂಥ ಸೆಳೆತಕೆ ಬೇಕೆ ಬಿಡುಗಡೆ
ಹೇಗೆ ಉಳಿಯಲಿ ನಿನಗಾಗಿ ಹಠ ಮಾಡದೆ
ಎಂದೂ ಆಗಿಲ್ಲ ಹೀಗೆ
ಮೌನ ಸಹಿಸೋದು ಹೇಗೆ
ನೀ ಇಲ್ಲಿ ನನ್ನ ಜೀವಂತವಾದ ಹಾಡು
ನನ್ನ ಲೋಕ ಶ್ರೀಮಂತವಾಯ್ತು ನೋಡು

-
ಎಂದೂ ಆಗಿಲ್ಲ ಹೀಗೆ
ಎಲ್ಲಾ ಹೇಳೋದು ಹೇಗೆ
ಹೂಬಳ್ಳಿಯೆ ಹೊಸ ಹೂವನು
ಬಚ್ಚಿಟ್ಟಿಕೊ ಹೊರ ತೋರದೆ
ಬೀಸುತ್ತಿರೊ ಬಿರುಗಾಳಿಯೆ
ನೀ ನಿಲ್ಲು ಅಲುಗಾಡದೆ
ಎಂದೂ ಆಗಿಲ್ಲ ಹೀಗೆ
ಎಲ್ಲಾ ಹೇಳೋದು ಹೇಗೆ
 
ಎದೆಯಲ್ಲಿ ಕೂತ ಗಡಿಯಾರದಲ್ಲಿ
ಬಂತೀಗ ನಾಜೂಕು ಸಮಯ
ಸಿಹಿಯಾದ ನಿನ್ನ ಕರೆಯೋಲೆಯನ್ನು
ಕಾಡಿತೆ ಬಡಪಾಯಿ ಹೃದಯ
ಎಲ್ಲಾ ನೆನಪಿಗೂ ನಿನ್ನ ಸೊಗಡಿದೆ
ಇನ್ನೂ ಸಹಿಸೆನು ಗೊತ್ತಾಗಿ ಒಡನಾಡದೆ
 
||ಎಂದೂ ಆಗಿಲ್ಲ ಹೀಗೆ
ಎಲ್ಲಾ ಹೇಳೋದು ಹೇಗೆ||
 
ನೂರಾರು ಸಣ್ಣ ಸಂಕೇತದಲ್ಲಿ
ಈ ಮೂಕ ಸಂದೇಶವೇಕೆ
ವ್ಯಾಮೋಹವನ್ನು ಮುಚ್ಚಿಟ್ಟುಕೊಂಡು
ಹೃದಯನೆ ಒಡೆದೀತು ಜೋಕೆ
ಇಂಥ ಸೆಳೆತಕೆ ಬೇಕೆ ಬಿಡುಗಡೆ
ಹೇಗೆ ಉಳಿಯಲಿ ನಿನಗಾಗಿ ಹಠ ಮಾಡದೆ
ಎಂದೂ ಆಗಿಲ್ಲ ಹೀಗೆ
ಮೌನ ಸಹಿಸೋದು ಹೇಗೆ
ನೀ ಇಲ್ಲಿ ನನ್ನ ಜೀವಂತವಾದ ಹಾಡು
ನನ್ನ ಲೋಕ ಶ್ರೀಮಂತವಾಯ್ತು ನೋಡು

Endu Aagilla Heege song lyrics from Kannada Movie Andavada starring Jai Kiran, Anusha Ranganath, Harish Roy, Lyrics penned by Jayanth Kaikini Sung by Santhosh Venky, Ala B Bala, Music Composed by Vikram Varman, film is Directed by Chala and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ